ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ
ಚೆನ್ನೈನ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮ್ಯಾಚ್
ಪಂದ್ಯದ ಮಧ್ಯೆಯೇ ಆರ್‌ಸಿಬಿ ವೇಗಿಗೆ ಕ್ಷಮೆ ಕೇಳಿದ ರಿಷಬ್ ಪಂತ್..!
ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯವು ಚೆನ್ನೈನಲ್ಲಿ ನಡೆಯುತ್ತಿದೆ. ಚೆನ್ನೈನ ಎಂ.ಎ ಚಿದಂಬರಂ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಪಂದ್ಯದ ಮಧ್ಯೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಆರ್‌ಸಿಬಿ ವೇಗಿಗೆ ಕ್ಷಮೆ ಕೇಳಿದ್ದಾರೆ.
ಪಂತ್ ಕ್ಷಮೆ ಕೇಳಿದ್ದು ಯಾರಿಗೆ?
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ 376 ರನ್ಗಳ ಟಾರ್ಗೆಟ್ ಕೊಟ್ಟಿತ್ತು. ಈ ಟಾರ್ಗೆಟ್ ಬೆನ್ನತ್ತಿದ ಬಾಂಗ್ಲಾದೇಶದ ಬ್ಯಾಟರ್ಸ್ ಕ್ರೀಸ್ಗೆ ಬಂದರು. ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದ್ರು. ಸಿರಾಜ್ 4ನೇ ಓವರ್ 5ನೇ ಬಾಲ್ ಎಸೆದರು.
ಜಾಕೀರ್ ಹಸನ್ ಪ್ಲೇಡ್ ಮಾಡಲು ಹೋಗಿ ಮಿಸ್ ಆದ್ರು. ಆಗ ಸಿರಾಜ್ ಎಸೆದ ಚೆಂಡು ಪ್ಯಾಡ್‌ಗೆ ತಾಗಿತು. ಡಿಆರ್ಎಸ್ಗೆ ಸಿರಾಜ್ ಅಪೀಲ್ ಮಾಡಿದ್ರು. ಎಲ್ಲರೂ ಟೀಮ್ ಇಂಡಿಯಾ ಡಿಆರ್‌ಎಸ್ ತೆಗೆದುಕೊಳ್ಳುತ್ತದೆ ಎಂದೇ ಭಾವಿಸಿದ್ದರು. ಆದರೆ ರೋಹಿತ್ ಶರ್ಮಾ, ಪಂತ್ ಮಾತು ಕೇಳಿ ಡಿಆರ್‌ಎಸ್ ಪಡೆಯಲಿಲ್ಲ.
ಡಿಆರ್‌ಎಸ್ ಪಡೆಯದೇ ಎಡವಟ್ಟು
ಬಳಿಕ ಸಿರಾಜ್ ಎಸೆದ ಎಸೆತವನ್ನು ಬಿಗ್ ಸ್ಕ್ರೀನ್ನಲ್ಲಿ ತೋರಿಸಿದ್ರು. ಚೆಂಡು ಲೆಗ್ ಸ್ಟಂಪ್ ಮೇಲೆ ಬಿದ್ದಿದ್ದು ಬಯಲಾಯ್ತು. ಅದು ಔಟ್ ಕೂಡ ಆಗಿತ್ತು. ದೊಡ್ಡ ಸ್ಕ್ರೀನ್ ಮೇಲೆ ನೋಡಿದಾಗ ಪಂತ್ ಸಿರಾಜ್ ಕ್ಷಮೆ ಕೇಳಿದ್ರು.
ಇದನ್ನೂ ಓದಿ: ‘ನಾಚಿಕೆ ಆಗಬೇಕು ನಿನಗೆ, ಕ್ಯಾಪ್ಟನ್ಸಿ ತೊರೆದು ಹೊರನಡಿ’- ರೋಹಿತ್ ವಿರುದ್ಧ ಬಹಿರಂಗ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ