ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕನ್ನಡಿಗ ಕೆ.ಎಲ್ ರಾಹುಲ್ಗೆ ಮತ್ತೆ ಮೋಸ
ಐಪಿಎಲ್ನಲ್ಲೂ ರಾಹುಲ್ ಅವಕಾಶ ಕಿತ್ತುಕೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ..!
ರಾಹುಲ್ಗೆ ಪದೇ ಪದೇ ಕ್ಯಾಪ್ಟನ್ ರೋಹಿತ್ ಶರ್ಮಾ ಅಡ್ಡಿಯಾಗುತ್ತಿರುವುದು ಏಕೆ?
ಇತ್ತೀಚೆಗಷ್ಟೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೆ.ಎಲ್ ರಾಹುಲ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ರು. ಜತೆಗೆ ನಾನು ಕೆ.ಎಲ್ ರಾಹುಲ್ ಅವರನ್ನು ಭೇಟಿ ಮಾಡಿದ ವಿಚಾರ ಯಾಕಿಷ್ಟು ಚರ್ಚೆ ಆಗುತ್ತಿದೆ ಎಂದು ಗೊತ್ತಿಲ್ಲ. ನಾವು ಯಾವಾಗಲೂ ಸಿಗುತ್ತಲೇ ಇರುತ್ತೇವೆ. ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ಹಾಗಾಗಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದಿದ್ದರು.
ಇದೇ ಸಂದರ್ಭದಲ್ಲಿ ಲಕ್ನೋ ತಂಡದ ಕ್ಯಾಪ್ಟನ್ ಯಾರು? ಯಾರನ್ನು ಖರೀದಿ ಮಾಡಬೇಕು? ಎಂಬ ನಿರ್ಧಾರ ಮಾಡಲು ಇನ್ನೂ ಸಮಯ ಇದೆ ಎನ್ನುವ ಅಚ್ಚರಿ ಹೇಳಿಕೆ ಕೊಟ್ಟಿದ್ದರು ಸಂಜೀವ್. ಈ ಮೂಲಕ ಕೆ.ಎಲ್ ರಾಹುಲ್ ಮುಂದಿನ ಸೀಸನ್ಗೆ ಕ್ಯಾಪ್ಟನ್ ಅಲ್ಲ ಅನ್ನೋದು ಪರೋಕ್ಷವಾಗಿ ಕನ್ಫರ್ಮ್ ಮಾಡಿದ್ರು. ಆದ್ರೆ, ಕೆ.ಎಲ್ ರಾಹುಲ್ ನಮ್ಮ ಕುಟುಂಬದ ಸದಸ್ಯರು ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು.
ಕನ್ನಡಿಗ ರಾಹುಲ್ಗೆ ಶಾಕ್ ಕೊಟ್ಟ ರೋಹಿತ್!
ಸದ್ಯ ಕೆ.ಎಲ್ ರಾಹುಲ್ಗಿಂತಲೂ ಒಳ್ಳೆಯ ನಾಯಕ ಲಕ್ನೋ ತಂಡಕ್ಕೆ ಸಿಕ್ಕಿದ್ದಾರೆ. ರೋಹಿತ್ ಶರ್ಮಾ ಲಕ್ನೋ ತಂಡಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಹಾಗಾಗಿ ಮುಂಬೈ ಇಂಡಿಯನ್ಸ್ ತಂಡ ತೊರೆದು ಜಹೀರ್ ಖಾನ್ ಲಕ್ನೋ ತಂಡದ ಮೆಂಟರ್ ಆಗಿದ್ದಾರೆ. ರೋಹಿತ್ ಅವರೇ ಜಹೀರ್ ಖಾನ್ ಅವರನ್ನು ಲಕ್ನೋ ತಂಡಕ್ಕೆ ಕಳಿಸಿದ್ದು, ಇವರು ಕ್ಯಾಪ್ಟನ್ ಆಗೋದು ಗ್ಯಾರಂಟಿ ಎಂದು ವರದಿಯಾಗಿದೆ. ಇದು ಕೆ.ಎಲ್ ರಾಹುಲ್ ಅವರಿಗೆ ಬಿಗ್ ಶಾಕ್ ಆಗಿದೆ.
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. 6 ತಿಂಗಳ ನಂತರ ನಡೆಯಲಿರೋ ಐಪಿಎಲ್ ಲೀಗ್ ಈಗಿನಿಂದಲೇ ರೋಚಕತೆ ಹುಟ್ಟಿಸಿದೆ. ವರ್ಷದ ಕೊನೆಗೆ ಮೆಗಾ ಹರಾಜು ನಡೆಯಲಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಯಾವ ತಂಡಕ್ಕೆ ಸೇಲ್ ಆಗಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಇದಕ್ಕೆ ಉತ್ತರ ಕೊನೆಗೂ ಸಿಕ್ಕಿದ್ದು, ರೋಹಿತ್ ಮೇಲೆ ಲಕ್ನೋ ಹದ್ದಿನ ಕಣ್ಣಿಟ್ಟಿದೆ.
ಇದನ್ನೂ ಓದಿ: KL ರಾಹುಲ್ ಆರ್ಸಿಬಿ ಎಂಟ್ರಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್; ದೊಡ್ಡ ಹಿಂಟ್ ಕೊಟ್ಟ LSG ಮಾಲೀಕ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ