newsfirstkannada.com

ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ರಂತೆ.. ದರ್ಶನ್​ ಬರೋವರೆಗೂ ಏನೆಲ್ಲಾ ಮಾಡಿದ್ರು?

Share :

Published July 5, 2024 at 8:17am

  ಹೊಟ್ಟೆ ತುಂಬಾ ಊಟ ಮಾಡಿದ್ದ ರೇಣುಕಾಸ್ವಾಮಿ

  ದರ್ಶನ್​ ಬರೋವರೆಗೂ ಆತನನ್ನು ಹೇಗೆ ನೋಡಿಕೊಂಡಿದ್ದರು?

  ದರ್ಶನ್​ ಮತ್ತು ಟೀಂ ಅಲ್ಲಿಗೆ ಬಂದಿರೋದು ಎಷ್ಟು ಗಂಟೆಗೆ?

ದರ್ಶನ್​ ಮತ್ತು ಗ್ಯಾಂಗ್​ನಿಂದ ಕೊಲೆಯಾದ ರೇಣುಕಾಸ್ವಾಮಿ ಕುರಿತಾಗಿ ಒಂದಲ್ಲಾ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಅದರಂತೆಯೇ ಇದೀಗ ರೇಣುಕಾಸ್ವಾಮಿ ಕೊಲೆಯಾಗೋದಕ್ಕೂ ಮುಂಚೆ ಹೊಟ್ಟೆ ತುಂಬಾ ಊಟ ಮಾಡಿದ್ದ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್​​, ಪವಿತ್ರಾ ಗೌಡ ಬಳಸುತ್ತಿದ್ರು ಫೇಕ್​ ಸಿಮ್​? ಯಾರ ಹೆಸರಿಲ್ಲಿತ್ತು ಗೊತ್ತಾ? SIM​ ಮಾಲೀಕರು ಇವರೇನಾ?

ಕೊಲೆಗೆ ಕೆಲ ಗಂಟೆ ಮುಂಚೆ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಹಾಕಿದ್ದರು. ಆ ಬಳಿಕ ಅಲ್ಲಿಗೆ ಬಂದ ದರ್ಶನ್ ಮತ್ತು ಟೀಂ ಬಂದಿತ್ತು. ಸಂಜೆ ಸುಮಾರು 4:30 ರಿಂದ 5 ಗಂಟೆಗೆ ​ಊಟ ಮಾಡಿದ್ದನು ಎನ್ನಲಾಗುತ್ತಿದೆ.

ಇದನ್ನೂ ಓದಿ: ನದಿಯಾಗಿ ಬದಲಾದ ರಸ್ತೆ, ಮನೆ ಮೇಲೆ ಮಣ್ಣು ಕುಸಿದು ಮಹಿಳೆ ಸಾವು.. ರಾಜ್ಯದಲ್ಲಿ ಮಳೆಯಿಂದ ಭಾರೀ ಅವಾಂತರ

ಅಂದಹಾಗೆಯೇ, ರೇಣುಕಾಸ್ವಾಮಿಯನ್ನು ಎಷ್ಟು ಗಂಟೆಗೆ ಕೊಂದಿದ್ದ ಬಗ್ಗೆ ಪೊಲೀಸರು ಚೆಕ್ ಮಾಡಿದಾಗ ಈ ಸಂಗತಿ ಪತ್ತೆಯಾಗಿದೆ. ದರ್ಶನ್ ಅಲ್ಲಿಗೆ ಬರೋ ತನಕ ರೇಣುಕಾಸ್ವಾಮಿ ಚೆನ್ನಾಗಿದ್ದನು. ಆದರೆ ದರ್ಶನ್, ವಿನಯ್ ಟೀಂ ಬಂದ ಮೇಲೆ ಮೃಗೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ರಂತೆ.. ದರ್ಶನ್​ ಬರೋವರೆಗೂ ಏನೆಲ್ಲಾ ಮಾಡಿದ್ರು?

https://newsfirstlive.com/wp-content/uploads/2024/06/renukaswami2.jpg

Load More