newsfirstkannada.com

ಇದು ರೋಹಿತ್ ಶರ್ಮಾರ ಹಲವು ಮುಖ! ಫನ್​ಗೂ ಸೈ, ಡ್ಯಾನ್ಸ್​ಗೂ ಜೈ ಹಿಟ್​​ಮ್ಯಾನ್​

Share :

Published July 4, 2024 at 12:19pm

Update July 4, 2024 at 12:20pm

    ಹಿಟ್​ಮ್ಯಾನ್ ರೋಹಿತ್​ಗಿದೆ ಕೋಪಿಷ್ಟ ಗುಣ

    ರೋಬೋಟ್ ವಾಕಿಂಗ್ ಸ್ಟ್ರೈಲ್​​ನಲ್ಲಿ ಎಂಟ್ರಿ ಕೊಟ್ಟ ರೋಹಿತ್​

    ಆನ್​ಫೀಲ್ಡ್​ನಲ್ಲಿ ಅಂಪೈರ್​ಗಳ ಕಾಲೆಳೆಯುತ್ತಾರೆ ಹಿಟ್​ಮ್ಯಾನ್​

ರೋಹಿತ್ ಶರ್ಮಾ ವಿಶ್ವ ಗೆದ್ದ ನಾಯಕ. ದಿ ಗ್ರೇಟ್ ಲೀಡರ್. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದಿದ್ರೂ, ಮೈದಾನದಲ್ಲಿದ್ದಷ್ಟು ಹೊತ್ತು ಪಕ್ಕಾ ಎಂಟರ್​ಟೈನ್ಮೆಂಟ್ ನೀಡ್ತಾರೆ. ನೀವು ನೋಡಿರದ ರೋಹಿತ್​ರ ಮತ್ತೊಂದು ಅವತಾರವನ್ನ ನೋಡ್ಬೇಕಾ? ಹಾಕಿದ್ರೆ ಈ ಸ್ಟೋರಿ ಪೂರ್ತಿ ಓದಿ.

ಮೋಸ್ಟ್​ ಎಮೋಷನಲ್ ಪರ್ಸನ್​​ ರೋಹಿತ್ ಶರ್ಮಾ..!

ಆನ್​ಫೀಲ್ಡ್​ನಲ್ಲಿ ರೋಹಿತ್, ಪ್ರತಿ ವಿಚಾರಕ್ಕೂ ರಿಯಾಕ್ಟ್ ಆಗ್ತಾರೆ. ಸೋತಾಗ ಬೇಸರ ವ್ಯಕ್ತಪಡಿಸ್ತಾರೆ. ಗೆದ್ದಾಗ ಖುಷಿಯಲ್ಲಿ ಸಂಭ್ರಮಿಸುತ್ತಾರೆ. ಆ ಗೆಲುವಿಗೆ ಕಾರಣರಾದ ಆಟಗಾರನಿಗಂತೂ ಬಿಗಿದಪ್ಪುಗೆ ನೀಡಿ ಎಮೋಷನಲ್ ಆಗ್ತಾರೆ. ಇದಕ್ಕೆ ಲೆಟೆಸ್ಟ್ ಎಕ್ಸಾಂಪಲ್​ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಹಾರ್ದಿಕ್​ ಜೊತೆಗಿನ ಈ ಸನ್ನಿವೇಶ.

ಇದನ್ನೂ ಓದಿ:ಟೀಂ ಇಂಡಿಯಾದ ಹಿಂದೆ ದೈವ ಶಕ್ತಿಯ ಆಟ! ಗೆಲುವಿನ ಕ್ರೆಡಿಟ್ ದೇವರಿಗೆ ಅರ್ಪಿಸಿದ ಆಟಗಾರರು

ಇದಿಷ್ಟೇ ಅಲ್ಲ.! ಟಿ20 ವಿಶ್ವಕಪ್​ ಗೆಲುವಿನ ಬಳಿಕ ವಿರಾಟ್​ ಕೊಹ್ಲಿ ಬಿಗಿದಪ್ಪಿ ಭಾವುಕರಾಗಿದ್ರು. ಇದು ಟಿ20 ವಿಶ್ವಕಪ್​ನಲ್ಲಿ ಮಾತ್ರವೇ ನಡೆದಿಲ್ಲ. ಈ ಹಿಂದೆ 2022ರ ಟಿ20 ವಿಶ್ವಕಪ್​ನ ಪಾಕ್ ವಿರುದ್ಧದ ಪಂದ್ಯದ ಗೆಲುವಿನ ವೇಳೆಯ ಎತ್ತಿ ಮುದ್ದಾಡಿದ್ದು ಮರೆಯುವಂತಿಲ್ಲ.

ಕೋಪಿಷ್ಟ ಹಿಟ್​ಮ್ಯಾನ್ ರೋಹಿತ್..!

ಹೌದು! ರೋಹಿತ್ ಶರ್ಮಾ ಎಮೋಷನಲ್​ ವ್ತಕ್ತಿ ಮಾತ್ರವೇ ಅಲ್ಲ. ಕೋಪಿಷ್ಟ ಗುಣವೂ ಇದೆ. ಅದರಲ್ಲೂ ಪಂದ್ಯ ಕೈಜಾರುತ್ತಿದ್ದಾಗ ಕ್ರೂಶಿಯಲ್ ಕ್ಯಾಚ್​ಗಳು ಕೈಚೆಲ್ಲಿದ ವೇಳೆ ಕೂಗಾಡಿದ್ದಿದೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್​. ಆಸಿಸ್​ ಎದುರಿನ ಪಂದ್ಯದಲ್ಲಿ ಪಂತ್ ಮಾಡಿದ ಯಡವಟ್ಟು. ಇದಿಷ್ಟೇ ಅಲ್ಲ. ಇನ್ನು ಹಲವು ಬಾರಿ ಇದು ಸ್ಟೇಡಿಯಂನಲ್ಲಿ ನಡೆದದ್ದಿದೆ.

ಫನ್ನಿಯಾಗಿರ್ತಾರೆ ರೋಹಿತ್ ಶರ್ಮಾ..!

ರೋಹಿತ್​ ಶರ್ಮಾ ಎಷ್ಟು ಫನ್ನಿ ಅನ್ನೋಕೆ ಬೆಸ್ಟ್ ಎಕ್ಸಾಂಪಲ್. ಟಿ20 ವಿಶ್ವಕಪ್ ಟ್ರೋಫಿ ಸ್ವೀರಿಸುವ ವೇಳೆ ರೋಬೋಟ್ ವಾಕಿಂಗ್ ಸ್ಟ್ರೈಲ್​​ನಲ್ಲಿ ಎಂಟ್ರಿ ನೀಡಿದ್ದಾಗಿದೆ.

ಇದನ್ನೂ ಓದಿ: ಅರುಣ್​ ಕಟಾರೆಯಿಂದ ಸ್ಯಾಂಡಲ್​ವುಡ್​ನ ಈ ಟೆಕ್ನಿಷನ್​ಗೆ ಸಂಕಷ್ಟ! ಡಮ್ಮಿ ವೆಪನ್​ ಕೊಟ್ಟಿದ್ದೇ ಈತನಂತೆ!

ಅಷ್ಟೇ ಅಲ್ಲ.! ಕೆಲವೊಮ್ಮೆ ಆನ್​ಫೀಲ್ಡ್​ನಲ್ಲಿ ಅಂಪೈರ್​ಗಳ ಕಾಲೆಳೆದ ಘಟನೆಗಳ ಜೊತೆ ಸ್ಪೈಡರ್ ಕ್ಯಾಮೆರಾವನ್ನ ಎಳೆಯುವ ಪ್ರಯತ್ನ, ಆ ಕಡೆ ನೋಡು ಎಂಬಂತೆ ಸನ್ನೆ ಮಾಡಿದ್ದಿದೆ. ನಿಜಕ್ಕೂ ನಕ್ಕು ನಗಿಸುತ್ತೆ.

ಬ್ಯಾಟ್​​ನಿಂದಲೇ ಅಲ್ಲ.. ಸ್ಟೆಪ್ಸ್​ ಹಾಕಿ ಕುಣಿಸುತ್ತಾರೆ ರೋಹಿತ್..!

ಬೌಂಡರಿ ಸಿಕ್ಸರ್​ಗಳಿಂದ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸ್ತಾರೆ. ಒಂದೊಂದು ಶಾಟ್​​ ಮೂಲಕ ಸ್ಟೆಪ್ಸ್​ ಹಾಕಿಸ್ತಾರೆ. ಇದು ಎಲ್ಲರಿಗೂ ಗೊತ್ತು. ಆದ್ರೆ, ಆಫ್​ ದಿ ಫೀಲ್ಡ್​ನಲ್ಲಿ ಮಸ್ತ್​ ಡ್ಯಾನ್ಸ್​ ಮಾಡಿ ಎಂಟರ್​ಟೈನ್ಮೆಂಟ್ ಕೂಡ ನೀಡ್ತಾರೆ.

ಇದನ್ನೂ ಓದಿ: ಇಂದು ಯುವ ಡಿವೋರ್ಸ್ ಅರ್ಜಿ ವಿಚಾರಣೆ.. ಕೋರ್ಟ್​ಗೆ ತೆರಳುವ ಮುನ್ನ ಹೀಗೊಂದು ಪೋಸ್ಟ್​ ಹಂಚಿಕೊಂಡ ಶ್ರೀದೇವಿ!

ಇದಿಷ್ಟೇ ಅಲ್ಲ.! ಹಲವು ಬಾರಿ ಮೈಮರೆತಿದ್ದಿದೆ. ಕೆಲ ಡಿಸಿಷನ್ ವೇಳೆ ಕನ್ಫೂಷನ್ ಆಗಿ ಬ್ಯಾಟ್ಸ್​ಮನ್​​ಗಳನ್ನ ವಾಪಸ್​ ಕಳಿಸಿದ್ದಿದೆ. ಆದ್ರೆ, ಇದೆಲ್ಲದರ ಹೊರತಾಗಿ ರೋಹಿತ್, ನಿಜಕ್ಕೂ ಓರ್ವ ಅದ್ಭುತ ವ್ಯಕ್ತಿ ಅನ್ನೋದು ಅಷ್ಟೇ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ರೋಹಿತ್ ಶರ್ಮಾರ ಹಲವು ಮುಖ! ಫನ್​ಗೂ ಸೈ, ಡ್ಯಾನ್ಸ್​ಗೂ ಜೈ ಹಿಟ್​​ಮ್ಯಾನ್​

https://newsfirstlive.com/wp-content/uploads/2024/07/Rohit-sharma-5.jpg

Load More