newsfirstkannada.com

ಮನೆ ಬಾಡಿಗೆಗೆ ಕೊಡುವ ಮುನ್ನ ಹುಷಾರ್​​; ರೆಂಟ್​​ ಕೇಳಿದ್ರೆ ನಿಮ್ಮ ಪ್ರಾಣವೇ ಹೋಗಬಹುದು!

Share :

11-08-2023

    ಯಾರಿಗಾದ್ರೂ ಮನೆ ಬಾಡಿಗೆ ನೀಡುವಾಗ ಎಚ್ಚರ

    ಬಾಡಿಗೆ ಕೇಳುವಾಗ ನಿಮ್ಮ ಪ್ರಾಣ ಹೋಗಬಹುದು

    ಬೆಂಗಳೂರಿನಲ್ಲಿ ನಡೆದಿದೆ ಒಂದು ಭೀಕರ ಕೃತ್ಯ..!

ಬೆಂಗಳೂರು: ಮನೆ ಬಾಡಿಗೆ ಕೊಡೋ ಮುನ್ನ ಸ್ವಲ್ಪ ಯೋಚ್ನೆ ಮಾಡಿ. ಇಲ್ಲ ಅಂದ್ರೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಈಕೆ ಹೆಸ್ರು ಶ್ರೀದೇವಿ. ಕಳೆದ 16 ವರ್ಷಗಳಿಂದ ಈಕೆ ಮುನೇಶ್ವರ ನಗರದಲ್ಲಿ ಫಯಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಳು. ಬಿಲ್ಡಿಂಗ್​ ಓನರ್​ ಫಯಾಜ್​ ವಿದೇಶದಲ್ಲಿ ನೆಲೆಸಿದ್ದರಿಂದ ಶ್ರೀದೇವಿ ಪ್ರತಿ ತಿಂಗಳ ಬಾಡಿಗೆಯನ್ನ ಕಲೆಕ್ಟ್ ಮಾಡಿ ಓನರ್​ಗೆ ಟ್ರಾನ್ಸ್​ಫರ್​ ಮಾಡುತ್ತಿದ್ದಳು.

ಎಂದಿನಂತೆ ಅಂದೂ ಕೂಡ ರೆಂಟ್​ ಕಲೆಕ್ಟ್​​ ಮಾಡಲು ಹೋದಲು ಶ್ರೀದೇವಿ. ಅದೇ ಬಿಲ್ಡಿಂಗ್​ನಲ್ಲಿ ವಾಸವಾಗಿದ್ದ ನಜೀರ್ ಫ್ಯಾಮಿಲಿ, ರೆಂಟ್​ ಕೇಳ್ತೀಯಾ ಎಂದು ತರಕಾರಿ ಕಟ್ ಮಾಡೋ ಚಾಕುವಿನಿಂದ ಶ್ರೀದೇವಿ ಬಾಯಿ, ಕೈಗೆ ಇರಿದರು. ಮತ್ತೆ ಬಾಡಿಗೆ ಕೇಳಿದ್ರೆ ಜೀವ ತೆಗೆಯೋದಾಗಿ ಬೆದರಿಕೆಯೊಡ್ಡಿ ರೌಡಿಸಂ ನಡೆಸಿದ್ದಾರೆ.

ಈ ಸಂಬಂಧ ಬಂಡೆಪಾಳ್ಯ ಠಾಣೆ ಮೆಟ್ಟಿಲೇರಿದ ಶ್ರೀದೇವಿಗೆ ಅಲ್ಲಿ ಅನ್ಯಾಯವಾಗಿತ್ತಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣ ಕೇಳಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.

ಸಾಮಾಜಿಕ ಕಾರ್ಯಕರ್ತ, ಶ್ರೀದೇವಿ ಸಂಬಂಧಿಕರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ..!

ಸಾಮಾಜಿಕ ಕಾರ್ಯಕರ್ತ : ಬಂಡೆಪಾಳ್ಯ ಸ್ಟೇಷನ್​​ನಿಂದ ಏನ್​ ಹೇಳ್ತಿದ್ದಾರೆ ನಿಮ್ಗೆ..?
ಶ್ರೀದೇವಿ ಸಂಬಂಧಿಕ : ಅದೇ… ಯಾರೋ ಹುಡುಗ ಬಂದು, ನಿಮ್ಮ​​ ಪೈಲ್​​​ ಬಿಸಾಕ್ತೀವಿ ಅಂದ
ಸಾಮಾಜಿಕ ಕಾರ್ಯಕರ್ತ : ಹಾ..
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು​​ ಕೊಡಿ, ನಾವ್​ ಕೈಯಿಂದ ಕಾಸ್​​ ಹಾಕಿ ಕೋರ್ಟ್​ಗೆ ಕಳುಹಿಸೋದಕ್ಕೆ ಆಗಲ್ಲ. ಜೆರಾಕ್ಸ್​ಗಳೆಲ್ಲಾ ಮಾಡಿಸ​​​ಬೇಕು.
ಸಾಮಾಜಿಕ ಕಾರ್ಯಕರ್ತ : ಹುಂ
ಶ್ರೀದೇವಿ ಸಂಬಂಧಿಕ : ದುಡ್ಡು ಕೊಡಿ ಅಂತ ಬೆದರಿಕೆ ಹಾಕ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ : 6 ಸಾವಿರ ದುಡ್ಡು..?
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು​​ ಕೊಡ್ಬೇಕು.. ಇಲ್ಲ ಅಂದ್ರೆ ನಿನ್​ ಕೇಸ್​ನ ಕೋರ್ಟ್​​ಗೆ ಕಳಿಸೋದಿಲ್ಲ. ಬಿಸಾಕ್ತೀನಿ, ಎಲ್ಲಾ ಎತ್ಕೊಂಡು ಹೋಗು ಫೈಲ್​ಗಳನ್ನೆಲ್ಲ ಅಂದ್ರು
ಸಾಮಾಜಿಕ ಕಾರ್ಯಕರ್ತ : ಹುಂ

ಒಟ್ಟಾರೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸದೇ ದಾಖಲಾಗಿರೋ ಎಫ್​ಐಆರ್​ನಲ್ಲಿ ಐಪಿಸಿ ಸೆಕ್ಷನ್​​ 307 ಅಡಿ, ಅಂದ್ರೆ ಕೊಲೆಯತ್ನ ಕೇಸ್​​ ಅನ್ನೂ ಕೂಡ ಉಲ್ಲೇಖಿಸದೇ ಇರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಬಾಡಿಗೆಗೆ ಕೊಡುವ ಮುನ್ನ ಹುಷಾರ್​​; ರೆಂಟ್​​ ಕೇಳಿದ್ರೆ ನಿಮ್ಮ ಪ್ರಾಣವೇ ಹೋಗಬಹುದು!

https://newsfirstlive.com/wp-content/uploads/2023/08/Fight.jpg

Load More