ರೋಹಿತ್ ಶರ್ಮಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ
ರೋಹಿತ್ ಬ್ಯಾಟ್‌ನಲ್ಲಿ CEAT ಟೈರ್ ಕಂಪನಿಯ ಲೋಗೋ
ರೋಹಿತ್ಗಿಂತ ಕೊಹ್ಲಿ ಸಂಪಾದನೆ ಮೂರು ಪಟ್ಟು ಹೆಚ್ಚು
ರೋಹಿತ್ ಶರ್ಮಾ ಭಾರತ ಕ್ರಿಕೆಟ್ನ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ನಲ್ಲಿ 19,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಅವರ ಬ್ಯಾಟ್ ಆಗಾಗ ಸುದ್ದಿಯಲ್ಲಿ ಇರುತ್ತದೆ. ರೋಹಿತ್ ಬ್ಯಾಟ್ ಮೇಲೆ ‘ಸಿಯೆಟ್’ (CEAT) ಕಂಪನಿಯ ಸ್ಟಿಕ್ಕರ್ ಅನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ಸ್ಟಿಕ್ಕರ್ ಹಾಕಿದ್ದಕ್ಕೆ ರೋಹಿತ್ ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ. ಸಿಯೆಟ್ ಟೈರ್ ಉತ್ಪಾದನಾ ಕಂಪನಿಯಾಗಿದೆ. 2015 ರಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮೊದಲ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದ ಈ ಕಂಪನಿಯ ಲೋಗೋ ರೋಹಿತ್ ಅವರ ಬ್ಯಾಟ್‌ನಲ್ಲಿ ಗೋಚರಿಸುತ್ತಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಅಷ್ಟೇ ಅಲ್ಲ.. ಟೀಂ ಇಂಡಿಯಾಗೆ ನೇರ ಎಚ್ಚರಿಕೆ ಕೊಟ್ಟ ಬಾಂಗ್ಲಾದ ತ್ರಿಮೂರ್ತಿಗಳು..!
ಬ್ಯಾಟ್‌ಗೆ ಸ್ಟಿಕ್ಕರ್‌ಗಳನ್ನು ಹಾಕಿದ್ದಕ್ಕಾಗಿ ‘ಸಿಯೆಟ್’ ಕಂಪನಿ ರೋಹಿತ್ ಶರ್ಮಾಗೆ ವಾರ್ಷಿಕ 4 ಕೋಟಿ ರೂಪಾಯಿ ನೀಡುತ್ತಿದೆ. ಇಬ್ಬರ ನಡುವೆ ಮೂರು ವರ್ಷಗಳ ಒಪ್ಪಂದ ನಡೆದಿದೆ. ಇಲ್ಲಿಯವರೆಗೆ ರೋಹಿತ್ 12 ಕೋಟಿ ರೂಪಾಯಿ ಹಣ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಅವರ ಬ್ಯಾಟ್‌ನಲ್ಲಿ ‘MRF’ ಸ್ಟಿಕ್ಕರ್ ನೋಡಬಹುದು. ಇದು ಕೂಡ ಟೈರ್ ಉತ್ಪಾದನಾ ಕಂಪನಿಯಾಗಿದೆ. ರೋಹಿತ್ ಶರ್ಮಾಗಿಂತ ವಿರಾಟ್ ಎಂಆರ್‌ಎಫ್‌ನಿಂದ ಮೂರು ಪಟ್ಟು ಹೆಚ್ಚು ಹಣವನ್ನು ಪಡೆಯುತ್ತಾರೆ.
ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್ಮ್ಯಾನ್ ದಶಕದ ಕನಸು ನನಸು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್