newsfirstkannada.com

ಕೆಲಸದ ಒತ್ತಡಕ್ಕೆ ಬೇಸತ್ತು ಸೂಸೈಡ್​ ಮಾಡಿಕೊಂಡ ರೋಬೋಟ್​​! ಜಗತ್ತನ್ನೇ ಬೆಚ್ಚಿಬೀಳಿಸೋ ಘಟನೆ!

Share :

Published July 5, 2024 at 6:19pm

Update July 5, 2024 at 6:23pm

    ಕೆಲಸದ ಒತ್ತಡ ತಾಳಲಾರದೆ ಸೂಸೈಡ್​ ಮಾಡಿಕೊಳ್ತಾ ರೋಬೋಟ್!

    ಸೌತ್​ ಕೊರಿಯಾದಲ್ಲೊಂದು ಜಗತ್ತನ್ನೇ ಬಿಚ್ಚಿಬೀಳಿಸೋ ವಿಚಿತ್ರ ಘಟನೆ

    ವಿಚಿತ್ರ ಕೇಸ್​ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ..!

ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಒಂದು ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾದ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ತನ್ನಿಂದ ಹೆಚ್ಚು ಕೆಲಸ ಮಾಡಿಸಲಾಗುತ್ತಿದೆ ಎಂದು ಒತ್ತಡದಿಂದ ಬೇಸತ್ತು ರೋಬೋಟ್​ ಮೆಟ್ಟಿಲುಗಳಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅದು ಈ ರೀತಿಯ ವಿಚಿತ್ರ ಕೇಸ್​ ಬೆಳಕಿಗೆ ಬಂದಿರುವುದು ಮಧ್ಯ ದಕ್ಷಿಣ ಕೊರಿಯಾದಲ್ಲಿ ಅನ್ನೋದು ಗಮನಾರ್ಹ.

ಏನಿದು ಘಟನೆ..?

ಇನ್ನು, ಇಂಡಿಯಾ ಟುಡೇ ವರದಿ ಪ್ರಕಾರ ರೋಬೋಟ್​​​ ಸೌತ್​ ಕೊರಿಯಾದ ಗೌಮಿ ನಗರದ ಮುನ್ಸಿಪಲ್ ಕಾರ್ಪೊರೇಷನ್​ನಲ್ಲಿ ಕೆಲಸ ಮಾಡುತ್ತಿತ್ತು. ಸುಮಾರು ಒಂದು ವರ್ಷದಿಂದ ರೋಬೋಟ್​​​ ಆಡ್ಮಿನಿಸ್ಟ್ರೇಷನ್​​​ ಕೆಲಸದ ಭಾಗವಾಗಿತ್ತು. 5 ದಿನಗಳ ಹಿಂದೆ ರೋಬೋಟ್​​ ಮೆಟ್ಟಿಲುಗಳ ಮೇಲಿಂದ ಬಿದ್ದು ಸೂಸೈಡ್​ ಮಾಡಿಕೊಂಡಿದೆ. ರೋಬೋಟ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರ್ಕಿಂಗ್​ ಕಂಡೀಷನ್​ನಲ್ಲಿ ಇರಲಿಲ್ಲ. ರೋಬೋಟ್​​​ ಓಡಿ ಹೋಗಿ ಸೂಸೈಡ್​​ ಮಾಡಿಕೊಂಡಿದೆ ಎಂದು ಘಟನೆ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎನ್ನಲಾಗಿದೆ.

ಹೆಚ್ಚು ಕೆಲಸ ಮಾಡಿಸುತ್ತಿದ್ದ ಕಾರಣ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು. ಇದನ್ನು ಡಿಸೈನ್​ ಮಾಡಿದ ಕಂಪನಿ ಕೂಡ ಅದೇ ಹೇಳುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೌತ್​ ಕೊರಿಯಾ ಸರ್ಕಾರಿ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೆಲಸದ ಒತ್ತಡಕ್ಕೆ ಬೇಸತ್ತು ಸೂಸೈಡ್​ ಮಾಡಿಕೊಂಡ ರೋಬೋಟ್​​! ಜಗತ್ತನ್ನೇ ಬೆಚ್ಚಿಬೀಳಿಸೋ ಘಟನೆ!

https://newsfirstlive.com/wp-content/uploads/2024/07/Robot-2.jpg

Load More