ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯ
2ನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಸೋಲು..!
ಹಾರ್ದಿಕ್ ಪಾಂಡ್ಯ ಪಡೆ ಸೋಲಿಗೆ ಇದೇ ಕಾರಣ!
ಇತ್ತೀಚೆಗೆ ಟೆಸ್ಟ್ ಸೀರೀಸ್ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್ ಡೇ ಮ್ಯಾಚ್ನಲ್ಲಿ ಭಾರೀ ಮುಖಭಂಗ ಆಗಿದೆ.
ಯೆಸ್, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ಗೆ ಚಾನ್ಸ್ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿಗೆ 2ನೇ ಏಕದಿನ ಪಂದ್ಯದಲ್ಲಿ ರೆಸ್ಟ್ ನೀಡಲಾಗಿತ್ತು. ಇವರ ಬದಲಿಗೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಲಾಗಿತ್ತು. ಇಶಾನ್ ಹೊರತುಪಡಿಸಿ ಮತ್ಯಾರು ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಇದರ ಪರಿಣಾಮ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ರೋಹಿತ್, ಕೊಹ್ಲಿಗೆ ರೆಸ್ಟ್ ನೀಡಿದ್ದೇ ಸೋಲಿಗೆ ಕಾರಣ
ಬ್ಯಾಟಿಂಗ್ ವೈಫಲ್ಯದಿಂದಲೇ ಟೀಂ ಇಂಡಿಯಾ ಸೋತಿದ್ದು, ಅದರಲ್ಲೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಮತ್ತು ವಿರಾಟ್ ಕೊಹ್ಲಿ ಆಬ್ಸೆನ್ಸ್ ಎಂದು ಕಾಣುತ್ತಿತ್ತು. ಹೀಗಾಗಿ ಟೀಂ ಇಂಡಿಯಾ ಸೋತಿದೆ ಎಂದು ಕ್ರಿಕೆಟ್ ದಿಗ್ಗಜರು ಹೇಳಿದ್ದಾರೆ.