2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ!
ಆರ್ಸಿಬಿ ತಂಡದ ಬಳಿ ಇದೆ ದೊಡ್ಡ ಮೆಗಾ ಪ್ಲಾನ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಮೆಗಾ ಹರಾಜಿಗೆ ಮುನ್ನವೇ ಎಲ್ಲಾ ಐಪಿಎಲ್ ತಂಡಗಳು ಬಿಸಿಸಿಐಗೆ ರೀಟೈನ್ ಲಿಸ್ಟ್ ಸಲ್ಲಿಸಬೇಕಿದೆ. ಐಪಿಎಲ್ ರೀಟೈನ್ ಲಿಸ್ಟ್ ಸಲ್ಲಿಸಲು ಇಂದು ಕೊನೆಯ ದಿನ.
ಮುಂದಿನ ಐಪಿಎಲ್ ಸೀಸನ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲಾನ್ ಎ, ಬಿ, ಸಿ ರೆಡಿ ಮಾಡಿಕೊಂಡಿದೆ. ಪ್ಲಾನ್ ಎನಲ್ಲಿ ಕೆಎಲ್ ರಾಹುಲ್ ಅಥವಾ ಬೇರೆ ಯಾರಾದ್ರೂ ಸಮರ್ಥ ಆಟಗಾರನನ್ನು ಕ್ಯಾಪ್ಟನ್ ಮಾಡೋ ತಂತ್ರ ರೂಪಿಸಿದೆ. ಇದು ಸಾಧ್ಯವಾಗದಿದ್ರೆ ಪ್ಲಾನ್ ಬಿನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟೋ ಸಾಧ್ಯತೆ ಇದೆ. ಒಂದು ವೇಳೆ ಎರಡು ಪ್ಲಾನ್ ವರ್ಕ್‌ಔಟ್ ಆಗದಿದ್ರೆ, ಪ್ಲಾನ್ ಸಿ ಇಂಪ್ಲೀಮೆಂಟ್ ಮಾಡಲಿದೆ.
ಕೊಹ್ಲಿ ಆಪ್ತನಿಗೆ ಆರ್ಸಿಬಿ ಕ್ಯಾಪ್ಟನ್ಸಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಸ್ತುತ ನಾಯಕ ಫಾಫ್ ಡುಪ್ಲೆಸಿಸ್. ಇವರು ಕಳೆದ ಮೂರು ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ರು. ಫಾಫ್ ನಾಯಕತ್ವದಲ್ಲೂ ಆರ್ಸಿಬಿ ಟೀಮ್ ಅದ್ಭುತ ಪ್ರದರ್ಶನ ನೀಡಿದೆ. ಸದ್ಯ ಫಾಪ್ ಅವರಿಗೆ 40 ವರ್ಷ, ಹಾಗಾಗಿ ಮುಂದಿನ ಸೀಸನ್ಗೆ ಆರ್ಸಿಬಿ ಉಳಿಸಿಕೊಳ್ಳೋದು ಡೌಟ್. ಇವರ ಜಾಗಕ್ಕೆ ಕೊಹ್ಲಿ ಆಪ್ತನನ್ನು ತಂದು ಕೂರಿಸೋ ಪ್ಲಾನ್ ಆರ್ಸಿಬಿ ತಂಡದ್ದು.
ರಜತ್ ಪಾಟಿದಾರ್ ಆರ್ಸಿಬಿ ಕ್ಯಾಪ್ಟನ್
2025ರ ಐಪಿಎಲ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿರೋ ಆರ್ಸಿಬಿ ಟೀಮ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಅವರನ್ನು ಆರ್ಸಿಬಿ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಆಯ್ಕೆ ಮಾಡಲಾಗಿದೆ. ಆರ್ಸಿಬಿ ಪ್ಲಾನ್ ಎ ಮತ್ತು ಬಿ ವರ್ಕೌಟ್ ಆಗದಿದ್ರೆ, ರಜತ್ ಪಾಟಿದಾರ್ಗೆ ಕ್ಯಾಪ್ಟನ್ಸಿ ನೀಡೋ ಮಾತುಗಳು ಕೇಳಿ ಬಂದಿವೆ.
ರಜತ್ ಐಪಿಎಲ್ ಸಾಧನೆ
ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್. ಇವರು ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 27 ಪಂದ್ಯಗಳನ್ನು ಆಡಿರೋ ರಜತ್ ಅವರು 799 ರನ್ ಚಚ್ಚಿದ್ದಾರೆ. ಬ್ಯಾಟಿಂಗ್ ಆವರೇಜ್ 34.73 ಇದ್ದು, ಸ್ಟ್ರೈಕ್ ರೇಟ್ 158.84 ಇದೆ. ಒಂದು ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಬರೋಬ್ಬರಿ 54 ಸಿಕ್ಸರ್ ಮತ್ತು 51 ಫೋರ್ ಸಿಡಿಸಿದ್ದಾರೆ. ಆರ್ಸಿಬಿ ದೂರದೃಷ್ಟಿಯಿಂದ ರಜತ್ ಅವರಿಗೆ ನಾಯಕತ್ವ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ