newsfirstkannada.com

ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಬಾಲಿವುಡ್ ಸ್ಟಾರ್​ ಜೋಡಿ​.. ‘ನೀವು ಸಮಾಜಕ್ಕೆ ಮಾದರಿ’ ಎಂದ ಫ್ಯಾನ್ಸ್

Share :

Published July 8, 2024 at 11:14am

Update July 8, 2024 at 12:15pm

  ಬಾಲಿವುಡ್​​ ತಾರೆಯರಾದ ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ

  ಅನ್ನದಾನ, ವಿದ್ಯಾದಾನಗಳೆಂಬಂತೆ  ಅಂಗಾಂಗ ದಾನವು ಶ್ರೇಷ್ಠದಾನ

  ಇವರ​ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ರಾಷ್ಟ್ರೀಯ ಅಂಗ ಮತ್ತು ಕಸಿ ಸಂಸ್ಥೆ

ಶ್ರೇಷ್ಠದಾನಗಳಲ್ಲಿ ಅನ್ನದಾನ, ವಿದ್ಯಾದಾನಗಳೆಂಬಂತೆ  ಅಂಗಾಂಗ ದಾನವು ಪ್ರಮುಖವಾದದ್ದು. ಅನೇಕ ತಾರೆಯರು ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅನೇಕರ ಜೀವನಕ್ಕೆ ಬೆಳಕಾಗಿರುವ ಉದಾಹರಣೆಗಳು ಹಲವಾರಿವೆ. ಇದೀಗ ಬಾಲಿವುಡ್​​ ತಾರೆಯರಾದ ರಿತೇಶ್​ ದೇಶ್​ಮುಖ್​ ಮತ್ತು ಜೆನಿಲಿಯಾ ತಮ್ಮ ಅಂಗಾಂಗ ದಾನ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: VIDEO: ವ್ಲಾಗ್​ ಮಾಡೋ ಹುಚ್ಚು.. ಪತ್ನಿ ಜೊತೆಗಿನ ಫಸ್ಟ್​ ನೈಟ್​ ವಿಡಿಯೋ ಹಂಚಿಕೊಂಡ ವರ!

ಬಾಲಿವುಡ್​ ಕ್ಯೂಟ್​​ ಕಪಲ್​ಗಳಾದ ರಿತೇಶ್​ ಮತ್ತು ಜೆನಿಲಿಯಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅಂಗಾಂಗ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇದೊಂದು ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ. ಜೊತೆಗೆ ಜನರಿಗೂ ಅಂಗಾಂಗ ದಾನ ಮಾಡಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: VIDEO: ನದಿ ನೀರಿನಲ್ಲಿ ಹುಚ್ಚಾಟ ಮೆರೆದ ಡ್ರೈವರ್​.. ಕಣ್ಣ ಮುಂದೆಯೇ ಕೊಚ್ಚಿ ಹೋಯ್ತು ಲಾರಿ

ರಿತೇಶ್​ ಮತ್ತು ಜೆನಿಲಿಯಾ ಕಾರ್ಯಕ್ಕೆ ರಾಷ್ಟ್ರೀಯ ಅಂಗ ಮತ್ತು ಕಸಿ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ. ಇನ್ನು ಈ ಜೋಡಿ ಜುಲೈ 1 ರಂದು ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿ ಒಪ್ಪಿಗೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಬಾಲಿವುಡ್ ಸ್ಟಾರ್​ ಜೋಡಿ​.. ‘ನೀವು ಸಮಾಜಕ್ಕೆ ಮಾದರಿ’ ಎಂದ ಫ್ಯಾನ್ಸ್

https://newsfirstlive.com/wp-content/uploads/2024/07/Riteish-and-Genelia.jpg

Load More