ರಷ್ಯಾದ ಸ್ಪೈ ತಿಮಿಂಗಿಲು ಎಂದು ಖ್ಯಾತಿ ಪಡೆದಿದ್ದ ಹ್ವಾಲ್ಡಮೀರ್ ಸಾವು
ನಾರ್ವೆದಲ್ಲಿ ಸತ್ತ ಹ್ವಾಲ್ಡಮೀರ್ ಬಗ್ಗೆ ಹಲವು ಅನುಮಾನಗಳು ಹುಟ್ಟಿದ್ದೇಕೆ ?
2019ರಲ್ಲಿ ಈ ತಿಮಿಂಗಲ ಗಳಿಸಿದ್ದ ಖ್ಯಾತಿ ಎಂತಹದು ಗೊತ್ತಾ, ಏನಾಗಿತ್ತು?
ನಾರ್ವೆ: 2019ರಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ರಷ್ಯನ್ ಸ್ಪೈ ತಿಮಿಂಗಿಲು ಎಂದೇ ಖ್ಯಾತಿ ಪಡೆದಿದ್ದ ಹ್ವಾಲ್ಡಮೀರ್ ನಾರ್ವೆಯ ಬಳಿ ಅಸುನೀಗಿದೆ. ವಿದೇಶಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ತಿಮಿಂಗಿಲ 14 ಅಡಿ ಉದ್ದ ಹಾಗೂ 2700 ಪೌಂಡ್ ತೂಕದಷ್ಟಿತ್ತು ಎಂದು ಹೇಳಲಾಗಿದೆ. 2019ರಲ್ಲಿ ಸೆಂಟ್ ಪೀಟರ್ಸ್ಬರ್ಗ್ ಸಲಕರಣೆ ಎಂದು ಲೆಬೇಲ್ನೊಂದಿಗೆ ಇದು ಮೊದಲ ಬಾರಿ ನಾರ್ವೆಯಲ್ಲಿ ಪತ್ತೆಯಾಗಿತ್ತು. ಅಂದಿನಿಂದಲೂ ಇದು ರಷ್ಯಾ ಬೇಹುಗಾರಿಕೆಗಾಗಿ ಉಪಯೋಗಿಸಿರುವ ತಿಮಿಂಗಿಲ ಎಂದು ಇದಕ್ಕೆ ಹ್ವಾಲ್ಡಮೀರ್ ಎಂದು ನಾಮಕರಣ ಕೂಡ ಮಾಡಲಾಗಿತ್ತು.
ಇದನ್ನೂ ಓದಿ:ಮರುಕಳಿಸುತ್ತಾ ದೊಡ್ಡ ಪ್ರಮಾದ? ಸುನಿತಾ ವಾಪಸ್ ಕರೆತರೋ ಸಾಹಸದಲ್ಲಿ ಆ ದುರಂತದ್ದೇ ಭಯ? ಆಗಿದ್ದೇನು?
ಕೆಲವು ವರದಿಗಳ ಪ್ರಕಾರ ಈ ತಿಮಿಂಗಿಲಿಗೆ ಈ ಹೆಸರು ಬರಲು ಕಾರಣ ಬಹಳ ರೋಚಕವಾಗಿದೆ. ಇದು ರಷ್ಯನ್ ಸ್ಪೈ ತಿಮಿಂಗಲು ಎಂದು ನಂಬಿದ್ದ ಅನೇಕ ರಷ್ಯಾದ ಅಧ್ಯಕ್ಷ ವ್ಲಾಡಮೀರ್ ಪುಟಿನ್ ಹೆಸರು ಸೇರಿಸಿ ಇದಕ್ಕೆ ಹ್ವಾಲ್ಡಮೀರ್ ಎಂದು ಹೆಸರಿಟ್ಟಿದ್ದಾರೆ ಇಂಗ್ಲಿಷ್ನ whale ನಿಂದ hvalಲ ತೆಗೆದುಕೊಂಡು vladamir putin ಹೆಸರಿನಿಂದ vladamir ತೆಗೆದುಕೊಂಡು ಹ್ವಾಲ್ಡಮೀರ್ ಎಂದು ಹೆಸರಿನ್ನಿಡಲಾಗಿತ್ತು.
ಈಗ ಈ ಹ್ವಾಲ್ಡಮೀರ್ ಅಸುನೀಗುವುದರ ಜೊತೆ ಜೊತೆಗೆ ಅದು ನಿಜವಾಗಿಯೂ ರಷಿಯನ್ ಬೇಹುಗಾರಿಕೆ ತಿಮಿಂಗಲು ಆಗಿತ್ತಾ ಇಲ್ಲವೇ ಉಳಿದ ತಿಮಿಂಗಿಲಗಳ ರೀತಿಯೇ ಸಾಮಾನ್ಯ ಜಲಚರವಾಗಿತ್ತಾ ಅನ್ನೊ ಸತ್ಯ ಕೂಡ ಈಗ ಅದರೊಂದಿಗೆ ಹೊರಟು ಹೋಗಿದೆ.
ಇದನ್ನೂ ಓದಿ: ಮನುಷ್ಯನಂತೆ ಮಂಗನಿಗೂ ಇದೆ ಒಂದು ಕಲೆ; ಹೊಸ ಅಧ್ಯಯನ ಬಿಚ್ಚಿಟ್ಟ ಅಚ್ಚರಿಯೇನು?
ಮನುಷ್ಯರೊಂದಿಗೆ ಸಹಜವಾಗಿ ವರ್ತಿಸುತ್ತಿದ್ದ ಹ್ವಾಲ್ಡಮೀರ್
ತಿಮಿಂಗಲ ಅಂದ್ರೆ ಸಾಮಾನ್ಯವಾಗಿ ಮನುಷ್ಯರಿಂದ ಅಂತರ ಕಾಯ್ದುಕೊಂಡು ಆಳ ಸಮುದ್ರದಲ್ಲಿ ಇರುತ್ತವೆ. ಆದರಲ್ಲೂ ಬೆಲುಗಾಸ್ ಜಾತಿಯ ತಿಮಿಂಗಿಲಗಳು ಆರ್ಕ್ಟಿಕ್ನಂತ ಜನನಿಬಿಡ ಇಲ್ಲದ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದ್ರೆ ಈ ಹ್ವಾಲ್ಡಮೀರ್ ಮಾತ್ರ ಇವೆಲ್ಲವಕ್ಕಿಂತ ಭಿನ್ನ. ಇದು ಅನೇಕ ಫೋಟೋಗ್ರಾಫರ್ಗಳಿಗೆ ಪೋಸ್ ಕೊಡುವಷ್ಟು ಮನುಷ್ಯ ಸ್ನೇಹಿಯಾಗಿ ಬದುಕಿತ್ತು. ಹ್ವಾಲ್ಡಮೀರ್ ಸಾವು ಈಗ ಜಾಗತಿಕವಾಗಿ ಸುದ್ದಿಯಾಗಿದೆ. ಹಲವರು ಅದರ ಸಾವಿನ ಬಗ್ಗೆ ಕಂಬನಿ ಮಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ