newsfirstkannada.com

ಕೊಲೆಗೆ ಮುನ್ನ ದರ್ಶನ್​ ಗ್ಯಾಂಗ್​ ಕೊಟ್ಟ ಹಿಂಸೆ ಬಗ್ಗೆ ಸತ್ಯ ಬಿಚ್ಚಿಟ್ಟ ರೇಣುಕಾಸ್ವಾಮಿ ತಂದೆ.. ಏನಂದ್ರು?

Share :

Published June 18, 2024 at 7:20pm

Update June 19, 2024 at 8:51am

    ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆಯಾದ ಮೃತ ರೇಣುಕಾಸ್ವಾಮಿ

    ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನಟ ಕಿಚ್ಚ ಸುದೀಪ್​ ಬೆಂಬಲ!

    ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಕಿಚ್ಚನ ಒತ್ತಾಯ

ಚಿತ್ರದುರ್ಗ: ದರ್ಶನ್​ ಗ್ಯಾಂಗ್​ನಿಂದ ಕೊಲೆಯಾದ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಕಿಚ್ಚ ಸುದೀಪ್​ ಬೆಂಬಲ ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಮಾತಾಡಿದ್ದಾರೆ.

ನಟ ಸುದೀಪ್​ ಸೇರಿದಂತೆ ಹಲವರು ನಮಗೆ ಬೆಂಬಲ ನೀಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ಹಲವರು ಬಂದು ಸಾಂತ್ವಾನ ಹೇಳಿ ಧೈರ್ಯ ಕೂಡ ತುಂಬಿದ್ರು. ಹೋಮ್​ ಮಿನಿಸ್ಟರ್​ ಪರಮೇಶ್ವರ್​​ ಅವರು ಕೂಡ ತನಿಖೆ ಸರಿಯಾಗಿ ನಡೆಯುತ್ತಿದೆ. ನಿಮಗೆ ನ್ಯಾಯ ಕೊಡಿಸೋ ಜವಾಬ್ದಾರಿ ಸರ್ಕಾರದ್ದು. ಕುಟುಂಬಕ್ಕೆ ಸರ್ಕಾರದ ಬೆಂಬಲ ಇದೆ. ಯಾವುದಕ್ಕೂ ಹೆದರಬೇಡಿ ಎಂದಿದ್ದಾರೆ. ಜತೆಗೆ ಹಲವರು ಸಹಾಯ ಕೂಡ ಮಾಡಿದ್ದಾರೆ ಎಂದರು ರೇಣುಕಾಸ್ವಾಮಿ ತಂದೆ.

ನನ್ನ ಮಗನಿಗೆ ದರ್ಶನ್​ ಮತ್ತು ಸ್ನೇಹಿತರು ಕೊಟ್ಟ ಹಿಂಸೆಯೇ ಕಣ್ಣಿನ ಮುಂದೆ ಬರುತ್ತಿದೆ. ನನ್ನ ಮಗನಿಗೆ ಮನಸೋಇಚ್ಛೆ ಥಳಿಸಿ ಕೊಂದಿದ್ದಾರೆ. ನನ್ನ ಸೊಸೆಗೆ ಸಣ್ಣ ವಯಸ್ಸು, ಸರ್ಕಾರದ ಕೆಲಸ ಕೇಳಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತಾಡುತ್ತೇನೆ ಎಂದು ಸಚಿವ ಪರಮೇಶ್ವರ್​​ ಅವರು ಆಶ್ವಾಸನೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​​ನಿಂದ ಕೊಲೆಗೆ ಅಸಲಿ ಕಾರಣ ಬಿಚ್ಚಿಟ್ಟ ಇಂದ್ರಜಿತ್​​​​​.. ಕೇಸ್​ಗೆ ಬಿಗ್​ ಟ್ವಿಸ್ಟ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆಗೆ ಮುನ್ನ ದರ್ಶನ್​ ಗ್ಯಾಂಗ್​ ಕೊಟ್ಟ ಹಿಂಸೆ ಬಗ್ಗೆ ಸತ್ಯ ಬಿಚ್ಚಿಟ್ಟ ರೇಣುಕಾಸ್ವಾಮಿ ತಂದೆ.. ಏನಂದ್ರು?

https://newsfirstlive.com/wp-content/uploads/2024/06/darshan8.jpg

Load More