newsfirstkannada.com

VIDEO: ಕೊಹ್ಲಿ ನಂತರ ಗಳಗಳನೆ ಕಣ್ಣೀರಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

Share :

Published June 28, 2024 at 7:52pm

    ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 68 ರನ್​ಗಳಿಂದ ಗೆಲುವು

    ಗೆಲುವು ಸಾಧಿಸೋ ಮೂಲಕ ಟಿ20 ವಿಶ್ವಕಪ್​​ ಫೈನಲ್​ಗೆ ಟೀಮ್​ ಇಂಡಿಯಾ ಎಂಟ್ರಿ

    ಶನಿವಾರ ಬಾರ್ಬಡೋಸ್‌ನಲ್ಲಿ ನಡೆಯಲಿರೋ ಮೆಗಾ ಹೈವೋಲ್ಟೇಜ್​ ಮ್ಯಾಚ್​​..!

ಗಯಾನಾ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬರೋಬ್ಬರಿ 68 ರನ್​ಗಳಿಂದ ಗೆಲುವು ಸಾಧಿಸೋ ಮೂಲಕ ಟೀಮ್​​ ಇಂಡಿಯಾ ಫೈನಲ್​ಗೆ ಎಂಟ್ರಿ ನೀಡಿದೆ.

ನಾಳೆ ಬಾರ್ಬಡೋಸ್‌ನಲ್ಲಿ ನಡೆಯಲಿರೋ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಟೀಮ್​ ಇಂಡಿಯಾ ಎದುರಿಸಲಿದೆ. ಈ ಮಧ್ಯೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಕಣ್ಣೀರಿಟ್ಟ ವಿಡಿಯೋ ಒಂದು ವೈರಲ್​ ಆಗಿದೆ.

ಮೊದಲು ಕಡಿಮೆ ರನ್​​ಗೆ ಔಟಾದ ಕಾರಣ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕಣ್ಣೀರಿಟ್ಟರು. ಆಗ ಟೀಮ್​ ಇಂಡಿಯಾ ಮುಖ್ಯ ಕೋಚ್​​ ರಾಹುಲ್​ ದ್ರಾವಿಡ್​​​ ಕೊಹ್ಲಿಗೆ ಧೈರ್ಯ ತುಂಬಿ ಸಂತೈಸಿದ್ರು. ನಂತರ ಇಂಗ್ಲೆಂಡ್​ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿದ ಬಳಿಕ ಕ್ಯಾಪ್ಟನ್​ ರೋಹಿತ್​ ಕಣ್ಣೀರು ಹಾಕಿದ್ದಾರೆ.

ಪಂದ್ಯ ಗೆಲ್ಲುವವರೆಗೂ ಲವಲವಿಕೆಯಿಂದ ಇದ್ದ ರೋಹಿತ್​​ ಡ್ರೆಸ್ಸಿಂಗ್ ಕೊಠಡಿ ಹೊರಗೆ ಕುಳಿತು ಕಣ್ಣೀರು ಹಾಕಿದ್ರು. ಆಗ ನಾಯಕನ ಹೆಗಲ ಮೇಲೆ ಸ್ನೇಹಪೂರ್ವಕವಾಗಿ ಬೆನ್ನುತಟ್ಟಿ ಕೊಹ್ಲಿ ಸಮಾಧಾನ ಮಾಡಿದ್ರು. ಕೊಹ್ಲಿ ಸಂತೈಸಿದ ಬಳಿಕ ರೋಹಿತ್ ಶರ್ಮಾ ಕಣ್ಣೀರು ಹಾಕುವುದು ನಿಲ್ಲಿಸಿದ್ರು.

ಇದನ್ನೂ ಓದಿ: Watch: ಫೈನಲ್ ಪ್ರವೇಶ ಮಾಡ್ತಿದ್ದಂತೆ ರೋಹಿತ್ ಕಣ್ಣಲ್ಲಿ ಬಿಕ್ಕಿಬಿಕ್ಕಿ ಬಂತು ಕಣ್ಣೀರು.. ಬೆನ್ನುತಟ್ಟಿ ಹಾರೈಸಿದ ಕೊಹ್ಲಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ಕೊಹ್ಲಿ ನಂತರ ಗಳಗಳನೆ ಕಣ್ಣೀರಿಟ್ಟ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/Kohli_Rohit-Cry.jpg

Load More