newsfirstkannada.com

ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿದ್ರಾ ದರ್ಶನ್..? ನಟನಿಗೆ ದುಡ್ಡು ಕೊಟ್ಟ ಮೋಹನ್ ರಾಜ್ ಯಾರು?

Share :

Published June 21, 2024 at 11:31am

  ಮೋಹನ್ ರಾಜ್​ರಿಂದ ಎಷ್ಟು ಲಕ್ಷ ಹಣ ಪಡೆದಿದ್ರು ದರ್ಶನ್?

  ವಿಚಾರಣೆಯಲ್ಲಿ ಲಕ್ಷ, ಲಕ್ಷ ದುಡ್ಡಿನ ಕುರಿತು ಮಾತನಾಡಿದ ನಟ

  ನಟ ದರ್ಶನ್ ಸಾಲದ ರೀತಿಯಲ್ಲಿ ಹಣ ಪಡೆದುಕೊಂಡಿದ್ದರಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಆ್ಯಂಡ್​ ಗ್ಯಾಂಗ್ ಮತ್ತೆ ಪೊಲೀಸ್​ ಕಸ್ಟಡಿ ಸೇರಿಕೊಂಡಿದೆ. ಮತ್ತಷ್ಟು ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಕೋರ್ಟ್​ ಅನುಮತಿ ನೀಡಿದ ಮೇರೆಗೆ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೊಲೀಸರು ವಿಚಾರಣೆಯಲ್ಲಿ ನಟ ದರ್ಶನ್ ಅವರು ಮೋಹನ್ ರಾಜ್​ ಎಂಬ ವ್ಯಕ್ತಿಯಿಂದ ಲಕ್ಷ ಲಕ್ಷ ಹಣ ಪಡೆದಿರುವುದಾಗಿ ಹೇಳಿದ್ದಾನೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್ ಕೊಟ್ಟ ರೋಹಿತ್, ವಿರಾಟ್.. ಅಫ್ಘಾನ್ ವಿರುದ್ಧ ಏನೆಲ್ಲ ಆಯಿತು ಗೊತ್ತಾ?

ಮೋಹನ್ ರಾಜ್ ಎನ್ನುವರಿಂದ ನಟ ದರ್ಶನ್ ಅವರು ಹಣ ಪಡೆದಿರುವ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. 10 ಅಲ್ಲ, 20 ಅಲ್ಲ ಬರೋಬ್ಬರಿ 40 ಲಕ್ಷ ರೂಪಾಯಿಗಳನ್ನು ಮೋಹನ್​ ರಾಜ್​ರಿಂದ ದರ್ಶನ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮೋಹನ್ ರಾಜ್​ಗೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ.. ಉತ್ತಮ ಆರೋಗ್ಯಕ್ಕಾಗಿ ಯೋಗ..!

ವಿಚಾರಣೆ ವೇಳೆ ಪೊಲೀಸರು ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ. ಹಣಕ್ಕೆ ಸಂಬಂಧಿಸದಂತೆ ಸರಿಯಾದ ದಾಖಲೆ ನೀಡುವಂತೆ ಕೇಳಲಿದ್ದಾರೆ. ಅಷ್ಟೊಂದು ದೊಡ್ಡ ಮೊತ್ತದ ದುಡ್ಡು ಎಲ್ಲಿಂದ ತಂದಿದ್ದು, ಇದಕ್ಕೆ ಟ್ಯಾಕ್ಸ್ ಕಟ್ಟಿದೆಯಾ, ಇಲ್ವೋ ಎನ್ನುವುದನ್ನು ಕೂಡ ಪ್ರಶ್ನಿಸಲಿದ್ದಾರೆ. ಒಂದು ವೇಳೆ ಆ 40 ಲಕ್ಷ ರೂಪಾಯಿಗಳು ಬ್ಲ್ಯಾಕ್ ಮನಿ ಆಗಿದ್ದರೆ ಮೋಹನ್ ರಾಜ್​ಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿದ್ರಾ ದರ್ಶನ್..? ನಟನಿಗೆ ದುಡ್ಡು ಕೊಟ್ಟ ಮೋಹನ್ ರಾಜ್ ಯಾರು?

https://newsfirstlive.com/wp-content/uploads/2024/06/DARSHAN_MURDER_NEW_3.jpg

Load More