newsfirstkannada.com

Share :

05-06-2023

  ಅಭಿ- ಅವಿವಾ ಅದ್ಧೂರಿ ಕಲ್ಯಾಣ

  ರಜಿನಿ, ಯಶ್ ಅಭಿ-ಅವಿ ಮದ್ವೆಗೆ ಯಾರೆಲ್ಲಾ ಬಂದಿದ್ದಾರೆ ಗೊತ್ತಾ..?

  ಸ್ಯಾಂಡಲ್​​ವುಡ್​ ಖ್ಯಾತ ನಟ ನಟಿಯರು ಭಾಗಿ

ಸ್ಯಾಂಡಲ್​​​ವುಡ್​​ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಕಲ್ಯಾಣ ಅದ್ಧೂರಿಯಾಗಿ ನಡೆಯಿತು. ಅವಿವಾ ಜೊತೆ ಅಭಿಷೇಕ್ ಅಂಬರೀಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಚಾಮರ ವಜ್ರದಲ್ಲಿ 9:30-10:30 ಮೂರ್ಹತದಲ್ಲಿ ಅಭಿಷೇಕ್, ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಪ್ತಪದಿ ತುಳಿದರು.

ಅಭಿ ಹಾಗೂ ಅವಿವಾ ಮದುವೆಗೆ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಸ್ಯಾಂಡಲ್​ವುಡ್​​ ಖ್ಯಾತ ನಟ ಹಾಗೂ ನಟಿಯರೂ ಆಗಮಿಸಿ ಶುಭಹಾರೈಸಿದ್ದಾರೆ.  ಸ್ಯಾಂಡಲ್​​ವುಡ್​ ಖ್ಯಾತ ನಟ ರಾಕಿಂಗ್​ ಸ್ಟಾರ್​​ ಯಶ್​​, ಸೂಪರ್ ಸ್ಟಾರ್ ರಜನಿಕಾಂತ್, ನಟ ರಾಕ್ ಲೈನ್ ವೆಂಕಟೇಶ್ ರಿಯಲ್ ಸ್ಟಾರ್ ಉಪೇಂದ್ರ, ನರೇಶ್​ ಬಾಬು ಹಾಗೂ ಪವಿತ್ರ ಲೋಕೇಶ್, ಅನೀಲ್ ಕುಂಬ್ಳೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ನಟ ಸುಂದರ್ ರಾಜ್, ಅಶ್ವಿನಿ ಪುನೀತ್​ರಾಜ್​ ಕುಮಾರ್ ಸೇರಿ ಹಲವಾರು ಗಣ್ಯರು ಮದುವೆ ಆಗಮಿಸಿ ಶುಭಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More