newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್​: 13 ಅಲ್ಲ, ದರ್ಶನ್​ ಗ್ಯಾಂಗ್‌ನ​ 18 ಆರೋಪಿಗಳು ಅಂದರ್; ಯಾರವರು?

Share :

Published June 14, 2024 at 5:59pm

Update June 14, 2024 at 6:08pm

  ಆರೋಪಿಗಳು ಒಬ್ಬರಾದ ಮೇಲೆ ಒಬ್ಬರು ಪೊಲೀಸರ ಮುಂದೆ ಶರಣಾಗತಿ

  ನಟ ದರ್ಶನ್​, ನಟಿ ಪವಿತ್ರ ಗೌಡ ಸೇರಿ 18 ಆರೋಪಿಗಳು ಪೊಲೀಸ್​ ವಶಕ್ಕೆ​

  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸುದ್ದಿ ಕೇಳಿ ಶಾಕ್​ ಆಗಿದ್ದ ನಾಡಿನ ಜನತೆ

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಸುದ್ದಿ ಕೇಳಿ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಯಾವಾಗ ಈ ಕೊಲೆ ಕೇಸ್​ ಹಿಂದೆ ನಟ ದರ್ಶನ್ ಹಾಗೂ ನಟಿ ಪವಿತ್ರ ಗೌಡ ಹೆಸರು ಕೇಳಿ ಬಂತೋ ಅಭಿಮಾನಿಗಳ ಜೊತೆಗೆ ಇಡೀ ಕನ್ನಡ ಚಿತ್ರರಂಗ ಚಿಂತಾಕ್ರಾಂತವಾಗಿದೆ.

ಇದನ್ನೂ ಓದಿ: ‘ಕೋಳಿ ಎಸೆದಂಗೆ ಗೋಡೆಗೆ ಎಸೆದಿದ್ದ’- ದರ್ಶನ್ ಕ್ರೌರ್ಯ ಎಳೆ ಎಳೆಯಾಗಿ ಬಿಚ್ಚಿಟ್ರಾ ಪೊಲೀಸ್ ಅಧಿಕಾರಿ?

ಈ ಕೊಲೆ ಕೇಸ್​ನಲ್ಲಿ​ ನಟ ದರ್ಶನ್​ ಹಾಗೂ ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್​ ವಶದಲ್ಲಿದ್ದಾರೆ ಎಂಬ ಸುದ್ದಿ ಲಭ್ಯವಾಗಿತ್ತು. ಆದರೆ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದುವರೆಗೆ 18 ಆರೋಪಿಗಳು ಬಂಧಿತರಾಗಿದ್ದಾರೆ. ಇನ್ನು, ಇಂದು ಚಿತ್ರದುರ್ಗದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ. ಸದ್ಯ ರೇಣುಕಾಸ್ವಾಮಿ ಕೇಸ್​​ನಲ್ಲಿ ಬಂಧಿತರಾದ ಆರೋಪಿಗಳ ಪಟ್ಟಿ ಈ ಕೆಳಕಂಡಂತಿವೆ.

A1 ಪವಿತ್ರ : ಬಂಧಿತ

A2 ದರ್ಶನ್ : ಬಂಧಿತ

A3 ಪವನ್ : ಬಂಧಿತ

A4 ರಾಘವೇಂದ್ರ : ಬಂಧಿತ

A5 ನಂದೀಶ : ಬಂಧಿತ

A6 ಜಗದೀಶ @ ಜಗ್ಗ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ

A7 ಅನು@ ಅನು ಕುಮಾರ್ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ

A8 ರವಿ : ಬಂಧಿತ

A9. ರಾಜು : ಚಿತ್ರದುರ್ಗ ಪೊಲೀಸರಿಂದ ಹುಡುಕಾಟ

A10 ವಿನಯ: ಬಂಧಿತ

A11 ನಾಗರಾಜು: ಬಂಧಿತ

A12 ಲಕ್ಷ್ಮಣ: ಬಂಧಿತ

A13 ದೀಪಕ್: ಬಂಧಿತ

A14 ಪ್ರದೋಶ್: ಬಂಧಿತ

A15 ಕಾರ್ತಿಕ್: ಬಂಧಿತ

A16 ಕೇಶವಮೂರ್ತಿ : ಬಂಧಿತ

A17 ನಿಖಿಲ್ ನಾಯಕ್: ಬಂಧಿತ

A18 ಪುನೀತ್ : ಬಂಧಿತ

A19 ಹೇಮಂತ್ : ಬಂಧಿತ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್​: 13 ಅಲ್ಲ, ದರ್ಶನ್​ ಗ್ಯಾಂಗ್‌ನ​ 18 ಆರೋಪಿಗಳು ಅಂದರ್; ಯಾರವರು?

https://newsfirstlive.com/wp-content/uploads/2024/06/dboss10-1.jpg

Load More