newsfirstkannada.com

×

ಬೂಮ್ರಾ ಯಶಸ್ಸಿನ ಹಿಂದೆ ಇರೋದು ರೋಹಿತ್ ಶರ್ಮಾನಾ, ವಿರಾಟ್​ ಕೊಹ್ಲಿನಾ..?

Share :

Published October 2, 2024 at 1:23pm

    ಜಸ್​ಪ್ರಿತ್​ ಬೂಮ್ರಾಗೆ ಐಪಿಎಲ್​ನಲ್ಲಿ ಚಾನ್ಸ್​ ಕೊಟ್ಟಿದ್ದು ಯಾರು?

    ಈಗ ವಿಶ್ವದ ಸೂಪರ್​ ಸ್ಟಾರ್​ ಬೌಲರ್​ಗಳಲ್ಲಿ ಇವರು ಒಬ್ಬರಾದರು

    ಟೀಮ್ ಇಂಡಿಯಾದ ಪೇಸ್ ಬೌಲರ್ ಬೂಮ್ರಾ ಸಾಧನೆ ಏನು..?

ನಾಯಕತ್ವದ ವಿಚಾರಕ್ಕೆ ಬಂದರೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಿಸ್ಟರ್​ ಪರ್ಫೆಕ್ಟ್​. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​​ ಜಸ್​ಪ್ರಿತ್​ ಬೂಮ್ರಾ ಎಂಬ ಕೊಹಿನೂರ್​​ ಡೈಮೆಂಡ್​​. ಸೂಪರ್​ ಸ್ಟಾರ್​​ ಆಗಿ ಬೆಳೆದರೂ ಬೂಮ್ರಾ, ರೋಹಿತ್​ಗೆ ತಲೆಬಾಗುತ್ತಾರೆ. ಅದು ಏಕೆ?.

ವೇಗಿ ಜಸ್​​ಪ್ರಿತ್​ ಬೂಮ್ರಾ ಈಗ ಟೀಮ್​ ಇಂಡಿಯಾದ ಆಲ್​​​ ಫಾರ್ಮೆಟ್ ಮ್ಯಾಚ್​ ವಿನ್ನರ್​ ಆಗಿದ್ದಾರೆ. ವಿಶ್ವದ ಸೂಪರ್​ ಸ್ಟಾರ್​ ಬೌಲರ್​ ಪಟ್ಟವೇರಿದ ಬೂಮ್ರಾರನ್ನ ಭಾರತದ ಆಟಗಾರರು ಹಾಡಿ ಹೊಗಳುತ್ತಿದ್ದಾರೆ. ವಿರಾಟ್​ ಕೊಹ್ಲಿ ರಾಷ್ಟ್ರೀಯ ಸಂಪತ್ತು ಎಂದರೆ ಅದು ಆರ್​. ಅಶ್ವಿನ್,​ ಬೂಮ್ರಾನ ಎಂದು ಅವರನ್ನು ಕೊಹಿನೂರ್​​ ಡೈಮೆಂಡ್​ಗೆ ಹೋಲಿಸಿದ್ದಾರೆ. ಭಾರತೀಯ ಆಟಗಾರರೇ ಅಲ್ಲ, ವಿದೇಶಿ ಆಟಗಾರರು, ಕ್ರಿಕೆಟ್​ ಎಕ್ಸ್​ಪರ್ಟ್ಸ್​​, ಕ್ರಿಕೆಟ್​ ಫ್ಯಾನ್ಸ್​ ಬೂಮ್ರಾ ಬೆಂಕಿ ಆಟಕ್ಕೆ ಫಿದಾ ಆಗಿದ್ದಾರೆ. ನಿರೀಕ್ಷೆ ಮಾಡದಷ್ಟು ಸಕ್ಸಸ್​ ಬೂಮ್ರಾಗೆ ಸಿಕ್ಕಿದೆ. ಈ ಯಶಸ್ಸಿಗೆ ಬೂಮ್ರಾ ರೋಹಿತ್​ ಶರ್ಮಾಗೆ ಧನ್ಯವಾದ ಹೇಳುತ್ತಿದ್ದಾರೆ.

ಇದನ್ನೂ ಓದಿ: RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

ಜಸ್​ಪ್ರಿತ್​ ಬೂಮ್ರಾ ಇಂದು ಏನಾಗಿದ್ದಾರೋ ಅದರ ಹಿಂದಿನ ರೀಸನ್​ ರೋಹಿತ್​ ಶರ್ಮಾ. ಅವಕಾಶಗಳು ಸಿಗದ ಸಂದರ್ಭದಲ್ಲಿ ಟ್ಯಾಲೆಂಟ್​ ಗುರುತಿಸಿ ಅವಕಾಶ ನೀಡದ್ದು ರೋಹಿತ್​ ಶರ್ಮಾ. ಮುಂಬೈ ಇಂಡಿಯನ್ಸ್​ ಟ್ರಯಲ್ಸ್​ ಬಂದಿದ್ದ ಬೂಮ್ರಾ ಯುನಿಕ್​ ಬೌಲಿಂಗ್​​ ಸ್ಟೈಲ್​ನ ನೋಡಿ ರೋಹಿತ್​ ಇಂಪ್ರೆಸ್​ ಆಗಿದ್ದರು. ಬಳಿಕ ತಂಡಕ್ಕೆ ಆಯ್ಕೆ ಮಾಡಿಕೊಂಡ ಬಳಿಕ ನೆಟ್ಸ್​ನಲ್ಲೂ ಬೂಮ್ರಾ ರೋಹಿತ್​ ಮೆಚ್ಚುವಂತೆ ಬೌಲಿಂಗ್​ ಮಾಡಿದರು. ಅಂತಿಮವಾಗಿ 2013ರ ಐಪಿಎಲ್​ನಲ್ಲಿ ಆರ್​​ಸಿಬಿ ವಿರುದ್ಧ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬೂಮ್ರಾಗೆ ಚಾನ್ಸ್​ ನೀಡಿದರು. ಮೊದಲ ಪಂದ್ಯದಲ್ಲೇ 3 ವಿಕೆಟ್​ ಕಿತ್ತ ಬೂಮ್ರಾ, ಈಗ ವಿಶ್ವದ ಸೂಪರ್​ ಸ್ಟಾರ್​ ಬೌಲರ್​ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೂಮ್ರಾ ಯಶಸ್ಸಿನ ಹಿಂದೆ ಇರೋದು ರೋಹಿತ್ ಶರ್ಮಾನಾ, ವಿರಾಟ್​ ಕೊಹ್ಲಿನಾ..?

https://newsfirstlive.com/wp-content/uploads/2024/10/ROHIT_BUNRHA_KOHLI.jpg

Load More