ಆಸೀಸ್ ವಿರುದ್ಧ ಸೋತ ರೋಹಿತ್ ಪಡೆ
ಟೀಂ ಇಂಡಿಯಾಗೆ ಹೀನಾಯ ಸೋಲು..!
ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಏನಂದ್ರು?
ಲಂಡನ್: ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟೀಂ ಇಂಡಿಯಾ 209 ರನ್ಗಳಿಂದ ಹೀನಾಯ ಸೋಲು ಕಂಡಿದೆ. ಹೀನಾಯ ಸೋಲಿನ ಬಳಿಕ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಎಂಥಾ ಅದ್ಭುತ ಆಟಗಾರ ಎಂದು ನಾವು ಇಷ್ಟು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ. ಕೊಹ್ಲಿ ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ಆಗಿ ಎಷ್ಟೋ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ನನಗೆ ಕಷ್ಟದ ಸಂದರ್ಭದಲ್ಲಿ ಕೊಹ್ಲಿ ಕ್ಯಾಪ್ಟನ್ನಿ ವಿಚಾರದಲ್ಲಿ ಸಹಾಯ ಮಾಡಿದ್ದಾರೆ ಎಂದರು.
ನಾನು ಕೊಹ್ಲಿ ನಾಯಕತ್ವದಲ್ಲಿ ಶೇಕಡ ಒಂದರಷ್ಟು ಅಲ್ಲ. ಕೊಹ್ಲಿ ಪರಿಪೂರ್ಣ ನಾಯಕ. ನಾನು ಆತಕ ಕ್ಯಾಪ್ಟನ್ಸಿಯಲ್ಲಿ ಆಡಿ ಸಾಕಷ್ಟು ಕಲಿತಿದ್ದೇನೆ. ಇಂದು ಟೀಂ ಇಂಡಿಯಾ ಒಳ್ಳೇ ಟೆಸ್ಟ್ ಟೀಂ ಆಗಿದ್ದರೆ, ಅದಕ್ಕೆ ಕಾರಣ ಕೊಹ್ಲಿಯೇ. ಇಷ್ಟು ವರ್ಷಗಳಿಂದ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನೀಡಿದ ಕೊಡುಗೆ ಅಪಾರ. ಕೊಹ್ಲಿಯಿಂದಲೇ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ ಈ ಸ್ಥಾನದಲ್ಲಿದೆ ಎಂದರು ರೋಹಿತ್.
ಆಸೀಸ್ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಮಕಾಡೆ ಮಲಗಿದೆ. ದಿ ಓವಲ್ ಮೈದಾನದಲ್ಲಿ ಆಡಿದ ಐದೂ ದಿನವೂ ಸತತ ಹಿನ್ನಡೆ ಅನುಭವಿಸಿದ ರೋಹಿತ್ ಪಡೆ ಚಾಂಪಿಯನ್ ಪಟ್ಟಕ್ಕೇರೋ ಕನಸು ಭಗ್ನವಾಗಿದೆ. ಆಸಿಸ್ ಕ್ಯಾಂಪ್ ಸಂತಸದ ಕಡಲಲ್ಲಿ ತೇಲಿದರೆ, ಟೀಮ್ ಇಂಡಿಯಾದಲ್ಲಿ ಸೋಲಿಗೆ ಕಾರಣಗಳ ಹುಡುಕಾಟ ನಡೆಯುತ್ತಿದೆ. ನೋ ಡೌಟ್ ಸೋಲಿಗೆ ಕಾರಣ ಹಲವಿದೆ, ಈ ಪೈಕಿ ಮೇನ್ ರೀಸನ್ ಸೂಪರ್ ಸ್ಟಾರ್ಗಳ ಅಟ್ಟರ್ ಪ್ಲಾಫ್ ಶೋ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್