newsfirstkannada.com

Kantara 1: ಕಾಂತರಕ್ಕಾಗಿ ಹೊಸ ಅವತಾರದಲ್ಲಿ ರಿಷಬ್​.. ಹುಟ್ಟೂರಿನಲ್ಲಿ ಬೀಡು ಬಿಟ್ಟಿರುವ ಶೆಟ್ರು

Share :

16-11-2023

    ಕಾಂತಾರ 1 ಪ್ರಿಕ್ವೆಲ್​ನಲ್ಲಿ ರಿಷಬ್ ಶೆಟ್ಟಿ ಬ್ಯುಸಿ

    ಪ್ರಿ-ಪ್ರೊಡಕ್ಷನ್​ ಕೆಲಸ ಆರಂಭಿಸಿದ ಶೆಟ್ರು

    ಕಾಂತಾರಕ್ಕಾಗಿ ಕಂಪ್ಲೀಟ್​ ಲುಕ್ ಚೇಂಜ್​

ಕಾಂತಾರ ವಿಶ್ವದಾದ್ಯಂತ ಅಭಿಮಾನಿಗಳ ಮನಗೆದ್ದ ಸಿನಿಮಾ. ಈ ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್​ ಆದ ನಟ ರಿಷಬ್ ಶೆಟ್ಟಿ ಸದ್ಯ ಕಾಂತಾರ 1 ಪ್ರಿಕ್ವೆಲ್​ನಲ್ಲಿ ಬ್ಯುಸಿಯಿದ್ದಾರೆ. ಸದ್ಯ ಹುಟ್ಟೂರಿನಲ್ಲಿ ಬೀಡುಬಿಟ್ಟಿದ್ದಾರೆ.

ರಿಷಬ್ ಶೆಟ್ಟಿ ಪ್ರಿ-ಪ್ರೊಡಕ್ಷನ್​ ಕೆಲಸ ಆರಂಭಿಸಿದ್ದು, ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಲಿದ್ದಾರೆ. ಈ ನಡುವೆ ದೀಪಾವಳಿ ಸಂಭ್ರಮಿಸಿರುವ ರಿಷಬ್ ಕಾಣಿಸಿಕೊಂಡಿದ್ದು, ಕಾಂತಾರ ಚಿತ್ರಕ್ಕಾಗಿ ಕಂಪ್ಲೀಟ್​ ಲುಕ್ ಬದಲಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂದಹಾಗೆಯೇ ಕಾಂತಾರ ಬಹುಕೋಟಿ ಜನರ ಮನಗೆದ್ದ ಸಿನಿಮಾ. ಈ ಸಿನಿಮಾದ ಮೊದಲ ಭಾಗವನ್ನು ರಿಷಬ್​ ಹಾಗೂ ತಂಡ ಸಿನಿಮಾ ಪರದೆಯ ಮೇಲೆ ಬಿತ್ತರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕಾಂತಾರ ಪ್ರಿಕ್ವೇಲ್​ ತೆರೆವ ಮೇಲೆ ಬರಲಿದೆ.

ಒಟ್ಟಿನಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶ, ವಿದೇಶಗಳಲ್ಲಿ ಕಾಂತಾರ ಪ್ರಿಕ್ವೇಲ್​ ನೋಡಲು ಕಾದು ಕುಳಿತ್ತಿದ್ದಾರೆ ಎಂಬುದು ಮಾತ್ರ ಸುಳ್ಳಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kantara 1: ಕಾಂತರಕ್ಕಾಗಿ ಹೊಸ ಅವತಾರದಲ್ಲಿ ರಿಷಬ್​.. ಹುಟ್ಟೂರಿನಲ್ಲಿ ಬೀಡು ಬಿಟ್ಟಿರುವ ಶೆಟ್ರು

https://newsfirstlive.com/wp-content/uploads/2023/11/Kantara-1.jpg

Load More