newsfirstkannada.com

VIDEO: ಅಬ್ಬಬ್ಬಾ! ಏನ್​ ಬ್ಯಾಟಿಂಗ್​ ಗುರು! ಕೇವಲ 20 ಬಾಲ್​​ನಲ್ಲಿ 42 ರನ್​ ಚಚ್ಚಿದ ಕೊಹ್ಲಿ

Share :

Published April 15, 2024 at 10:02pm

Update April 15, 2024 at 10:04pm

  ಇಂದು ಆರ್​​ಸಿಬಿ, ಸನ್​ರೈಸರ್ಸ್​ ಹೈದರಾಬಾದ್​​​​ ಹೈವೋಲ್ಟೇಜ್​​​​​ ಪಂದ್ಯ!

  ಬೆಂಗಳೂರಿಗೆ ಸನ್​ರೈಸರ್ಸ್​ ಹೈದರಾಬಾದ್​ ಬರೋಬ್ಬರಿ 288 ರನ್​​ ಟಾರ್ಗೆಟ್

  ಆರ್​​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

ಇಂದು ಇಂಡಿಯನ್​​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಬರೋಬ್ಬರಿ 288 ರನ್​ ಬೃಹತ್​​ ಟಾರ್ಗೆಟ್​ ಕೊಟ್ಟಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣ ನಡೆಯುತ್ತಿರೋ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ನಿಗದಿತ 20 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 287 ರನ್​ ಕಲೆ ಹಾಕಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಇನ್ನು, ಹೈದರಾಬಾದ್​ ನೀಡಿದ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿದೆ. ಆರ್​​​ಸಿಬಿ ಪರ ಓಪನರ್ಸ್​​​ ಆಗಿ ಬಂದ ವಿರಾಟ್​ ಕೊಹ್ಲಿ, ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ವಿರಾಟ್​ ಕೊಹ್ಲಿ ಅಂತೂ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಎದುರಿಸಿದ ಕೇವಲ 20 ಬಾಲ್​ನಲ್ಲಿ 2 ಸಿಕ್ಸರ್​​​, 4 ಫೋರ್​ ಸಮೇತ 42 ರನ್​ ಚಚ್ಚಿ ವಿಕೆಟ್​ ಒಪ್ಪಿಸಿದ್ರು.

ಇದನ್ನೂ ಓದಿ: ಎಲ್ಲಾ ದಾಖಲೆ ಉಡೀಸ್​​; ಬರೋಬ್ಬರಿ 288 ರನ್​ ಬಿಗ್​ ಟಾರ್ಗೆಟ್​​; ಗೆಲ್ಲುತ್ತಾ ಆರ್​​​ಸಿಬಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ಅಬ್ಬಬ್ಬಾ! ಏನ್​ ಬ್ಯಾಟಿಂಗ್​ ಗುರು! ಕೇವಲ 20 ಬಾಲ್​​ನಲ್ಲಿ 42 ರನ್​ ಚಚ್ಚಿದ ಕೊಹ್ಲಿ

https://newsfirstlive.com/wp-content/uploads/2024/04/Kohli_RCB-Chasing.jpg

Load More