ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
ವರ್ಷದ ಕೊನೆಗೆ ನಡೆಯಲಿರೋ ಐಪಿಎಲ್ ಮೆಗಾ ಆಕ್ಷನ್
ಆರ್‌ಸಿಬಿ ಬಿಗ್ ಆಫರ್ ರಿಜೆಕ್ಟ್ ಮಾಡಿದ್ದ ಸ್ಟಾರ್ ಪ್ಲೇಯರ್
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ದಿನಗಣನೆ ಶುರುವಾಗಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಆಕ್ಷನ್ನಲ್ಲಿ ಯಾರಿಗೆ ಮಣೆ ಹಾಕಬೇಕು ಎಂದು ಆರ್‌ಸಿಬಿ ಪ್ಲಾನ್ ಮಾಡಿಕೊಂಡಿದೆ. ಈ ಮಧ್ಯೆ ಆರ್‌ಸಿಬಿ ತಂಡದ ಬಿಗ್ ಆಫರ್ ರಿಜೆಕ್ಟ್ ಮಾಡಿದ್ದ ಸ್ಟಾರ್ ಆಟಗಾರನ ಬಗ್ಗೆ ಮಾಹಿತಿ ಸಿಕ್ಕಿದೆ.
ಆಸ್ಟ್ರೇಲಿಯಾದ ಮಾಜಿ ಸ್ಟಾರ್ ವೇಗದ ಬೌಲರ್ ನಾಥನ್ ಬ್ರಾಕೆನ್. 2001ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಡೆಬ್ಯೂ ಮಾಡಿದ್ದ ನಾಥನ್ ಬ್ರಾಕೆನ್ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್. 2007ರಲ್ಲಿ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಇವರು 2009 ರಲ್ಲಿ ತಮ್ಮ ಕೊನೆ ಪಂದ್ಯವಾಡಿದ್ರು.
ಕ್ರಿಕೆಟ್ನಿಂದಲೇ ದೂರ ಉಳಿದಿದ್ದ ಬ್ರಾಕೆನ್
ಬ್ರಾಕೆನ್ 2008ರಲ್ಲಿ ತೀವ್ರವಾಗಿ ಗಾಯಗೊಂಡು ಕ್ರಿಕೆಟ್ನಿಂದ ದೂರ ಉಳಿದಿದ್ರು. ಸತತ ಗಾಯಗಳಿಂದ ಬಳಲುತ್ತಿದ್ದ ಇವರು ದೀರ್ಘಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಹಾಗಾಗಿ 2009ರಲ್ಲೇ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರು. ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಇವರಿಗೆ ಆರ್‌ಸಿಬಿ ಬಿಗ್ ಆಫರ್ ಕೊಟ್ಟಿತ್ತು. ಬರೋಬ್ಬರಿ 1.3 ಕೋಟಿ ನೀಡಿ ಇವರನ್ನು ಖರೀದಿ ಮಾಡಿತ್ತು. ಆರ್‌ಸಿಬಿ ನಾಥನ್ ಬ್ರಾಕೆನ್ ಅವರನ್ನು ತಂಡದ ಪ್ರಮುಖ ಬೌಲರ್ ಮಾಡಲು ಮುಂದಾಗಿತ್ತು. ಆದರೆ, ಆರ್‌ಸಿಬಿ ಬಿಗ್ ಆಫರ್ ತಿರಸ್ಕರಿಸಿದ್ದ ಬ್ರಾಕೆನ್ ಕ್ರಿಕೆಟ್ನಿಂದ ದೂರ ಉಳಿದ್ರು.
ಕಂಪನಿಯಲ್ಲಿ ಅಕೌಂಟ್ ಮ್ಯಾನೇಜರ್ ಆಗಿರೋ ಬ್ರಾಕೆನ್!
13 ವರ್ಷಗಳ ಹಿಂದೆ ಆರ್‌ಸಿಬಿ ಬಿಗ್ ಆಫರ್ ತಿರಸ್ಕರಿಸಿದ್ದ ಬ್ರಾಕೆನ್ ಈಗ ಸಿಡ್ನಿಯ ಕಂಪನಿ ಒಂದರಲ್ಲಿ ಕೇವಲ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂದು ಆರ್‌ಸಿಬಿ ಬಿಗ್ ಆಫರ್ ಒಪ್ಪಿದ್ರೆ ಇಂದು ಯಾವುದಾದ್ರೂ ಒಂದು ತಂಡದ ಕೋಚ್ ಆಗಿರುತ್ತಿದ್ದರು.
ಇದನ್ನೂ ಓದಿ: RCB ತಂಡದ ಬಿಗ್ ಆಫರ್ ತಿರಸ್ಕರಿಸಿದ ಸ್ಟಾರ್ ಪ್ಲೇಯರ್; ಅಸಲಿ ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್