ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿ
ಎಂಟಕ್ಕೆ ಎಂಟು ಪಂದ್ಯ ಗೆದ್ದಿರೋ ಟೀಂ ಇಂಡಿಯಾ!
ಟೀಂ ಇಂಡಿಯಾ ಆಟಗಾರರಿಗೆ ರೋಹಿತ್ ವಾರ್ನಿಂಗ್
ಸದ್ಯ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂಟಕ್ಕೆ ಎಂಟು ಪಂದ್ಯಗಳನ್ನು ಗೆದ್ದಿರೋ ಟೀಂ ಇಂಡಿಯಾ ಸೆಮೀಸ್ಗೆ ಎಂಟ್ರಿಯಾಗಿದೆ. ಈ ಹೊತ್ತಲೇ ಮಾತಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ತನ್ನ ತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಸತತ ಎಂಟಕ್ಕೆ ಎಂಟು ಪಂದ್ಯಗಳನ್ನು ಗೆದ್ದಿರೋ ನಾವು ಯಾವುದೇ ಕಾರಣಕ್ಕೂ ಮೈ ಮರೆಯಬಾರದು. ಮುಂದಿನ ನಾಕೌಟ್ ಪಂದ್ಯಗಳೇ ತುಂಬಾ ಇಂಪಾರ್ಟೆಂಟ್. ಭಾರತ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಕ್ರಿಕೆಟ್ ಆಡುತ್ತಿದೆ. ಹಾಗೆಂದು ನಾವು ಮೈ ಮರೆಯುವಂತಿಲ್ಲ. ಮುಂದೆ ಬಹಳ ಮುಖ್ಯವಾದ ಪಂದ್ಯಗಳು ಮುಂದೆ ಬರಲಿವೆ ಎಂದರು.
ಬರೋಬ್ಬರಿ 12 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಟೀಂ ಇಂಡಿಯಾ ಒಳ್ಳೇ ಅವಕಾಶ ಒದಗಿ ಬಂದಿದೆ. ಕೊನೇ ಬಾರಿ ಕೂಡ 2011ರಲ್ಲಿ ತವರಿನಲ್ಲೇ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್ ಜಯಿಸಿತ್ತು. ಈಗ ಅಂಥದ್ದೇ ಮತ್ತೊಂದು ಅವಕಾಶ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ