newsfirstkannada.com

WATCH: ರಾಕಿಂಗ್ ದಂಪತಿ ಯಶ್ ಮನೆಗೆ ಹೊಸ ರೇಂಜ್ ರೋವರ್ ಎಂಟ್ರಿ; ರಾಕಿಭಾಯ್‌ ಹತ್ರ ಇರೋ ಕಾರುಗಳೆಷ್ಟು?

Share :

15-06-2023

    ರಾಕಿಂಗ್ ಸ್ಟಾರ್ ಯಶ್ ಮನೆಗೆ ಮತ್ತೊಂದು ಕಾಸ್ಟ್ಲಿಯೆಸ್ಟ್ ಕಾರು ಎಂಟ್ರಿ

    ರೇಂಜ್ ರೋವರ್ ಕಾರನ್ನು ಡ್ರೈವ್ ಮಾಡಿಕೊಂಡು ಬಂದ ರಾಕಿಭಾಯ್

    ರೇಂಜ್ ರೋವರ್‌ನಲ್ಲಿ ಮಕ್ಕಳ ಜೊತೆ ರಾಕಿಂಗ್ ದಂಪತಿ ಫಸ್ಟ್ ರೈಡ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಗೆ ಮತ್ತೊಂದು ಐಷಾರಾಮಿ ಕಾರು ಎಂಟ್ರಿಕೊಟ್ಟಿದೆ. 5 ಕೋಟಿ ಬೆಲೆಯ ಹೊಸ ಕಾರು ಖರೀದಿಸಿರುವ ರಾಕಿಭಾಯ್, ರೇಂಜ್ ರೋವರ್ ಅನ್ನು ತಾವೇ ಡ್ರೈವ್ ಮಾಡಿಕೊಂಡು ಬಂದು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ರಾಕಿಭಾಯ್ ಯಶ್‌ ಕಾರ್ ಗ್ಯಾರೇಜ್‌ನಲ್ಲಿ ಈಗಾಗಲೇ ಬಹಳಷ್ಟು ದುಬಾರಿ ಬೆಲೆಯ ಕಾರ್‌ಗಳು ಪಾರ್ಕ್ ಆಗಿವೆ. ಇದೀಗ 5 ಕೋಟಿ ಬೆಲೆಯ ರೇಂಜ್ ರೋವರ್ ಸ್ಪೆಷಲ್ ಅಡಿಷನ್ ಕಾರನ್ನು ಯಶ್ ಖರೀದಿಸಿದ್ದಾರೆ. ಹೊಸ ಕಾರ್ ಎಂಟ್ರಿ ಕೊಟ್ಟ ಸಂತಸದಲ್ಲಿ ಒಂದು ರೌಂಡ್ ಡ್ರೈವ್ ಮಾಡಿರುವ ರಾಕಿಂಗ್ ದಂಪತಿ ಮಕ್ಕಳ ಜೊತೆ ಖುಷಿಯನ್ನು ಹಂಚಿಕೊಂಡಿದ್ದಾರೆ.

ರಾಕಿಭಾಯ್ ಮನೆಯಲ್ಲಿ 10 ಐಷಾರಾಮಿ ಕಾರು
ರಾಕಿಂಗ್ ಸ್ಟಾರ್ ಯಶ್ ರೇಂಜ್ ರೋವರ್ ಕಾರು ಖರೀದಿ ಮಾಡಿರೋದು ಇದೇ ಮೊದಲ ಬಾರಿ. ಆದರೆ ಇದಕ್ಕೂ ಮುಂಚೆ ರಾಕಿಭಾಯ್ 9 ಐಷಾರಾಮಿ ಕಾರುಗಳನ್ನ ಖರೀದಿ ಮಾಡಿದ್ದಾರೆ. ಅವುಗಳ ಪಟ್ಟಿ ಮಾಡೋದಾದ್ರೆ. ಯಶ್ ಮನೆಯಂಗಳದಲ್ಲಿ 3 ಬೆಂಜ್‌ ಕಾರುಗಳಿವೆ. ಆ ಮೂರು ಯಾವುವು ಅದ್ರೆ ಬೆಂಜ್‌ GLS, ಬೆಂಜ್‌ SPORTS, ಬೆಂಜ್‌ E Class ಕಾರುಗಳಾಗಿವೆ. ಇನ್ನು ಟೊಯೊಟಾ ವೆಲ್‌ಫೇರ್‌, ಫಾರ್ಚೂನರ್, 2 ಇನ್ನೋವಾ, 2 ಮಹೇಂದ್ರ ಥಾರ್ ಕಾರುಗಳು ರಾಕಿಭಾಯ್ ಒಡೆತನದಲ್ಲಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

WATCH: ರಾಕಿಂಗ್ ದಂಪತಿ ಯಶ್ ಮನೆಗೆ ಹೊಸ ರೇಂಜ್ ರೋವರ್ ಎಂಟ್ರಿ; ರಾಕಿಭಾಯ್‌ ಹತ್ರ ಇರೋ ಕಾರುಗಳೆಷ್ಟು?

https://newsfirstlive.com/wp-content/uploads/2023/06/Yash-Car.jpg

Load More