newsfirstkannada.com

ಆರ್​​​ಸಿಬಿ ತಂಡದಿಂದ ಈ ಇಬ್ಬರು ಸ್ಟಾರ್​ ಆಟಗಾರರಿಗೆ ಕೊಕ್​​; ಬಲಿಷ್ಠ ಪ್ಲೇಯರ್ಸ್​ ಮೇಲೆ ಕಣ್ಣು!

Share :

Published August 31, 2024 at 9:27pm

    ಬಹುನಿರೀಕ್ಷಿತ ಮೆಗಾ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಫೀವರ್​​​

    2025ರ ಮೆಗಾ ಟೂರ್ನಿ ಐಪಿಎಲ್ ಸೀಸನ್​​ಗೆ ಭರ್ಜರಿ ತಯಾರಿ

    ಫ್ಯಾನ್ಸ್​​ಗೆ ಶಾಕ್​​ ಕೊಟ್ಟ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು!

ಈಗಾಗಲೇ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಫೀವರ್​ ಶುರುವಾಗಿದೆ. ಐಪಿಎಲ್​​ ಮೆಗಾ ಹರಾಜಿಗೆ ಇನ್ನೇನು ಕೇವಲ 2 ತಿಂಗಳು ಮಾತ್ರ ಬಾಕಿ ಇವೆ. ಹೀಗಾಗಿ ಐಪಿಎಲ್​​​ ತಂಡಗಳು ಯಾರನ್ನು ರೀಟೈನ್​ ಮಾಡಿಕೊಳ್ಳಬೇಕು? ರಿಲೀಸ್​ ಮಾಡಬೇಕು? ಅನ್ನೋ ಶಾರ್ಟ್​​ ಲಿಸ್ಟ್​ ಮಾಡಿಕೊಂಡಿದೆ. ಈಗ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ತಂಡ ಯಾರಿಗೆ ಗೇಟ್​ ಪಾಸ್​​ ನೀಡಬಹುದು? ಅನ್ನೋ ಚರ್ಚೆ ನಡೆಯುತ್ತಿದೆ.

ಮುಂದಿನ ಸೀಸನ್​ಗಾಗಿ ಈ ಸಲ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬಿಗ್​ ಶಾಟ್​​ಗಳಿಗೆ ಕೊಕ್​​ ನೀಡುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​ ಮಾತ್ರವಲ್ಲ ಖ್ಯಾತ ವೇಗಿ ಮೊಹಮ್ಮದ್​ ಸಿರಾಜ್​ ಹೆಸರು ಕೂಡ ಕೇಳಿ ಬಂದಿವೆ.

ಆರ್​​ಸಿಬಿ ಈ ನಿರ್ಧಾರಕ್ಕೆ ಬಂದಿದ್ದು, ಇಬ್ಬರು ಸ್ಟಾರ್​ ಆಟಗಾರರನ್ನು ರಿಲೀಸ್​​ ಮಾಡಬೇಕು ಎಂದು ತಯಾರಿ ನಡೆಸಿಕೊಂಡಿದೆ. ಇವರ ಜಾಗಕ್ಕೆ ಬಲಿಷ್ಠ ಆಟಗಾಟರರನ್ನು ಕರೆ ತರಲು ಆರ್​ಸಿಬಿ ಭರ್ಜರಿ ಪ್ಲಾನ್​ ಮಾಡಿಕೊಂಡಿದೆ ಎಂದು ಇಂಡಿಯನ್​ ಪ್ರೀಮಿಯರ್​​ ಲೀಗ್​ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದಿಢೀರ್​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​; ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆರ್​​​ಸಿಬಿ ತಂಡದಿಂದ ಈ ಇಬ್ಬರು ಸ್ಟಾರ್​ ಆಟಗಾರರಿಗೆ ಕೊಕ್​​; ಬಲಿಷ್ಠ ಪ್ಲೇಯರ್ಸ್​ ಮೇಲೆ ಕಣ್ಣು!

https://newsfirstlive.com/wp-content/uploads/2024/05/CSK_RCB-win.jpg

Load More