newsfirstkannada.com

BREAKING: FDA ಪರೀಕ್ಷೆ ಅಕ್ರಮ ಕೇಸ್​​; ಕಿಂಗ್​ಪಿನ್ RD ಪಾಟೀಲ್ ಕೊನೆಗೂ ಅರೆಸ್ಟ್​

Share :

10-11-2023

    ಇಷ್ಟು ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರ್​.ಡಿ ಪಾಟೀಲ್

    ಎಫ್​ಡಿಎ ಪರೀಕ್ಷೆ ಅಕ್ರಮದ ಕಿಂಗ್​ಪಿನ್ ಆರ್​.ಡಿ ಪಾಟೀಲ್

    ಕರ್ನಾಟಕ ರಾಜ್ಯ ಪೊಲೀಸರಿಂದ ಆರ್​.ಡಿ ಪಾಟೀಲ್ ಅರೆಸ್ಟ್​

ಬೆಂಗಳೂರು: ಇಷ್ಟು ದಿನಗಳಿಂದ ತಲೆ ಮರೆಸಿಕೊಂಡಿದ್ದ ಎಫ್​ಡಿಎ ಪರೀಕ್ಷೆ ಅಕ್ರಮದ ಕಿಂಗ್​ಪಿನ್ ಆರ್​.ಡಿ ಪಾಟೀಲ್ ಅವರನ್ನು ಪೊಲೀಸ್ರು ಕೊನೆಗೂ ಅರೆಸ್ಟ್​ ಮಾಡಿದ್ದಾರೆ.

ಪರೀಕ್ಷಾ ಕಳ್ಳಾಟದ ಕಿಂಗ್​ಪಿನ್ ಆರ್​.ಡಿ ಪಾಟೀಲ್ ಮಹಾರಾಷ್ಟ್ರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರ್​ಡಿ ಪಾಟೀಲ್​​ನನ್ನು ಕಲಬುರಗಿಗೆ ಪೊಲೀಸರು ಕರೆ ತರುತ್ತಿದ್ದಾರೆ.

ಪಾಟೀಲ್​ಗೆ ರಕ್ಷಣೆ ನೀಡಿದ್ದ ವ್ಯಕ್ತಿಗಳ ಅರೆಸ್ಟ್​​..!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ಪ್ರಮುಖ ಆರೋಪಿ ಆರ್.​ಡಿ ಪಾಟೀಲ್. ಈತನಿಗಾಗಿ ಪೊಲೀಸರು ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಈತನಿಗೆ ಫ್ಲ್ಯಾಟ್ ಮಾಲೀಕ ಮತ್ತು ಮ್ಯಾನೇಜರ್ ಓರ್ವ ರಕ್ಷಣೆ ನೀಡಿದ್ದರು ಎನ್ನಲಾಗಿತ್ತು. ಇವರಿಬ್ಬರನ್ನು ಸಹ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳಿ ಪೊಲೀಸ್ರು ಪಾಟೀಲ್​ನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: FDA ಪರೀಕ್ಷೆ ಅಕ್ರಮ ಕೇಸ್​​; ಕಿಂಗ್​ಪಿನ್ RD ಪಾಟೀಲ್ ಕೊನೆಗೂ ಅರೆಸ್ಟ್​

https://newsfirstlive.com/wp-content/uploads/2023/11/RD_PATEL_CASE.jpg

Load More