ವೆಸ್ಟ್ ಇಂಡೀಸ್ ಟೂರ್ ಬಳಿಕ ಐರ್ಲೆಂಡ್ ಸರಣಿ ಸ್ಟಾರ್ಟ್
ಜಸ್ಪ್ರೀತ್ ಬುಮ್ರಾ ಜೊತೆ ಕೆಲ ಯುವಕರಿಗೆ ಚಾನ್ಸ್..?
ಬೆಂಗಳೂರಿನ ಎನ್ಸಿಎ ರಿಹ್ಯಾಬ್ನಲ್ಲಿ ಬುಮ್ರಾ ಅಭ್ಯಾಸ
ವೆಸ್ಟ್ ಇಂಡೀಸ್ ಟೂರ್ ನಂತರ ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ವೇಳೆ ತಂಡದಲ್ಲಿ ಕೆಲ ಹೊಸ ಮುಖಗಳು ಕಾಣುವ ಸಾಧ್ಯತೆ ಇದೆ. ಅಲ್ಲದೇ ಐರ್ಲೆಂಡ್ ವಿರುದ್ಧದ ಮ್ಯಾಚ್ಗೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಸಾರಥ್ಯ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬರೋ ಐರ್ಲೆಂಡ್ ಸರಣಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ. ಹೀಗಾಗಲೇ ಬುಮ್ರಾ ಬೆಂಗಳೂರಿನ ಎನ್ಸಿಎ ರಿಹ್ಯಾಬ್ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಒಂದು ವೇಳೆ ಫುಲ್ ಫಿಟ್ ಆದರೆ ಐರ್ಲೆಂಡ್ ಸರಣಿ ವೇಳೆ ಬುಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಲು ಬಿಸಿಸಿಐ ಪ್ಲಾನ್ ಮಾಡಿದೆ.
ಬುಮ್ರಾ ಕಳೆದ ವರ್ಷ ಬೆನ್ನುನೋವಿಗೆ ತುತ್ತಾಗಿದ್ರು. ವರ್ಷದ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕಮ್ಬ್ಯಾಕ್ ಸರಣಿಯಲ್ಲೇ ನಾಯಕತ್ವದ ಜವಾಬ್ದಾರಿ ನೀಡಿ, ಕೀ ಆಟಗಾರರನ್ನ ಏಷ್ಯಾಕಪ್ ಟೂರ್ನಿಗೆ ರೆಡಿಗೊಳಿಸೋದು ಬಿಸಿಸಿಐ ಪ್ಲಾನ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ