newsfirstkannada.com

ಮೊಟ್ಟೆ ತಿಂದ ಕಥೆ..! ಕ್ಯಾಪ್ಟನ್ ರೋಹಿತ್ ಶರ್ಮಾ ಸಸ್ಯಹಾರಿ.. ಆದರೆ ಒಂದಿನ ಏನಾಯ್ತು ಅಂದರೆ..!

Share :

13-08-2023

    ರೋಹಿತ್ ಶರ್ಮಾ ಕುರಿತ ಇಂಟರೆಸ್ಟಿಂಗ್ ಸ್ಟೋರಿ

    ಅಂದು ಸ್ನೇಹಿತನ ಸವಾಲ್​​ನಲ್ಲಿ ಗೆದ್ದಿದ್ದು ಶರ್ಮಾ

    ವಿಂಡೀಸ್ ಪ್ರವಾಸ ಬನ್ನೆಲ್ಲೆ ರೆಸ್ಟ್​ನಲ್ಲಿರುವ ರೋಹಿತ್

ಕೆಲವರು ಫುಲ್​ ವೆಜಿಟೇರಿಯನ್ ಅಂತಾರೆ. ಆದ್ರೆ ಮೊಟ್ಟೆ ಒಂದನ್ನ ಬಿಟ್ಟು ಬೇರೇನೋ ತಿನ್ನಲ್ಲ ಅಂತಾರೆ. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕಥೆನೂ ಅದೇ. ಹಿಟ್​ಮ್ಯಾನ್​​​ ಪ್ಯೂರ್​ ವೆಜಿಟೀರಿಯನ್​ ಆದ್ರು ಮೊಟ್ಟೆ ತಿನ್ನುವ ಖಯಾಲಿ ಇದೆ.
ರೋಹಿತ್​​ ಶರ್ಮಾ ಆನ್​​​ ಫೀಲ್ಡ್​ನಲ್ಲಿ ನಡೆಸುವ ಬ್ಯಾಟಿಂಗ್ ದರ್ಬಾರ್​​ಗೆ ಫಿದಾ ಆಗದವರಿಲ್ಲ. ವೃತ್ತಿಜೀವನದಲ್ಲಿ ಒಂದು ದ್ವಿತಕ ಬಾರಿಸೋದೆ ಕಷ್ಟ. ಅಂತ್ರದಲ್ಲಿ ಈ ಹಿಟ್​​​​​ಮ್ಯಾನ್​​ ಮೂರು ವಿಶ್ವದಾಖಲೆಯ ಡಬಲ್​ ಸೆಂಚುರಿ ಹೊಡೆದಿದ್ದಾರೆ. ಈ ಡಬಲ್ ಸೆಂಚುರಿ ಸ್ಪೆಷಲಿಸ್ಟ್​​ ಓರ್ವ ಪ್ಯೂರ್​​​ ವೆಜಿಟೇರಿಯನ್​​.

ಆದರೆ ಮೊಟ್ಟೆ ಅಂದ್ರೆ ರೋಹಿತ್​ ಶರ್ಮಾಗೆ ತುಂಬಾನೇ ಇಷ್ಟ. ಅದೆಷ್ಟರ ಮಟ್ಟಿಗೆ ಅಂದ್ರೆ ಒಮ್ಮೆ ರೋಹಿತ್ ಫ್ರೆಂಡ್​​ ಹಿಟ್​ಮ್ಯಾನ್​​ಗೆ ಏಕಕಾಲಕ್ಕೆ 50 ಮೊಟ್ಟೆಗಳನ್ನ ತಿನ್ನುವಂತೆ ಸವಾಲು ಹಾಕಿದ್ರು. ಕೊನೆಗೆ ಫ್ರೆಂಡ್​ಶಿಪ್​​ ಸವಾಲಿನಲ್ಲಿ ಗೆದ್ದಿದ್ದು ಮಾತ್ರ ರೋಹಿತ್ ಶರ್ಮಾನೇ.

ರೋಹಿತ್​ ಶರ್ಮಾ ಬೇಸಿಕಲಿ ಸಸ್ಯಹಾರಿ. ಆದರೆ ಆಗಾಗ ಮೊಟ್ಟೆ ತಿನ್ನುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಕ್ರೀಡಾಪಟು ಆದವರು ನಾನ್​ವೆಜ್​​​​​ ತಿನ್ನೋದು ಸಹಜ. ಅಂತೆಯೇ ಮುಂಬೈಕರ್ ಕೂಡ ಮೊಟ್ಟೆ ತಿನ್ನೋದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಅದು ಔಟ್ ಸೈಡ್​ ಮಾತ್ರ. ಮನೆಯಲ್ಲಿ ಮೊಟ್ಟೆ ತಿನ್ನುವುದಿಲ್ಲ. ಯಾಕಂದ್ರೆ ರೋಹಿತ್ ಇಡೀ ಫ್ಯಾಮಿಲಿ ಸಸ್ಯಹಾರಿ. ಡಬಲ್​ಸೆಂಚುರಿಮ್ಯಾನ್ ಮನೆಯ ಆಚಾರ-ವಿಚಾರಗಳನ್ನ ತುಂಬಾನೇ ಗೌರವಿಸ್ತಾರೆ. ಹೊರಗಡೆ ಮೊಟ್ಟೆ ತಿನ್ನೋದನ್ನ ಒಂದು ಬಿಟ್ರೆ ರೋಹಿತ್​ ಶರ್ಮಾ ಮತ್ಯಾವ ಮಾಂಸಹಾರಿ ಪದಾರ್ಥಗಳನ್ನ ತಿನ್ನೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊಟ್ಟೆ ತಿಂದ ಕಥೆ..! ಕ್ಯಾಪ್ಟನ್ ರೋಹಿತ್ ಶರ್ಮಾ ಸಸ್ಯಹಾರಿ.. ಆದರೆ ಒಂದಿನ ಏನಾಯ್ತು ಅಂದರೆ..!

https://newsfirstlive.com/wp-content/uploads/2023/08/ROHITS_SHARMA-1.jpg

Load More