ಖ್ಯಾತ ಮಲಯಾಳಂ ನಟಿ ರೆಂಜೂಷಾ ಮೆನನ್ ಸೂಸೈಡ್
ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ನಟಿ ಆತ್ಮಹತ್ಯೆಗೆ ನಿಖರ ಕಾರಣ ಇದೇ ಎಂದ ಪೊಲೀಸ್ರು!
ತಿರುವನಂತಪುರಂ: ಮಲಯಾಳಂ ನಟಿ ರೆಂಜೂಷಾ ಮೆನನ್ ತನ್ನ ಅಪಾರ್ಟ್ಮೆಂಟಿನ ರೂಮ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಅಸಲಿ ಕಾರಣ ಆರ್ಥಿಕ ಸಂಕಷ್ಟ ಎಂದು ವರದಿಯಾಗಿದೆ.
ನಟಿ ರೆಂಜೂಷಾ ಮೆನನ್, ತನ್ನ ಗಂಡ ಮನೋಜ್ ಇಬ್ಬರು ಸಿನಿಮಾ ಕಲಾವಿದರು. ಕಳೆದ ಎರಡು ವರ್ಷಗಳಿಂದ ಅವಕಾಶಗಳು ಸಿಗದೆ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರು. ಸಾಲ ಹೆಚ್ಚಾಗಿದ್ದು, ತೀರಿಸಲಾಗದೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತಿವೆ ಮೂಲಗಳು.
ಇನ್ನೂ, ಸಾಯುವ ಕೆಲವು ಗಂಟೆಗಳ ಮುನ್ನ ರೆಂಜೂಷ್ ಅವರದ್ದು ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ವೊಂದು ವೈರಲ್ ಆಗಿದೆ. ಅನಿಲ್ ಶ್ರೀದೇವಿ ಎಂಬುವರು ರೆಂಜೂಷ್ ಜತೆ ಫನ್ನೀ ರೀಲ್ಸ್ ಒಂದು ಮಾಡಿ ಶೇರ್ ಮಾಡಿದ್ದರು.
View this post on Instagram
ಅಸಲಿಗೆ ಆಗಿದ್ದೇನು..?
ರಾತ್ರಿ ರೂಮ್ಗೆ ಹೋಗಿ ಮಲಗಿದ್ದ ರೆಂಜೂಷಾ ಇಂದು ಎಷ್ಟೊತ್ತಾದ್ರೂ ಬಾಗಿಲು ತೆಗೆದಿರಲಿಲ್ಲ. ಕಾರಣ ತನ್ನ ಪೋಷಕರಿಗೆ ಅನುಮಾನ ಬಂದಿತ್ತು. ಬಳಿಕ ಹೇಗೋ ರೂಮಿನ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ.
ರೆಂಜೂಷಾ ಮೆನನ್ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಜತೆಗೆ ಮಲಯಾಳಂ ಚಿತ್ರಗಳಲ್ಲೂ ಉತ್ತಮ ಪಾತ್ರಗಳನ್ನು ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ