newsfirstkannada.com

ಉದ್ಯೋಗ ಮತ್ತು ಜೀವನದಲ್ಲಿ ಅಸಮಾಧಾನ; ಹಿರಿಯರ ಅಗಲಿಕೆಯಿಂದ ನೋವು; ಇಲ್ಲಿದೆ ಇಂದಿನ ಭವಿಷ್ಯ

Share :

13-11-2023

  ಕೋಪದಿಂದ ವರ್ತಿಸಿದರೆ ತೊಂದರೆ ಪಕ್ಕಾ

  ನಿಷ್ಪ್ರಯೋಜಕ ಕೆಲಸದಲ್ಲಿ ಆಸಕ್ತಿ ವ್ಯರ್ಥ

  ಈ ದೇವರನ್ನು ಪ್ರಾರ್ಥನೆ ಮಾಡಲೇಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ವಿಶಾಖ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಸಾಂಸಾರಿಕ ಜೀವನದ ಒತ್ತಡ ಕಡಿಮೆಯಾಗಬಹುದು
 • ಜವಾಬ್ದಾರಿಗಳು ಹೆಚ್ಚಾಗುತ್ತವೆ
 • ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ
 • ನಿಮ್ಮ ಕೆಲಸಗಳು ಧನಾತ್ಮಕವಾಗಿ ಬದಲಾಗುತ್ತವೆ
 • ಆತ್ಮವಿಶ್ವಾಸ ಹೆಚ್ಚಾಗುತ್ತದೆ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ವೈಯಕ್ತಿಕ ವಿಚಾರಗಳು ಗೌಪ್ಯವಾಗಿರಲಿ
 • ಸಾಲ ನೀಡುವ ಅಥವಾ ಕೊಡುವ ಜವಾಬ್ದಾರಿ ಬೇಡ
 • ಉನ್ನತ ಶಿಕ್ಷಣ ಆಸಕ್ತಿಯಿರುವವರಿಗೆ ಅವಕಾಶ
 • ಮನೆಯ ಖರ್ಚು ಹೆಚ್ಚಾಗಲಿದೆ
 • ಮುಖ್ಯ ಕೆಲಸಗಳನ್ನು ತೀರ್ಮಾನಿಸಬಹುದು
 • ಕಿರಿಯರ ಮಾತಿನಿಂದ ನೋವು ಉಂಟಾಗಬಹುದು
 • ಲಕ್ಷ್ಮೀನಾರಾಯಣರನ್ನ ಪ್ರಾರ್ಥನೆ ಮಾಡಿ

ಮಿಥುನ

 • ಆರೋಗ್ಯದಲ್ಲಿ ವ್ಯತ್ಯಾಸವಿದೆ ಎಚ್ಚರಿಕೆ
 • ಬೇರೆಯವರನ್ನು ಟೀಕಿಸಿ ತಪ್ಪಿಗೆ ಗುರಿಯಾಗಬೇಡಿ
 • ಮನೆಯವರ ಸಹಾಯ ಸಹಕಾರ ಕೇಳಿ ಪಡೆಯಬೇಕು
 • ಮಕ್ಕಳ ಸಮಸ್ಯೆ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಿ
 • ಹಣದ ವಿಚಾರದಲ್ಲಿ ಸ್ವಲ್ಪ ಗೊಂದಲ
 • ದಾಂಪತ್ಯದಲ್ಲಿ ಸ್ವಲ್ಪ ಬಿರುಕು ತೋರುತ್ತದೆ
 • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ಕಟಕ

 • ಕೈ ಹಿಡಿದ ಕೆಲಸ ಸಾಧನೆ
 • ಹಣ ಹೂಡಿಕೆಯ ಲಾಭ ಪಡೆಯಬಹುದು
 • ಕುಟುಂಬದಲ್ಲಿ ಮಂಗಳ ಕಾರ್ಯದ ಚರ್ಚೆ
 • ಸಹೋದರರೊಂದಿಗೆ ಉತ್ತಮ ಬಾಂಧವ್ಯವಿರಲಿ
 • ಆದಾಯ ಹೆಚ್ಚಾಗುತ್ತದೆ
 • ಹೊಸ ಆಲೋಚನೆಗಳಿಗೆ ಅವಕಾಶವಿದೆ
 • ಸದ್ಗುರು ದತ್ತಾತ್ರೇಯರನ್ನ ಪ್ರಾರ್ಥನೆ ಮಾಡಿ

ಸಿಂಹ

 • ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಗೆ ನಿಮಗೆ ವಾದ ಆದರೆ ಜಯ ನಿಮ್ಮದಾಗಬಹುದು
 • ಅನಗತ್ಯ ವಸ್ತುಗಳನ್ನು ನಿಮ್ಮಿಂದ ದೂರ ಮಾಡಿ
 • ವಿರೋಧಿಗಳಿಗೆ ಭಯ ಹುಟ್ಟಿಸುತ್ತೀರಿ
 • ಕುಟುಂಬದಲ್ಲಿ ಹಲವು ಹೊಸ ಕೆಲಸ
 • ಹಣದ ವಿಚಾರದಲ್ಲಿ ನಿಮ್ಮ ಚಿಂತೆಯಿಲ್ಲ
 • ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ
 • ಪಾರಿಜಾತ ಸರಸ್ವತಿಯನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಸಣ್ಣ ವಿಚಾರಗಳಿಂದಲೇ ಕುಟುಂಬದ ನೆಮ್ಮದಿಗೆ ಭಂಗ
 • ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಯಲು ಅವಕಾಶವಿದೆ
 • ಯಾವುದಕ್ಕೂ ಹಠ ಬೇಡ
 • ಒಳ್ಳೆಯ ಅಭ್ಯಾಸಗಳಿಂದ ಜನರು ಸಂತೋಷ ಪಡುತ್ತಾರೆ
 • ನಿಮ್ಮ ವಿಶ್ವಾಸವನ್ನು ಜನ ಬಯಸುತ್ತಾರೆ
 • ಕುತಂತ್ರದ ಬುದ್ಧಿಯೆಂದ ಜನರಿಗೆ ತಿಳಿದಾಗ ತೊಂದರೆ ಇದೆ
 • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ತುಲಾ

 • ವ್ಯವಹಾರದಲ್ಲಿ ಹೊಸತನ್ನು ಕಾಣುತ್ತೀರಿ
 • ಉತ್ತಮ ಕಾರ್ಯಕ್ಕೆ ಹಣವ್ಯಯ
 • ನಿಮ್ಮ ಸಾಮರ್ಥ್ಯವನ್ನು ಒಳಿತಿಗಾಗಿ ವಿನಿಯೋಗಿಸಿ
 • ಸ್ನೇಹಿತರ ಸಲಹೆ ಸೂಕ್ತವಲ್ಲ
 • ಶತ್ರುಗಳ ಜೊತೆ ಕಾದಾಟವಾಗಬಹುದು
 • ಜಯ ವ್ಯವಹಾರದಲ್ಲಿ ಬದಲಾವಣೆಯಿಂದ ಅನುಕೂಲ
 • ಐಶ್ವರ್ಯಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ವೃಶ್ಚಿಕ

 • ವ್ಯಕ್ತಿತ್ವ ಸುಧಾರಣೆಯಿಂದ ಲಾಭ
 • ವಿವಾಹಕ್ಕೆ ಮುನ್ನುಡೆ ಬೇಡವೆಂಬ ನಿರ್ಧಾರ ಮಾಡಬಹುದು
 • ಸರ್ಕಾರಿ ಕೆಲಸದಿಂದ ನಿರಾಸೆ
 • ವೈಯಕ್ತಿಕ ಸಾಧನೆಯ ಬಗ್ಗೆ ಚಿಂತೆ
 • ಹಣಕ್ಕೆ ಕೊರತೆಯಿಲ್ಲ ಆದರೆ ಸ್ವತಂತ್ರವಿಲ್ಲ
 • ಜೀವನದಲ್ಲಿ ಹೆಚ್ಚು ವೈರಾಗ್ಯದ ಕ್ಷಣಗಳು
 • ಸಾಯಿಬಾಬಾರನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ಆತ್ಮೀಯರು ದೂರವಾಗಲಿದ್ದಾರೆ
 • ಆಸ್ತಿಯ ವಿಚಾರಕ್ಕೆ ಸಹೋದರ ವರ್ಗದಲ್ಲಿ ಜಗಳ
 • ಕುಟುಂಬದವರ ಜೊತೆ ಅನ್ಯೋನ್ಯತೆ ಇರಲಿ
 • ಮನಸ್ಸಿನಲ್ಲಿ ಉದ್ವೇಗ ಹೆಚ್ಚಾಗುತ್ತದೆ
 • ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನ
 • ಹಣದ ವಿಚಾರದಲ್ಲಿ ನೆಮ್ಮದಿಯಿದೆ
 • ಕುಲದೇವತಾ ಆರಾಧನೆ ಮಾಡಿ

ಮಕರ

 • ಉದ್ಯೋಗದಲ್ಲಿ ಸಮಾಧಾನ
 • ಜೀವನದಲ್ಲಿ ಅಸಮಾಧಾನ
 • ವೈರಾಧ್ಯ ವಿಚಾರ ಹೆಚ್ಚಾಗಿ ಭಾದಿಸಬಹುದು
 • ತಾತ್ತ್ವಿಕ ಚಿಂತನೆ ಯಾವುದರಲ್ಲೂ ಅನಾಸಕ್ತಿ
 • ಹಿರಿಯರ ಅಗಲಿಕೆ ವಿಚಾರದಿಂದ ಬೇಸರ
 • ವೈಯಕ್ತಿಕ ನಿರ್ಧಾರಗಳಿಲ್ಲ ನೋವು ಉಂಟಾಗಬಹುದು
 • ಶಕ್ತಿದೇವತಾ ಪ್ರಾರ್ಥನೆ ಮಾಡಿ

ಕುಂಭ

 • ನಿಮ್ಮ ಆಲೋಚನೆಯೆಂತೇ ನಿರ್ಧಾರಗಳು ಬೇಡ
 • ವಿದ್ಯಾರ್ಥಿಗಳಿಗೆ ಶುಭವಿದೆ ಪ್ರಯತ್ನಿಸಿ
 • ತಾಯಿಯ ಆರೋಗ್ಯದಲ್ಲಿ ಬದಲಾವಣೆಯ ಶುಭ
 • ಔಷಧಿಗಳ ವಿಚಾರದಲ್ಲಿ ವೈದ್ಯರ ಸಲಹೆ ಬೇಕು
 • ಕೋಪದಿಂದ ವರ್ತಿಸಬಾರದು ತೊಂದರೆ
 • ನಿಷ್ಪ್ರಯೋಜನೆ ಕೆಲಸದಲ್ಲಿ ಆಸಕ್ತಿ ವ್ಯರ್ಥ
 • ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮೀನ

 • ಕರ್ತವ್ಯ ಪ್ರಜ್ಞೆಯನ್ನು ಸಕಾಲದಲ್ಲಿ ತೋರಿಸಿ
 • ವಿಳಂಬ ನೀತಿಯಿಂದ ನಿಮಗೆ ಹಾನಿ
 • ಆದಾಯದ ಮೂಲ ಬದಲಾವಣೆಗಳಿಂದ ಸಂತಸ
 • ಮನೆಯಲ್ಲಿ ಏನೋ ಹೊಸ ವಿಚಾರ ಸಂತಸ
 • ಮಕ್ಕಳಿಂದ ತಮ್ಮ ಸ್ಪಂದನೆಯಿಂದ ನಿಟ್ಟುಸಿರು
 • ಶ್ರೀರಾಮಚಂದ್ರರನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗ ಮತ್ತು ಜೀವನದಲ್ಲಿ ಅಸಮಾಧಾನ; ಹಿರಿಯರ ಅಗಲಿಕೆಯಿಂದ ನೋವು; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More