2025ರ ಐಪಿಎಲ್ ಸೀಸನ್ಗೂ ಮುನ್ನವೇ ಮೆಗಾ ಹರಾಜು
ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಆರ್‌ಸಿಬಿ ಪ್ಲಾನ್
ಹರಾಜಿಗೆ ಮುನ್ನವೇ ರೆಡಿಯಾಯ್ತು ಆರ್‌ಸಿಬಿ ಹೊಸ ಲಿಸ್ಟ್
2025ರ ಐಪಿಎಲ್ ಸೀಸನ್ಗೂ ಮುನ್ನವೇ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿ ಮಾಡಲು ಆರ್‌ಸಿಬಿ ಉತ್ಸುಕವಾಗಿದೆ. ಪ್ರಮುಖ ಆಟಗಾರರು ತಮ್ಮ ಹಳೆಯ ತಂಡದಿಂದ ಹೊರ ಬಂದು ಹೊಸ ಟೀಮ್ ಸೇರಲಿದ್ದಾರೆ. ಇದರ ಮಧ್ಯೆ ಆರ್ಸಿಬಿಗೆ ಭಾರತ ತಂಡದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅದ್ಭುತ ಸಲಹೆ ನೀಡಿದ್ದಾರೆ.
ಆಕಾಶ್ ಚೋಪ್ರಾ ಹೇಳಿದ್ದೇನು?
ಆರ್‌ಸಿಬಿ ಕೊಹ್ಲಿ ಅವರನ್ನು ಉಳಿಸಿಕೊಳ್ಳಲೇಬೇಕು. ಆದರೆ ಫಾಫ್ ಡುಪ್ಲೆಸಿಸ್ ಅವರನ್ನು 3 ವರ್ಷಗಳ ಕಾಲ ಆಡಿಸಲು ಸಾಧ್ಯವೇ ಎಂಬುದು ಪ್ರಶ್ನೆ. ಹಾಗಾಗಿ ಇವರನ್ನು ಕೈ ಬಿಡುವುದು ಒಳ್ಳೆಯದು. ವಿದೇಶಿ ಆಟಗಾರ ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಎಂದು ನಾನು ಬಯಸುತ್ತೇನೆ. ರಜತ್ ಪಾಟಿದಾರ್ ಅವರನ್ನು ಕೂಡ ಉಳಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಮ್ಯಾಕ್ಸ್ವೆಲ್ ಬೇಡ ಎಂಬುದು ನನ್ನ ಅಭಿಪ್ರಾಯ ಎಂದರು ಆಕಾಶ್ ಚೋಪ್ರಾ.
ವಿಲ್ ಜ್ಯಾಕ್ಸ್ ಕೂಡ ಉತ್ತಮ ಆಲ್‌ರೌಂಡರ್. ಅವರನ್ನು ಉಳಿಸಿಕೊಳ್ಳುವುದು ಕೂಡ ಉತ್ತಮ ನಿರ್ಧಾರ. ಆರ್‌ಸಿಬಿ ಮುಖ್ಯವಾಗಿ ಉತ್ತಮ ಬೌಲಿಂಗ್ ಪಡೆ ಕಟ್ಟಬೇಕು. ಕೊಹ್ಲಿ ಇದ್ದೇ ಇದ್ದಾರೆ. ಮುಖ್ಯವಾಗಿ ಕೊಹ್ಲಿಗೆ ಸಪೋರ್ಟ್ ಮಾಡಲು ಟಿ20 ಸ್ಪೆಷಲಿಸ್ಟ್ಗಳು ಬೇಕು ಎಂದರು.
ಇದನ್ನೂ ಓದಿ: IPL 2025: RCB ಟೀಮ್ ಸೇರುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ KL ರಾಹುಲ್; ಏನಂದ್ರು ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ