ಜೈಲಿನಿಂದ ಹೊರಬರುತ್ತಿದ್ದಂತೆ ರೌಡಿ ಶೀಟರ್ ಕೊಲೆ
ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್..!
ಇನೋವಾ ಕಾರಿನಿಂದ ಬಂದು ಕೊಲೆಗೈದು ಹೋದ್ರು
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮುಂದೆಯೇ ರೌಡಿ ಶೀಟರ್ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಿದ್ದಾಪುರ ಮಹೇಶ ಕೊಲೆಯಾದ ರೌಡಿ ಶೀಟರ್.
ಸಿದ್ದಾಪುರ ಮಹೇಶ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಏಕಾಏಕಿ 2 ಇನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಈ ಹಿಂದೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಕಪಿಲ್ ಹತ್ಯೆಯಾಗಿತ್ತು. ಜೈಲಿನಲ್ಲಿ ಕುಳಿತುಕೊಂಡು ಮಹೇಶ ಈ ಕೊಲೆಯನ್ನ ಮಾಡಿಸಿದ್ದ ಅಂತ ಹೇಳಲಾಗಿತ್ತು.
ಸದ್ಯ ಕಪಿಲ್ ಮರ್ಡರ್ಗೆ ರಿವೆಂಜ್ ತೀರಿಸಿಕೊಳ್ಳಲು ಮಹೇಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ