newsfirstkannada.com

Breaking News: ನಮ್ಮ RCB ಜೊತೆಗಿನ ಜರ್ನಿ ಮುಗಿಸಿದ ಸಂಜಯ್ ಬಂಗಾರ್, ಮೈಕ್ ಹೆಸ್ಸನ್

Share :

04-08-2023

    ಟ್ವಿಟರ್​ನಲ್ಲಿ ಆರ್​ಸಿಬಿ ಭಾವನಾತ್ಮಕ ಪೋಸ್ಟ್

    IPLನಲ್ಲಿ ಪ್ರತಿ ಬಾರಿಯೂ ಕಳಪೆ ಪ್ರದರ್ಶನ

    ಹೊಸ ಕೋಚ್ ಹುಡುಕಾಟದಲ್ಲಿ ಫ್ರಾಂಚೈಸಿ

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ಹಾಗೂ ತಂಡದ ನಿರ್ದೇಶಕ ಮೈಕ್ ಹೆಸ್ಸನ್​ನ್ನು ಫ್ರಾಂಚೈಸಿಯು ಕೈ ಬಿಟ್ಟಿದೆ. ಈ ಬಗ್ಗೆ RCB ಫ್ರಾಂಚೈಸಿ ತನ್ನ ಅಧಿಕೃತವಾದ ಟ್ವಿಟರ್​ ಅಕೌಂಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

RCB ತಂಡದ ಆಟಗಾರರು.

ಮುಖ್ಯ ಕೋಚ್​ ಆಗಿದ್ದ ಸಂಜಯ್ ಬಂಗಾರ್ ಮತ್ತು ನಿರ್ದೇಶಕ ಮೈಕ್ ಹೆಸ್ಸನ್ ಇಬ್ಬರು ಸೇರಿ ತಂಡಕ್ಕಾಗಿ ಶ್ರಮಿಸಿದ್ದಾರೆ. ಅವರು ಕಾರ್ಯಕ್ಕಾಗಿ ಧನ್ಯವಾದಗಳು. ಅವರ ಕೆಲಸಗಳು, ನಿಯಮಗಳು ತಂಡದ ಮೇಲೆ ಪರಿಣಾಮ ಬೀರಿ ಹಲವು ಪಂದ್ಯಗಳನ್ನು ಆರ್​ಸಿಬಿ ಟೀಮ್​ ಗೆದ್ದಿದೆ. ತಂಡದಲ್ಲಿ ಹಲವಾರು ಯುವಕರಿಗೆ ಉತ್ತಮವಾದ ಅಭ್ಯಾಸ ಮಾಡಿಸಿ ಯಶಸ್ವಿಯಾಗಿದ್ದಾರೆ. ಒಳ್ಳೆಯ ವೇದಿಕೆಯನ್ನು ಟೀಮ್​ನಲ್ಲಿ ನಿರ್ಮಾಣ ಮಾಡಿದ್ದರು ಎಂದು ಫ್ರಾಂಚೈಸಿ ಹೇಳಿದೆ.

ಆರ್​ಸಿಬಿಯೊಂದಿಗೆ ನಿರ್ದೇಶಕ ಮೈಕ್ ಹೆಸ್ಸನ್, ಕೋಚ್​ ಸಂಜಯ್ ಬಂಗಾರ್ ಅವರು ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಗಿದಿದೆ. ಹೀಗಾಗಿ ಸದ್ಯಕ್ಕೆ ಇಬ್ಬರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Breaking News: ನಮ್ಮ RCB ಜೊತೆಗಿನ ಜರ್ನಿ ಮುಗಿಸಿದ ಸಂಜಯ್ ಬಂಗಾರ್, ಮೈಕ್ ಹೆಸ್ಸನ್

https://newsfirstlive.com/wp-content/uploads/2023/08/RCB.jpg

Load More