ವಿಶ್ವಕಪ್ನಲ್ಲಿ ಹಳೇ ದಾಖಲೆಗಳಲ್ಲಿ ಪುಡಿಪುಡಿ
ನಿನ್ನೆ ಸ್ಮರಣೀಯ ದಾಖಲೆ ಬರೆದ ರೋಹಿತ್ ಶರ್ಮಾ
ಎಬಿಡಿ ಮಾಡಿದ್ದ ದಾಖಲೆ ಮುರಿಯಲು ಬೇಕಿದೆ ಒಂದೇ ಸಿಕ್ಸ್
ಈಡನ್ ಗಾರ್ಡನ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಮರಣೀಯ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ 2 ಸಿಕ್ಸರ್ ಸಿಡಿಸಿದ ಹಿಟ್ಮ್ಯಾನ್, ಈ ವರ್ಷದಲ್ಲಿ ಒಟ್ಟು 58 ಸಿಕ್ಸರ್ ಪೂರೈಸಿದರು.
ಈ ಮೂಲಕ ಬಹು ಕಾಲದಿಂದ ಎಬಿ ಡಿವಿಲಿಯರ್ಸ್ ಹೆಸರಲ್ಲಿದ್ದ ದಾಖಲೆಯನ್ನ ಸರಿಗಟ್ಟಿದ್ರು. 2015ರಲ್ಲಿ ಎಬಿಡಿ 58 ಸಿಕ್ಸರ್ಗಳನ್ನು ಬಾರಿಸಿ ತಮ್ಮ ಹೆಸರಲ್ಲಿ ದಾಖಲೆಗಳನ್ನು ಬರೆದುಕೊಂಡಿದ್ದರು. ರೋಹಿತ್ ಈ ದಾಖಲೆ ಮುರಿದ ವೇಳೆ ಎಬಿಡಿ ಕೂಡ ಅದೇ ಮೈದಾನದಲ್ಲಿದ್ದಿದ್ದು ವಿಶೇಷ. ನಿನ್ನೆಯ ಪಂದ್ಯದಲ್ಲಿ ಎಬಿಡಿ ಕಾಮೆಂಟೆಟರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕ್ರಿಸ್ ಗೇಲ್ 2019ರಲ್ಲಿ ಏಕದಿನ ಪಂದ್ಯಗಳಲ್ಲಿ 56 ಸಿಕ್ಸರ್ಗಳನ್ನು ಬಾರಿಸಿ ಆ ವರ್ಷದ ಕ್ಯಾಲೆಂಡರ್ನಲ್ಲಿ ತಮ್ಮ ಹೆಸರನ್ನು ಅಧಿಕೃತಗೊಳಿಸಿದ್ದರು. ಶಾಹಿದ್ ಅಫ್ರಿದಿ 2002ರಲ್ಲಿ 48 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ವಿಶೇಷ ಅಂದರೆ 2023ರಲ್ಲಿ ಯುಎಇ ಆಟಗಾರ ಮೊಹ್ಮದ್ ವಾಸೀಮ್ ಕೂಡ 47 ಸಿಕ್ಸರ್ಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ