newsfirstkannada.com

ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪ್ಪಿ.. ಸಾಹನ ಸಿಂಹನನ್ನು ನೆನೆದ ಶಿವಣ್ಣ!​

Share :

18-09-2023

    ಇಂದು ರಿಯಲ್​​​ ಸ್ಟಾರ್​ ಉಪೇಂದ್ರರಿಗೆ ಹುಟ್ಟುಹಬ್ಬದ ಸಂಭ್ರಮ

    ಗೌರಿ ಹಬ್ಬದ ಸಂಭ್ರಮದದಲ್ಲಿ ಸ್ಯಾಂಡಲ್​ವುಡ್​ ತಾರೆಗಳು

    ಉಪ್ಪಿಗೆ ಶುಭಕೋರಿದ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​

ಇಂದು ದೇಶದ ಜನರಿಗೆ ಗೌರಿ ಗಣೇಶ ಹಬ್ಬದ ಸಂಭ್ರಮವಾದರೆ, ಸ್ಯಾಂಡಲ್​ವುಡ್​ ಫ್ಯಾನ್ಸ್​ಗೆ ಉಪ್ಪಿ ಮತ್ತು ಡಾ.ವಿಷ್ಣು ವರ್ಧನ್​ ಅವರ ಹುಟ್ಟುಹಬ್ಬದ ಸಂಭ್ರಮ.

ಹೌದು. ರಿಯಲ್​ ಸ್ಟಾರ್​ ಉಪೇಂದ್ರ  ಅವರು 55ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಮಾತ್ರವಲ್ಲದೆ, ಉಪ್ಪಿ ಫೋಟೋ, ವಿಡಿಯೋ, ಸಿನಿಮಾ ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್​​ ತಾರೆಯರು ಸಹ ಉಪೇಂದ್ರ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿಶ್​ ಮಾಡಿದ್ದಾರೆ.

ಸಾಹಸ ಸಿಂಹನಿಗೂ ಇಂದು ಹುಟ್ಟು ಹಬ್ಬದ ಸಂಭ್ರಮ

ಇಂದು ದಿ. ಡಾ ವಿಷ್ಣು ವರ್ಧನ್​ ಅವರ ಜನ್ಮವಾಗಿದೆ. ದಾದ ಬದುಕಿದ್ದರೆ 73ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರು ಅಭಿಮಾನಿಗಳು ಅವರ ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ನಟ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಸಹ ವಿಷ್ಣುವರ್ಧನ್​ ಅವರ ಫೋಟೋನ ಹಂಚಿಕೊಳ್ಳುವ ಮೂಲಕ ಸಾಹಸ ಸಿಂಹನನ್ನು ನೆನಪಿಸಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಉಪ್ಪಿ.. ಸಾಹನ ಸಿಂಹನನ್ನು ನೆನೆದ ಶಿವಣ್ಣ!​

https://newsfirstlive.com/wp-content/uploads/2023/09/Upendra.jpg

Load More