newsfirstkannada.com

ಹುಡುಗಿಯರ ಮುಂದೆ ಬಟ್ಟೆ ಬಿಚ್ಚಿ ಶೋ ಕೊಡುತ್ತಿದ್ದ ರೀಲ್ಸ್​ ರಾಜ.. ಆಮೇಲೇನಾಯ್ತು ಗೊತ್ತಾ?

Share :

Published July 2, 2024 at 3:34pm

  ರೀಲ್ಸ್​ ಸ್ಟಾರ್​ ಬಾಳೇಶ ದುರ್ಗಿ ಶೋನಿಂದ ಬೆಚ್ಚಿ ಬಿದ್ದ ಸಾರ್ವಜನಿಕರು

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು ಈತನ ವಿಡಿಯೋ

  ಈತನ ರೀಲ್ಸ್​ ಹುಚ್ಚಾಟಕ್ಕೆ ಬೇಸತ್ತು ಹೋಗಿದ್ದ ಚಿಕ್ಕೋಡಿ ಸಾರ್ವಜನಿಕರು

ಚಿಕ್ಕೋಡಿ: ಈಗಂತೂ ಸಾಕಷ್ಟು ಯುವಕ ಹಾಗೂ ಯುವತಿಯರು ತನ್ನ ರೀಲ್ಸ್​ಗೆ ಹೆಚ್ಚಿನ ಲೈಕ್ಸ್​ ಹಾಗೂ ವೀವ್ಸ್​​ಗಳು ಬರಲಿ ಅಂತ ಏನೇನೋ ಸರ್ಕಸ್ ಮಾಡುತ್ತಾರೆ. ಹೀಗೆ ಯುವಕನೊಬ್ಬ ಅಥಣಿ ಬಸ್ ನಿಲ್ದಾಣದಲ್ಲಿ ಹುಚ್ಚಾಟ ಮೆರೆದಿದ್ದಾನೆ.

ಇದನ್ನೂ ಓದಿ: VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

ಹೌದು, ಅಥಣಿ ತಾಲೂಕಿನ ಶಿನಾಳ ಗ್ರಾಮದ ಯುವಕ ಬಾಳೇಶ ದುರ್ಗಿಗೆ ರೀಲ್ಸ್​ ಮಾಡೋ ಹುಚ್ಚಿತ್ತು. ಹೀಗಾಗಿ ಸಿಕ್ಕ ಸಿಕ್ಕಲ್ಲಿ ರೀಲ್ಸ್​ ಮಾಡುತ್ತಾ ಕಾಲ ಕಳೆಯುತ್ತಿದ್ದ ಈತನ ಹುಚ್ಚಾಟಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಹೀಗೆ ಬಾಳೇಶ ದುರ್ಗಿ ಸಾಕಷ್ಟು ಜನ ಯುವತಿಯ ಮುಂದೆ ಬಟ್ಟೆ ಬಿಚ್ಚಿ ಸಿಕ್ಸ್ ಪ್ಯಾಕ್ ಶೋ ಕೊಡಲು ಹೋಗಿದ್ದಾನೆ.

ಇದನ್ನೂ ಓದಿ: VIDEO: ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಆಡುವಾಗ ಉಸಿರು ಚೆಲ್ಲಿದ ಖ್ಯಾತ ಪ್ಲೇಯರ್; ಏನಾಯ್ತು?

ಇದೇ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಶೇರ್​ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿದ್ಯಾರ್ಥಿನಿಯ ಮುಂದೆ ಪೋಸ್ ಕೊಟ್ಟು ರೀಲ್ಸ್​ ಮಾಡಿ ಶೋಕಿ ಮಾಡುತ್ತಿದ್ದವನನ್ನು ಅಥಣಿ ಪೊಲೀಸರು ಬೆಂಡೆತ್ತಿದ್ದಾರೆ. ಬಳಿಕ ಅದೇ ಯುವಕ ವಿಡಿಯೋ ಮಾಡಿ ಯಾರು ಸಹ ನನ್ನ ತರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ವೈರಲ್​ ಆದ ವಿಡಿಯೋದಲ್ಲಿ ಏನಿದೆ?

ನಾನು ಅಥಣಿ ತಾಲೂಕಿನ ಬಾಳೇಶ ದುರ್ಗಿ ಮಾತಾಡುತ್ತಿದ್ದೇನೆ. ನಾನು ಅಥಣಿ ಬಸ್​​ ನಿಲ್ದಾಣದಲ್ಲಿ ಹುಡುಗಿಯರು ನೋಡಲಿ ಅಂತ ವಿಡಿಯೋ ಮಾಡಿ ಬಿಟ್ಟಿದೆ. ನನ್ನಿಂದ ತಪ್ಪಾಗಿದೆ. ನೀವು ಯಾರು ನನ್ನ ರೀತಿಯಲ್ಲಿ ವಿಡಿಯೋ ಮಾಡಬೇಡಿ ಅಂತ ಯುವಕ ಮನವಿ ಮಾಡಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಡುಗಿಯರ ಮುಂದೆ ಬಟ್ಟೆ ಬಿಚ್ಚಿ ಶೋ ಕೊಡುತ್ತಿದ್ದ ರೀಲ್ಸ್​ ರಾಜ.. ಆಮೇಲೇನಾಯ್ತು ಗೊತ್ತಾ?

https://newsfirstlive.com/wp-content/uploads/2024/07/reels1.jpg

Load More