ಬಿಇಎಲ್ ಬೆಂಗಳೂರು ಸಂಕೀರ್ಣದ ವತಿಯಿಂದ ವಿಶೇಷ ಜಾಥಾ
ಭಾರತ ಸರ್ಕಾರದ ಕೇಂದ್ರೀಯ ಜಾಗೃತ ಆಯೋಗದ ಸಪ್ತಾಹ
ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಸೇರಿ ಹಲವೆಡೆ ಜನ ಜಾಗೃತಿ
ಬೆಂಗಳೂರು: ಭಾರತ ಸರ್ಕಾರದ ಕೇಂದ್ರೀಯ ಜಾಗೃತ ಆಯೋಗವು ಅಕ್ಟೋಬರ್ 30ರಿಂದ ನವೆಂಬರ್ 5ರವರೆಗೆ ಭ್ರಷ್ಟಾಚಾರ ಜಾಗೃತ ಅರಿವು ಸಪ್ತಾಹ ಹಮ್ಮಿಕೊಂಡಿದೆ. ಈ ಸಪ್ತಾಹದಂತೆ ನಗರದ ಜಾಲಹಳ್ಳಿಯ ಬಿಇಎಲ್ ಬೆಂಗಳೂರು ಸಂಕೀರ್ಣದ ವತಿಯಿಂದ, ಭ್ರಷ್ಟಾಚಾರವನ್ನು ವಿರೋಧಿಸಿ, ರಾಷ್ಟ್ರಕ್ಕಾಗಿ ಬದ್ಧರಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಭ್ರಷ್ಟಾಚಾರ ವಿರೋಧಿಸಿ ಅರಿವು ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾ ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಕೆರೆ ಸೇರಿದಂತೆ ಹಲವೆಡೆ ಸಾಗಿ ಜನರಿಗೆ ಅರಿವು ಮೂಡಿಸಲಾಗಿದೆ.
ಭ್ರಷ್ಟಾಚಾರ ವಿರೋಧಿಸಿ ಅರಿವು ಜಾಥಾವನ್ನು ಚೀಫ್ ವಿಜಿಲನ್ಸ್ ಆಫೀಸರ್ ಐಎಎಸ್ ಶ್ರೀಕಾಂತ ವಾಲ್ಗಡ, ಇಡಬ್ಲೂ ಆ್ಯಂಡ್ ಎ ಜಿಎಂ ಅನಿಲ್ ಸೋಗಿ, ಈ ಜಾಥದ ಕೋ ಆರ್ಡಿನರ್ ಆದ ಧೀರಜ್ ಠಾಕ್ರೆ ಮುನ್ನೆಡೆಸಿದ್ರು. ಬಿಇಎಲ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲಾ ಮಕ್ಕಳು ಹಾಗೂ ಬಿಇಎಲ್ ವಿಜಿಲನ್ಸ್ ಆಫೀಸರ್ಸ್ ಭಾಗವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ