ಇಂದು ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಜಿದ್ದಾಜಿದ್ದಿ
ಮೂರು ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿರುವ ರೋಹಿತ್ ಪಡೆ
ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡದ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಮೂರು ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡ ರೋಹಿತ್ ಪಡೆ ಗೆಲುವಿನ ಚಿಂತನೆ ನಡೆಸಿದೆ. ಅತ್ತ ವೆಸ್ಟ್ ಇಂಡೀಸ್ ಕೂಡ ಬ್ಯಾಟಿಂಗ್ ಮೂಲಕ ಅರ್ಭಟ ನಡೆಸಲು ಸಿದ್ಧವಾಗಿದೆ. ಅಂದಹಾಗೆಯೇ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡದ ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ..
ಟೀಂ ಇಂಡಿಯಾ ಸಂಭಾವ್ಯ ಆಟಗಾರರ ಪಟ್ಟಿ
1. ರೋಹಿತ್ 2. ಗಿಲ್ 3. ಕೊಹ್ಲಿ 4. ಇಶಾನ್ ಕಿಶಾನ್ 5. ಹಾರ್ದಿಕ್ 6. ಸೂರ್ಯ ಕುಮಾರ್ 7. ಜಡೇಜಾ 8. ಶಾರ್ದುಲ್ 9. ಕುಲದೀಪ್ 10. ಉಮ್ರಾನ್ 11 ಮುಖೇಶ್
ವೆಸ್ಟ್ ಇಂಡೀಸ್ ಸಂಭಾವ್ಯ ಆಟಗಾರರ ಪಟ್ಟಿ
Jayden Seales marks his return to International cricket in today's playing XI.#RallywithWI #WIHome pic.twitter.com/Wdx6AQ5eOa
— Windies Cricket (@windiescricket) July 27, 2023