newsfirstkannada.com

×

VIDEO: ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್: ಮಹಿಳಾ ಕಾನ್ಸ್‌ಟೇಬಲ್‌ ಅಮಾನತು

Share :

Published November 9, 2023 at 10:41am

    ಆರತಿ ಸೋಲಂಕಿ ಅಮಾನತ್ತಾದ ಪೊಲೀಸ್ ಕಾನ್ಸ್ಟೇಬಲ್

    'ತೇರಿ ಮೇರಿ ದೋಸ್ತಿ ಪ್ಯಾರ್ ಮೇ ಬಾದಲ್ ಗಯಿ' ಹಾಡಿಗೆ ರೀಲ್ಸ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಕಾನ್ಸ್ಟೇಬಲ್ ವಿಡಿಯೋ

ಲಕ್ನೋ: ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್​ ಮಾಡಿದ್ದಕ್ಕೆ ಮಹಿಳಾ ಕಾನ್ಸ್ಟೇಬಲ್​ನನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ. ಆರತಿ ಸೋಲಂಕಿ ಅಮಾನತಾದ ಪೊಲೀಸ್ ಕಾನ್ಸ್ಟೇಬಲ್.​

ಆರತಿ ಸೋಲಂಕಿ ಎಂಬಾತ ಸಹಾವರ್​​ ಪೊಲೀಸ್‌ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯದ ವೇಳೆ ಬಾಲಿವುಡ್​ ಬಾದ್​​ ಶಾ ಅಮಿತಾಭ್ ಬಚ್ಚನ್ ಮತ್ತು ಶತ್ರುಘ್ನ ಸಿನ್ಹಾ ಅವರ ಅಭಿನಯದ 1980ರ ದೋಸ್ತಾನಾದಲ್ಲಿನ ‘ತೇರಿ ಮೇರಿ ದೋಸ್ತಿ ಪ್ಯಾರ್ ಮೇ ಬಾದಲ್ ಗಯಿ’ ಹಾಡಿಗೆ ಕಾನ್ಸ್ಟೇಬಲ್ ರೀಲ್ ಮಾಡಿದ್ದಾರೆ.

ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿದ್ದಾರೆ. ಶೇರ್​ ಮಾಡಿಕೊಂಡ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಆದರೆ ಇಲ್ಲಿ ಮಹಿಳಾ ಕಾನ್ಸ್ಟೇಬಲ್ ರೀಲ್ಸ್​ ಮಾಡಿದ್ದು ತಪ್ಪಲ್ಲ, ಬದಲಾಗಿ ಪೊಲೀಸ್ ಸಮವಸ್ತ್ರ ಧರಿಸಿ ರೀಲ್ಸ್ ಮಾಡಿದ್ದಕ್ಕೆ ಇಲ್ಲಿ ಅಮಾನತಿಗೆ ಮುಖ್ಯ ಕಾರಣವಾಗಿದೆ. ಇದೇ ವಿಚಾರಕ್ಕೆ ಮಹಿಳಾ ಪೇದೆಯನ್ನು ಕಾಸ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ನೋಟಿಸ್ ನೀಡಿ ಅಮಾನತು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್: ಮಹಿಳಾ ಕಾನ್ಸ್‌ಟೇಬಲ್‌ ಅಮಾನತು

https://newsfirstlive.com/wp-content/uploads/2023/11/police-reelsa.jpg

Load More