newsfirstkannada.com

ಕೊಹ್ಲಿ- ರೋಹಿತ್ ನಡುವೆ ಬಿಗ್ ರೇಸ್​.. ಈ ವಿಷ್ಯದಲ್ಲಿ ವಿರಾಟ್​​ರನ್ನೇ ಸೈಡ್ ಹೊಡೆದ್ರಾ ಹಿಟ್​​ಮ್ಯಾನ್?

Share :

Published July 9, 2024 at 10:46am

Update July 9, 2024 at 10:47am

  ಗೆದ್ದಾಗ ವಿರಾಟ್ ಕೊಹ್ಲಿ ಹವಾ.. ಗೆಲುವಿಗೂ ಮೊದಲೇ ರೋಹಿತ್​ ಜಪ

  ಒಂದೇ ಒಂದು ಪೋಸ್ಟ್​ ಇಡೀ ಏಷ್ಯಾದಲ್ಲೇ ವಿರಾಟ್ ಕೊಹ್ಲಿ ದಾಖಲೆ

  ಹಿಟ್​​ಮ್ಯಾನ್ ರೋಹಿತ್, ವಿರಾಟ್​ಗೆ ಮುಳುವಾಗಿದ್ದು ಯಾವುದರಲ್ಲಿ?

ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ವಿರಾಟ್​ ಕೊಹ್ಲಿ ಆಫ್​ ದ ಫೀಲ್ಡ್​ನಲ್ಲೂ ಕಿಂಗ್​. ಸೋಷಿಯಲ್​ ಮೀಡಿಯಾಗೂ ಸಾಮ್ರಾಟ. ಇದೀಗ ಈ ಕೊಹ್ಲಿಯ ಸ್ರಾಮ್ರಾಜ್ಯಕ್ಕೆ ರೋಹಿತ್​ ಶರ್ಮಾ ಲಗ್ಗೆ ಇಟ್ಟಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲಿ ಸೆನ್ಸೇಷನ್​ ಸೃಷ್ಟಿಸಿದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯನ್ನೇ ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಇಂದು ಕೂಡ ಈ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ.. ಭಾರೀ ಮಳೆ ಆಗೋ ಮುನ್ಸೂಚನೆ

ವಿಶ್ವ ಕ್ರಿಕೆಟ್​ ಲೋಕದ ಸಾಮ್ರಾಟ ವಿರಾಟ್​ ಕೊಹ್ಲಿ, ಆನ್​​ಫೀಲ್ಡ್​ ಮಾತ್ರವಲ್ಲ.. ಆಫ್​ ದ ಫೀಲ್ಡ್​ನಲ್ಲೂ ದಾಖಲೆಗಳ ಸರದಾರ. ಆನ್​​ಫೀಲ್ಡ್​ನಲ್ಲಿ ಬ್ಯಾಟ್​ ಹಿಡಿದು ಘರ್ಜಿಸಿ, ರನ್​ ಕೊಳ್ಳೆ ಹೊಡೆದು, ಶತಕದ ಮೇಲೆ ಶತಕ ಸಿಡಿಸಿ ಅಸಾಧ್ಯ ಎಂಬುದನ್ನ ಸಾಧಿಸಿ ತೋರಿಸಿರುವ ವಿರಾಟ್​ ಕೊಹ್ಲಿ, ಹತ್ತು-ಹಲವು ರೆಕಾರ್ಡ್​ಗಳ ಕೇರ್​​ ಆಫ್​​ ಅಡ್ರೆಸ್​​.! ಆಫ್​ ದ ಫೀಲ್ಡ್​ನಲ್ಲೂ ಅಷ್ಟೇ ಕೊಹ್ಲಿಯದ್ದೇ ದರ್ಬಾರ್​.. ಸೋಷಿಯಲ್​​ ಮೀಡಿಯಾದಲ್ಲಂತೂ ಕಿಂಗ್​ ಕೊಹ್ಲಿ ಅನ್ನೋ ಹೆಸರು ಸದಾ ಟ್ರೆಡಿಂಗ್​ನಲ್ಲೇ ಇರುತ್ತೆ.

ಇದನ್ನೂ ಓದಿ: ಸ್ಕೂಟರ್​ಗೆ BMW ಡಿಕ್ಕಿ.. ಒಂದೂವರೆ ಕಿ.ಮೀ ಎಳೆದೊಯ್ದ ಕಾರು.. ಭಾರೀ ಸೌಂಡ್​ ಮಾಡ್ತಿದೆ ಹಿಟ್​ ಅಂಡ್​ ರನ್ ಕೇಸ್

ಕಿಂಗ್​ ಕೊಹ್ಲಿಯನ್ನ ಹಿಂದಿಕ್ಕಿದ ಹಿಟ್​​ಮ್ಯಾನ್​ ರೋಹಿತ್​.!

ವಿರಾಟ್​ ಕೊಹ್ಲಿ. ಸೋಷಿಯಲ್​ ಮೀಡಿಯಾದ ಸೆನ್ಸೇಷನ್​. ಕ್ರಿಕೆಟ್​​ಗೆ ಮಾತ್ರವಲ್ಲ, ಸೋಷಿಯಲ್​ ಮೀಡಿಯಾಗೂ ಕೂಡ ವಿರಾಟ್​ ಕಿಂಗ್​ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇನ್ಸ್​​ಸ್ಟಾಗ್ರಾಂನಲ್ಲಿ ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರೋ ಅಥ್ಲೀಟ್​ ಕೊಹ್ಲಿ. ಇಂತಾ ಕೊಹ್ಲಿಯನ್ನ ಇದೀಗ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಹಿಂದಿಕ್ಕಿದ್ದಾರೆ.

ಒಂದೇ ಒಂದು ಪೋಸ್ಟ್​.. ಏಷ್ಯಾದಲ್ಲೇ ದಾಖಲೆ ಬರೆದ ಕೊಹ್ಲಿ.!

ಇಡೀ ವಿಶ್ವದಲ್ಲಿ ರೊನಾಲ್ಡೋ, ಮೆಸ್ಸಿ ಬಿಟ್ರೆ ಕೊಹ್ಲಿಗೇ ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಇರೋದು. ಈ ಕೊಹ್ಲಿ ಮಾಡೋ ಒಂದೊಂದು ಪೋಸ್ಟ್​ ಕೂಡ ಸೆನ್ಸೇಷನ್​ ಸೃಷ್ಟಿಸುತ್ತೆ. ಲೈಕ್ಸ್​, ಕಮೆಂಟ್​ಗಳ ಸುರಿಮಳೆ ಸುರಿಯುತ್ತೆ. ಟೀಮ್​ ಇಂಡಿಯಾ ವಿಶ್ವಕಪ್​ ಗೆದ್ದಾಗಲೂ ವಿರಾಟ್​ ಕೊಹ್ಲಿ ಒಂದು ಪೋಸ್ಟ್​ ಹಾಕಿದ್ರು. ಆ ಪೋಸ್ಟ್​ ಇದೀಗ ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ಸ್​ ಪಡೆದ ಪೋಸ್ಟ್​ ಎಂಬ ದಾಖಲೆ ಬರೆದಿದೆ.

5.5 ಮಿಲಿಯನ್​ ಬಾರಿ ರೋಹಿತ್​ ಶರ್ಮಾ ನಾಮ ಧ್ಯಾನ.!

ವಿಶ್ವಕಪ್​​ ಗೆದ್ದ ಬಳಿಕ ವಿರಾಟ್​ ಕೊಹ್ಲಿಯ ಒಂದು ಇನ್ಸ್​ಸ್ಟಾಗ್ರಾಂ ಪೋಸ್ಟ್​ ದಾಖಲೆ ಬರೆದಿದೆ ನಿಜ. ಆದ್ರೆ, ಭಾರತ ಚಾಂಪಿಯನ್​ ಆಗೋಕು ಮುನ್ನ ಅಭಿಮಾನಿಗಳಿಂದ ನಡೆದಿದ್ದು ರೋಹಿತ್​ ಶರ್ಮಾ. ಹಿಟ್​ಮ್ಯಾನ್​​ ಧ್ಯಾನ ಇನ್ಸ್​​​ಸ್ಟಾಗ್ರಾಂಗೆ ಮಾತ್ರ ಸೀಮಿತವಾಗಿಲ್ಲ. ಸೋಷಿಯಲ್​ ಮೀಡಿಯಾದ ಎಲ್ಲಾ ಫ್ಲಾಟ್​ಫಾರ್ಮ್​ ಸೇರಿ 5.5 ಮಿಲಿಯನ್​ ಬಾರಿ ವಿಶ್ವಕಪ್​ ಟೂರ್ನಿಯೂದ್ದಕ್ಕೂ ರೋಹಿತ್​ ಹೆಸರಿನ ಧ್ಯಾನ ನಡೆದಿದೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

T20 ವಿಶ್ವಕಪ್​ ವೇಳೆ ಹೆಚ್ಚು ಹೆಸರು ಬಳಕೆ

 • ರೋಹಿತ್​ ಶರ್ಮಾ 5.5 ಮಿಲಿಯನ್​
 • ವಿರಾಟ್​ ಕೊಹ್ಲಿ 4.1 ಮಿಲಿಯನ್​
 • ಸೂರ್ಯಕುಮಾರ್​ 1.3 ಮಿಲಿಯನ್​
 • ಜಸ್​ಪ್ರಿತ್​ ಬೂಮ್ರಾ 1.2 ಮಿಲಿಯನ್
 • ಹಾರ್ದಿಕ್​ ಪಾಂಡ್ಯ 1.1 ಮಿಲಿಯನ್​​

ಇದನ್ನೂ ಓದಿ: ಜೀವಂತ ಹಾವನ್ನೇ ತಿಂದ ಡಕಾಯಿತ.. ಸುಲಿಗೆ, ಲೂಟಿ ಮಾಡ್ತಿದ್ದವನಿಂದ ಭಯಾನಕ ಕೃತ್ಯ

ವಿರಾಟ್​​ ಕೊಹ್ಲಿಗೆ ಮುಳುವಾಯ್ತಾ ಬ್ಯಾಡ್​ ಫಾರ್ಮ್​.?

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಫಾರ್ಮ್​ ಸುಳಿಗೆ ಸಿಲುಕಿದ್ರು. ಫೈನಲ್​ ಪಂದ್ಯ ಬಿಟ್ರೆ ಉಳಿದೆಲ್ಲ ಪಂದ್ಯಗಳಲ್ಲಿ ಫ್ಲಾಪ್​ ಶೋ ನೀಡಿದ್ರು. ಆದ್ರೆ, ರೋಹಿತ್​ ಶರ್ಮಾ ಬ್ಯಾಟಿಂಗ್​ನಲ್ಲಿ ಮಿಂಚಿದ್ರು. ಜೊತೆಗೆ ರೋಹಿತ್​ರ ಚಾಣಾಕ್ಷ​ ನಾಯಕತ್ವ ಕೂಡ ಹೆಚ್ಚು ಗಮನ ಸೆಳೀತು. ಇದು ಕೊಹ್ಲಿಯನ್ನ ಹಿಂದಿಕ್ಕಲು ರೋಹಿತ್​ ಶರ್ಮಾಗೆ ಸಹಾಯ ಮಾಡ್ತು ಅನ್ನೋದು ಎಲ್ಲರ ಲೆಕ್ಕಾಚಾರವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ- ರೋಹಿತ್ ನಡುವೆ ಬಿಗ್ ರೇಸ್​.. ಈ ವಿಷ್ಯದಲ್ಲಿ ವಿರಾಟ್​​ರನ್ನೇ ಸೈಡ್ ಹೊಡೆದ್ರಾ ಹಿಟ್​​ಮ್ಯಾನ್?

https://newsfirstlive.com/wp-content/uploads/2024/07/ROHIT_SHARMA_VIRAT.jpg

Load More