newsfirstkannada.com

4 ಬಿಗ್​ ಸಿಕ್ಸರ್​​.. ಬರೋಬ್ಬರಿ 6 ಫೋರ್​​.. ಹೇಗಿತ್ತು ರೋಹಿತ್​​ ಆಕ್ರಮಣಕಾರಿ ಆಟ?

Share :

10-09-2023

  ಟೀಂ ಇಂಡಿಯಾ, ಪಾಕ್​ ಮಧ್ಯದ ರೋಚಕ ಪಂದ್ಯ

  ಇಂದು ಕ್ಯಾಪ್ಟನ್ ರೋಹಿತ್​ ಶರ್ಮಾ ಮಿಂಚಿನ ಆಟ

  ಪಾಕಿಸ್ತಾನ ಬೌಲರ್​ಗಳ ಬೆವರಿಳಿಸಿದ ಹಿಟ್​​ಮ್ಯಾನ್!​​

ಇಂದು ಶ್ರೀಲಂಕಾದ ಕೊಲಂಬೋ ಇಂಟರ್​ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್​​ ಟೂರ್ನಿ ಪಾಕ್​​ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಓಪನರ್​​ ಶುಭ್ಮನ್​​ ಗಿಲ್​​ಗೆ ಕ್ಯಾಪ್ಟನ್ ರೋಹಿತ್​ ಶರ್ಮಾ ಸಾಥ್​ ಕೊಟ್ಟರು.

ಕೇವಲ ಗಿಲ್​ ಮಾತ್ರವಲ್ಲ ರೋಹಿತ್​ ಕೂಡ ಪಾಕ್​ ಬೌಲರ್​ಗಳ ಮೇಲೆ ದಾಳಿ ನಡೆಸಿದರು. ಬ್ಯಾಕ್​ ಟು ಬ್ಯಾಕ್​ ಬೌಂಡರಿ, ಸಿಕ್ಸರ್​ ಸಿಡಿಸಿ 50 ರನ್​ ಸಿಡಿಸಿದರು. ಈ ಮೂಲಕ ಎದುರಾಳಿಗಳಿಗೆ ಎಚ್ಚರಿಕಾ ಸಂದೇಶ ರವಾನಿಸಿದರು.

​ಆರಂಭದಿಂದಲೂ ತಾಳ್ಮೆ ಆಟವಾಡಿದ ಹೋಗುತ್ತಾ ಆಕ್ರಮಣಕಾರಿ ಬ್ಯಾಟಿಂಗ್​ ಮಾಡಿದರು. ಬರೋಬ್ಬರಿ 6 ಫೋರ್​​, 4 ಸಿಕ್ಸರ್​ ಸಮೇತ ಹಿಟ್​ಮ್ಯಾನ್​ ಹೊಸ ದಾಖಲೆ ಬರೆದರು. ಇವರ ಸ್ಟ್ರೈಕ್​​ ರೇಟ್​​ 110ಕ್ಕೂ ಹೆಚ್ಚು ಇತ್ತು. ಕೊನೆಗೂ 49 ಬಾಲ್​ಗಳಲ್ಲಿ 56 ರನ್​ ಸಿಡಿಸಿ ಕ್ಯಾಚ್​​ ಒಪ್ಪಿಸಿದರು.

ಶುಭ್ಮನ್​​ ಗಿಲ್ ಕೂಡ​​​ ಪಾಕ್​ ಬೌಲರ್​ಗಳ ಬೆವರಿಳಿಸಿದರು. ಕೇವಲ 37 ಬಾಲ್​​ನಲ್ಲಿ ಬರೋಬ್ಬರಿ 140ಕ್ಕೂ ಹೆಚ್ಚು ಸ್ಟ್ರೈಕ್​ ರೇಟ್​​ನೊಂದಿಗೆ ಬ್ಯಾಟ್​ ಬೀಸಿ ಅರ್ಧಶತಕ ಸಿಡಿಸಿದರು. ಅದರಲ್ಲೂ ಸುಮಾರು 10 ಫೋರ್​ ಚಚ್ಚಿದ್ರು. ಇಬ್ಬರ ಆಟ ಅದ್ಭುತವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4 ಬಿಗ್​ ಸಿಕ್ಸರ್​​.. ಬರೋಬ್ಬರಿ 6 ಫೋರ್​​.. ಹೇಗಿತ್ತು ರೋಹಿತ್​​ ಆಕ್ರಮಣಕಾರಿ ಆಟ?

https://newsfirstlive.com/wp-content/uploads/2023/09/Rohit-Sharma-1.jpg

Load More