2023 ಏಷ್ಯಾಕಪ್ ಟೂರ್ನಿಯ ಫೈನಲ್ ಮ್ಯಾಚ್
ಲಂಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ!
ಏಷ್ಯಾಕಪ್ ಗೆದ್ದ ಬಗ್ಗೆ ರೋಹಿತ್ ಶರ್ಮಾ ಏನಂದ್ರು?
ಇಂದು ಕೊಲಂಬೋ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ 2023 ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ 8ನೇ ಬಾರಿಗೆ ಏಷ್ಯಾಕಪ್ ಮಡಿಗೇರಿಸಿಕೊಂಡಿದೆ.
ಇನ್ನು, ಏಷ್ಯಾಕಪ್ ಗೆದ್ದ ಬಳಿಕ ಮಾತಾಡಿದ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಫುಲ್ ಭಾವುಕರಾಗಿದ್ದಾರೆ. ಇಡೀ ತಂಡ ಅದ್ಭುತ ಪ್ರದರ್ಶನ ನೀಡಿದೆ. ಫೈನಲ್ ಪಂದ್ಯದಲ್ಲಿ ಆಡಿ ಗೆಲ್ಲುವುದು ಎಂದರೆ ನಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಆಗಿತ್ತು ಎಂಬುದನ್ನು ತೋರಿಸುತ್ತದೆ. ಗ್ರೇಟ್ ಸ್ಟಾರ್ಟ್ ವಿತ್ ಬಾಲ್, ಕ್ಲಿನಿಕಲ್ ಫಿನಿಶ್ ವಿತ್ ಬ್ಯಾಟ್ (ಚೆಂಡಿನೊಂದಿಗೆ ಉತ್ತಮ ಆರಂಭ, ಬ್ಯಾಟ್ನೊಂದಿಗೆ ಅದ್ಭುತ ಅಂತ್ಯ) ಎಂದರು.
ನಮ್ಮ ಬೌಲರ್ಸ್ ಬಹಳ ತಯಾರಿ ಮಾಡಿಕೊಂಡಿದ್ದರು. ಅದಕ್ಕೆ ಉದಾಹರಣೆಯೇ ಪಂದ್ಯದ ಫಲಿತಾಂಶ. ಗೆಲುವು ತುಂಬಾ ಸುಲಭ ಮಾಡಿದ್ದು ಬೌಲರ್ಸ್. ಅದರಲ್ಲೂ ಸಿರಾಜ್ ಇಂದಿನ ಬೌಲಿಂಗ್ ಅದ್ಭುತ ಆಗಿತ್ತು ಎಂದರು.
ಇನ್ನೂ ಬ್ಯಾಟಿಂಗ್ ವಿಭಾಗದಲ್ಲಿ ಹಾರ್ದಿಕ್, ಇಶಾನ್ ಕಿಶನ್ ಬ್ಯಾಟಿಂಗ್ ಮಾಡಿದ್ದು. ಪಾಕಿಸ್ತಾನದ ವಿರುದ್ಧ ಒತ್ತಡದ ಮಧ್ಯೆಯೂ
ಅದ್ಭುತ ಇನ್ನಿಂಗ್ಸ್ ಕಟ್ಟಿದ್ದು ಎಲ್ಲವೂ ತಂಡದ ಸಕ್ಸಸ್ಗೆ ಕಾರಣ. ವಿರಾಟ್, ಕೆ.ಎಲ್ ರಾಹುಲ್, ಗಿಲ್ ಯಾವಾಗಲೂ ತಂಡದ ಪಿಲ್ಲರ್ಸ್ ಆಗಿದ್ದರು. ಇಡೀ ತಂಡ ಇಂದಿನ ಗೆಲುವಿಗೆ ಕಾರಣ. ಮುಂದಿನ ಏಕದಿನ ವಿಶ್ವಕಪ್ ಗೆಲ್ಲೋದೇ ನಮ್ಮ ಗುರಿ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ