ನಾಳೆ ಮುಂಬೈ-ಗುಜರಾತ್ ಜಿದ್ದಾಜಿದ್ದಿ
ಗಳಗಳನೆ ಕಣ್ಣೀರು ಹಾಕಿದ ಆರ್ಸಿಬಿ ಅಭಿಮಾನಿ
ಅಭಿಮಾನಿ ಅಳುವುದನ್ನ ಕಂಡು ನೆಟ್ಟಿಗರು ಬೇಸರ
16ನೇ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಪ್ರಯಾಣ ಮುಗಿದಿದೆ. ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲುವುದರೊಂದಿಗೆ ರೆಡ್ ಆರ್ಮಿಯ ಪ್ಲೇ ಆಫ್ ಕನಸು ನುಚ್ಚುನೂರಾಗಿತ್ತು. ಈ ಸೋಲು ಅಭಿಮಾನಿಗಳನ್ನ ಸಾಕಷ್ಟು ಘಾಸಿಗೊಳಿಸಿದೆ.
ಆರ್ಸಿಬಿ ಪ್ಲೇ ಆಫ್ನಿಂದ ಹೊರಬಿದ್ದಿದ್ದಕ್ಕೆ ಅಭಿಮಾನಿಯೊಬ್ಬ ಅಂಗಳದಲ್ಲಿ ಗಳಗಳನೇ ಅತ್ತಿದ್ದಾರೆ. ಗುಜರಾತ್ ಟೈಟನ್ಸ್ ಸಪೋಟರ್ಸ್ ಸಂಭ್ರಮ ನೋಡಲಾಗದೇ ಕಣ್ಣೀರು ಹಾಕಿದ್ದಾರೆ. ಈತ ಅಳುವುದನ್ನ ಕಂಡು ನೆಟ್ಟಿಗರು ಆರ್ಸಿಬಿ ಕಪ್ ಗೆಲ್ಲೋದು ಯಾವಾಗ ಎಂದು ಪ್ರಶ್ನಿಸ್ತಿದ್ದಾರೆ.
ನಾಳೆ ಮುಂಬೈ-ಗುಜರಾತ್ ಜಿದ್ದಾಜಿದ್ದಿ
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ಫೈನಲ್ ತಲುಪಿಸಿದೆ. ನಿನ್ನೆ ಮುಂಬೈ ತಂಡ ಲಕ್ನೋ ತಂಡವನ್ನು ಸೋಲಿಸಿದೆ. ಆ ಮೂಲಕ ಫೈನಲ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ನಾಳೆ ಮುಂಬೈ ಮತ್ತು ಗುಜರಾತ್ ಸೆಣೆಸಾಡಲಿವೆ. ಅದರಲ್ಲಿ ಜಯ ಸಾಧಿಸಿದ ತಂಡ ಫೈನಲ್ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಹೀಗಾಗಿ ನಾಳಿನ ಪಂದ್ಯ ಭಾರೀ ಕುತೂಹಲದಿಂದ ಕೂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ