newsfirstkannada.com

ರಾಹುಲ್ ದ್ರಾವಿಡ್​ಗಾಗಿ ವಿಶ್ವಕಪ್ ಗೆದ್ದೇ ಗೆಲ್ತೀವಿ- ಕ್ಯಾಪ್ಟನ್ ರೋಹಿತ್ ಶರ್ಮಾ ಭರವಸೆ

Share :

19-11-2023

    ಇಂದು ಆಸ್ಟ್ರೇಲಿಯಾ-ಭಾರತ ಮಧ್ಯೆ ಫೈನಲ್

    ಗುಜರಾತ್​ನ ಮೋದಿ ಸ್ಟೇಡಿಯಂನಲ್ಲಿ ಪಂದ್ಯ

    ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಭಾರತ

ಈ ವಿಶ್ವಕಪ್​ನಲ್ಲಿ ಭಾರತ ತಂಡದ ಅತ್ಯದ್ಭುತ ಯಶಸ್ಸಿಗೆ ಹೆಡ್​ ಕೋಚ್​ ಕನ್ನಡಿಗ ರಾಹುಲ್​ ದ್ರಾವಿಡ್​​ ಕಾರಣ, ಹೀಗಾಗಿ ಈ ಬಾರಿಯ ವಿಶ್ವಕಪ್​ ಟ್ರೋಫಿಯನ್ನು ದ್ರಾವಿಡ್​ಗೆ ಉಡುಗೊರೆಯಾಗಿ ನೀಡಲು ಟೀಮ್​ ಇಂಡಿಯಾ ನಿರ್ಧರಿಸಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ಫೈನಲ್​ ಹಣಾಹಣಿಗೂ ಮುನ್ನ ಸುದ್ದಿಘೋಷ್ಟಿಯಲ್ಲಿ ಮಾತನಾಡಿ, ದ್ರಾವಿಡ್ ಅವರು ತಂಡದ ಪ್ರತಿಯೊಬ್ಬ ಆಟಗಾರನಿಗೂ ತನ್ನದೆಯಾದ ಶೈಲಿಯಲ್ಲಿ ಆಟವಾಡಲು ಸ್ವಾತಂತ್ರ್ಯವನ್ನು ನೀಡಿದ್ದಾರೆ. ಸವಾಲಿನ ಸಂದರ್ಭಗಳಲ್ಲಿ ಪ್ರತಿ ಆಟಗಾರನಿಗೆ ದ್ರಾವಿಡ್​ ಅವರು ಬೆಂಬಲಿಸಿ ಹುರಿದುಂಬಿಸುತ್ತಾರೆ. ಮತ್ತು ಈ ಹಂತಕ್ಕೆ ಭಾರತ ತಲುಪಲು ರಾಹುಲ್​ ಬಾಯ್​​ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹೀಗಾಗಿ ರಾಹುಲ್​ ದ್ರಾವಿಡ್​​ಗೋಸ್ಕರ ಈ ಬಾರಿ ವಿಶ್ವಕಪ್ ಗೆಲ್ಲುವ ಬಹುದೊಡ್ಡ ಜವಾಬ್ದಾರಿ ತಂಡದ ಮೇಲಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್ ದ್ರಾವಿಡ್​ಗಾಗಿ ವಿಶ್ವಕಪ್ ಗೆದ್ದೇ ಗೆಲ್ತೀವಿ- ಕ್ಯಾಪ್ಟನ್ ರೋಹಿತ್ ಶರ್ಮಾ ಭರವಸೆ

https://newsfirstlive.com/wp-content/uploads/2023/11/ROHIT-12.jpg

Load More