newsfirstkannada.com

ದರ್ಶನ್​ ಗ್ಯಾಂಗ್​​ನಿಂದ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಮೊಬೈಲ್​ನಲ್ಲಿ ಸಿಕ್ಕ ಸಾಕ್ಷಿಗಳೇನು?

Share :

Published July 8, 2024 at 4:23pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಗ್ಯಾಂಗ್​​ ಜೈಲಿಗೆ

  ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಂಡ ರೇಣುಕಾ ಕೊಲೆ ಕೇಸ್

  ರೇಣುಕಾ ಕೊಲೆ ಕೇಸ್​ನಲ್ಲಿ ಹೊಸ ತಂತ್ರವನ್ನು ರೂಪಿಸಿದ ಪೊಲೀಸರು

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್​​ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸದ್ಯಕ್ಕಂತೂ ದರ್ಶನ್​ ಅಂಡ್​​ ಗ್ಯಾಂಗ್​ಗೆ ಬಿಡುಗಡೆ ಭಾಗ್ಯವಿಲ್ಲ. ಆದರೆ ಇದರ ಮಧ್ಯೆ ರೇಣುಕಾಸ್ವಾಮಿ‌ ಕೊಲೆ ಕೇಸ್​ನಲ್ಲಿ ಪೊಲೀಸರು ದಿನದಿಂದ ದನಕ್ಕೆ ಸಾಕ್ಷಿಗಳನ್ನು ಕಲೆ ಹಾಕುತ್ತಲೇ ಇದ್ದಾರೆ. ಇದೀಗ ಇದೆಲ್ಲದ್ದಕ್ಕಿಂತ ಈ ಕೊಲೆ ಕೇಸ್​ನಲ್ಲಿ ಪೊಲೀಸರು ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಮಾಸ್ ಹೀರೋ.. ಜನ ಥಿಯೇಟರ್​ಗೆ ಬಂದೇ ಬರ್ತಾರೆ -ಬೇರೆಯದ್ದೇ ಇದೆ ಶಾಸ್ತ್ರಿ ರೀ-ರಿಲೀಸ್ ಲೆಕ್ಕಾಚಾರ..!

ಹೌದು, ದಿನ ಕಳೆದಂತೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸರು ಹೊಸ ಹೊಸ ಅಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ. ಈ ಬಾರಿ ಪೊಲೀಸರು ಟೆಕ್ನಿಕಲ್​ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಈ ಕೊಲೆ ಕೇಸ್​ನಲ್ಲಿ ರಾಜ್ಯ ಪೊಲೀಸರಿಗೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಸಾಥ್​ ನೀಡುತ್ತಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಸಂಬಂಧ 3 ವಿಧದಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ. ಇದರ ಜೊತೆಗೆ CDR, IPDR ಹಾಗೂ CAP ಮಾಹಿತಿ ಸಂಗ್ರಹಿಸಿಕೊಂಡಿದ್ದಾರೆ.

ಕಾಲ್ ಡಿಟೇಲ್ಸ್ ರೆಕಾರ್ಡ್ (CDR)

ಮಾಹಿತಿ 01: ಆರೋಪಿಗಳು ಕೃತ್ಯದ ದಿನ ಎಷ್ಟು ಕರೆ ಮಾಡಿದ್ದಾರೆ?
ಮಾಹಿತಿ 02: ಆರೋಪಿಗಳು ಕೃತ್ಯದ ದಿನ ಯಾರಿಗೆ ಕರೆಮಾಡಿದ್ದಾರೆ?
ಮಾಹಿತಿ 03: ಯಾರ ಜೊತೆ ಎಷ್ಟು ಸಮಯ ಮಾತನಾಡಿದ್ದಾರೆ?

ಇಂಟರ್ನೆಟ್ ಪ್ರೋಟೋಕಾಲ್ ಡಿಟೇಲ್ಸ್ ರೆಕಾರ್ಡ್ಸ್ (IPDR)

ಮಾಹಿತಿ 01: ಯಾರ ಮೊಬೈಲ್​ನಲ್ಲಿ ಎಷ್ಟು ಸಮಯ ಇಂಟರ್ನೆಟ್ ಬಳಕೆಯಾಗಿದೆ?
ಮಾಹಿತಿ 02: ಇಂಟರ್ನೆಟ್ ಬಳಕೆ ವೇಳೆ ಯಾವ ವೆಬ್ ಸೈಟ್ ಮತ್ತು ಆ್ಯಪ್ ಬಳಸಲಾಗಿದೆ?

ಸೆಂಟ್ರಾಲೈಸ್ಡ್ ಅಕ್ಸೆಸ್ ಪೋರ್ಟಲ್ (CAP)

ಮಾಹಿತಿ 01: ಪೋರ್ಟಲ್​ನಲ್ಲಿ ಯಾವುದೇ ನಾಗರೀಕನ ಮೊಬೈಲ್ ಮಾಹಿತಿ ಲಭ್ಯ
ಮಾಹಿತಿ 02: NCRBಯಿಂದ ಸೆಂಟ್ರಾಲೈಸ್ಡ್ ಅಕ್ಸೆಸ್ ಪೋರ್ಟಲ್​ನ ನಿರ್ವಹಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಗ್ಯಾಂಗ್​​ನಿಂದ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಮೊಬೈಲ್​ನಲ್ಲಿ ಸಿಕ್ಕ ಸಾಕ್ಷಿಗಳೇನು?

https://newsfirstlive.com/wp-content/uploads/2024/07/renukaswamy.jpg

Load More