newsfirstkannada.com

ಧೋನಿ ಫಾರ್ಮ್​ಹೌಸ್​​​ನಲ್ಲಿ ಕೆಲಸ ಮಾಡಲು ಸಿದ್ಧವೆಂದ RCB​ ಕ್ಯಾಪ್ಟನ್​​! ಈ ಬಾರಿಯ ಸೋಲು ಇದಕ್ಕೆ ಕಾರಣಾನಾ?

Share :

25-05-2023

    ಧೋನಿ ಫಾರ್ಮ್​ಹೌಸ್​​​ನಲ್ಲಿ ಕೆಲಸ ಮಾಡಲು ಸಿದ್ಧವೆಂದ RCB​ ಕ್ಯಾಪ್ಟನ್

    ಈ ಬಾರಿಯ ಸೋಲು ಇದಕ್ಕೆ ಕಾರಣಾನಾ?

    ​ ಫಾಫ್ ಡುಪ್ಲೆಸಿ ಬಾಯಲ್ಲಿ ಇಂಥಾ ಮಾತು ಯಾಕೆ?

ಆರ್​​ಸಿಬಿ ಕ್ಯಾಪ್ಟನ್​ ಫಾಫ್ ಡುಪ್ಲೆಸಿ ನಿವೃತ್ತಿ ನಂತರ ಎಂಎಸ್ ಧೋನಿ ಅವರ ಫಾರ್ಮ್​ಹೌಸ್​​ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದೇನೆ. ಅವರು ಒಪ್ಪಿದರೆ ಈಗಲೇ ಹೊರಡುತ್ತೇನೆ ಎಂದು ಡುಪ್ಲೆಸಿ ಹೇಳಿದ್ದಾರೆ.

ಕ್ರಿಕೆಟ್ ಹೊರತಾಗಿ ರಾಂಚಿಯಲ್ಲಿರುವ ಧೋನಿಯ ಫಾರ್ಮ್ ಹೌಸ್ ನನಗೆ ತುಂಬಾ ಇಷ್ಟ. ದಿಗ್ಗಜನ ಸ್ಥಾನಮಾನ ಸಂಪಾದಿಸಿರುವ ಮಾಹಿ, ಫಾರ್ಮ್‌ಹೌಸ್‌ನಲ್ಲಿ ಟ್ರ್ಯಾಕ್ಟರ್ ಓಡಿಸುವುದನ್ನು ಕಂಡು ಅಚ್ಚರಿಯಾಗಿದ್ದೆ. ಅಷ್ಟು ಸರಳವಾಗಿ ಹೇಗಿರುತ್ತಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಫಾಪ್​ ಡು ಪ್ಲೆಸಿಸ್​ ಈ ಬಾರಿ ಆರ್​ಸಿಬಿ ತಂಡದ ನಾಯಕರಾಗಿದ್ದರು. ತಂಡವನ್ನು ಹಲವು ಬಾರಿ ಗೆಲುವಿನ ದಡದತ್ತ ಕೊಂಡೊಯ್ಯಲು ಸಾಕಷ್ಟು ಬಾರಿ ಶ್ರಮಿಸಿದ್ದಾರೆ. ಅಂದಹಾಗೆಯೇ ಫಾಪ್ ಈವರೆಗೆ ಐಪಿಎಲ್​ನಲ್ಲಿ 130ರಲ್ಲಿ 123 ಇನ್ಸಿಂಗ್ಸ್​ ಆಗಿದ್ದಾರೆ. ಒಟ್ಟು 4133 ರನ್​ ಬಾರಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಫಾರ್ಮ್​ಹೌಸ್​​​ನಲ್ಲಿ ಕೆಲಸ ಮಾಡಲು ಸಿದ್ಧವೆಂದ RCB​ ಕ್ಯಾಪ್ಟನ್​​! ಈ ಬಾರಿಯ ಸೋಲು ಇದಕ್ಕೆ ಕಾರಣಾನಾ?

https://newsfirstlive.com/wp-content/uploads/2023/05/Dhoni-Farm-House.jpg

Load More