newsfirstkannada.com

ಉಪ್ಪಿ ಕೈಯಾರೆ ಟೈಟಲ್​ ಅನೌನ್ಸ್.. ‘ಹುಲಿ ನಾಯಕ’ನಿಗೆ ಆ್ಯಕ್ಷನ್​ ಕಟ್​ ಹೇಳಲು ಹೊರಟ ಚಕ್ರವರ್ತಿ ಚಂದ್ರಚೂಡ್​ 

Share :

26-08-2023

    ಡಿ.ಜೆ.ಚಕ್ರವರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ

    ಹುಲಿ ನಾಯಕನಾಗಿ ಅಬ್ಬರಿಸಲಿದ್ದಾನೆ ಮಿಲಿಂದ್ ಗೌತಮ್

    ರಿಯಲ್​ ಸ್ಟಾರ್​ ಕೈಯಾರೆ ಟೈಟಲ್​ ಅನೌನ್ಸ್​ ಮಾಡಿದ ಚಿತ್ರತಂಡ

ರಿಯಲ್ ಸ್ಟಾರ್ ಉಪೇಂದ್ರ ಮಯೂರ ಮೋಷನ್ ಪಿಕ್ಚರ್ ನಿರ್ಮಾಣದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಾರೆ.  ಸಿನಿಮಾಗೆ “ಹುಲಿ ನಾಯಕ” ಎಂಬ ಹೆಸರನಿಟ್ಟಿರುವ ಚಿತ್ರತಂಡ ಉಪ್ಪಿಯ ಕೈಯಾರೆ ಸಿನಿಮಾ ಟೈಟಲ್​ ರಿಲೀಸ್​​ ಮಾಡಿದ್ದಾರೆ.

ಹುಲಿ ನಾಯಕ ಸಿನಿಮಾ ಡಿ.ಜೆ.ಚಕ್ರವರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಮಿಲಿಂದ್ ಗೌತಮ್ ನಾಯಕರಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅಂದಹಾಗೆಯೇ ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ಹುಲಿ ನಾಯಕ ಸಿನಿಮಾ ಟೈಟಲ್​ ಅನೌನ್ಸ್​ ಆಗಿದೆ. ರಿಯಲ್​ ಸ್ಟಾರ್​ ಉಪೇಂದ್ರ ಅವರು ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ

ಚಿತ್ರದ ಹೆಸರು ಘೋಷಣೆ ಮಾಡಿದ ಬಳಿಕ ಉಪೇಂದ್ರ ಅವರು, ಈ ಐತಿಹಾಸಿಕ ಚಿತ್ರ ಯಶಸ್ವಿಯಾಗಲಿ‌. ನಿರ್ದೇಶಕ ಡಿ.ಜೆ.ಚಕ್ರವರ್ತಿ, ನಿರ್ಮಾಪಕ ಮಂಜುನಾಥ್ ಹಾಗೂ ನಾಯಕ ಮಿಲಿಂದ್ ಗೌತಮ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಪ್ಪಿ ಕೈಯಾರೆ ಟೈಟಲ್​ ಅನೌನ್ಸ್.. ‘ಹುಲಿ ನಾಯಕ’ನಿಗೆ ಆ್ಯಕ್ಷನ್​ ಕಟ್​ ಹೇಳಲು ಹೊರಟ ಚಕ್ರವರ್ತಿ ಚಂದ್ರಚೂಡ್​ 

https://newsfirstlive.com/wp-content/uploads/2023/08/Upendra-6.jpg

Load More