newsfirstkannada.com

ಮತ್ತೆ ಹಾಟ್ ಆಗಿ ಮಿಂಚಿದ ಸಾನ್ಯಾ ಅಯ್ಯರ್; ಬಿಗ್‌ಬಾಸ್ ಬೆಡಗಿ ಫೋಟೋಗೆ ಕನ್ನಡದ ಉರ್ಫಿ ಜಾವೇದ್ ಅನ್ನೋದಾ!

Share :

03-08-2023

    ಸಖತ್ ಹಾಟ್ ಲುಕ್​​ನಲ್ಲಿ ಕ್ಯಾಮೆರಾಗೆ ಪೋಸ್​ಕೊಟ್ಟ ಸಾನ್ಯಾ

    ಸಾನ್ಯಾ ಅಯ್ಯರ್​​​​ ಈ ಫೋಟೋಶೂಟ್‌ನ ಸ್ಪೆಷಲಾಟಿ ಏನು?

    ಬಿಗ್​ಬಾಸ್​ ಒಟಿಟಿ ಸೀಸನ್​​​ 1 ಸ್ಪರ್ಧಿ ಸಾನ್ಯಾ ಅಯ್ಯರ್ 

ಕನ್ನಡಿಗರ ಮನೆ ಮಾತಾದ ಪುಟ್ಟಗೌರಿ ಮದುವೆ ಹಾಗೂ ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಹಾಟ್​ ಲುಕ್​​ನಲ್ಲಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ. ಈ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ಬರ್ತಾ ಬರ್ತಾ ಊರ್ಫಿ ಆಗ್ತಾ ಇದ್ದೀರಿ, ಗ್ಲಾಮರ್ ವಿಚಾರದಲ್ಲಿ ನೀನು ಮಹಾರಾಣಿ, ಬ್ಯೂಟಿ ಐಕಾನ್ ಫಾರೆವರ್ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಸಾನ್ಯಾ ಅಯ್ಯರ್ ಕನ್ನಡದ ಬಿಗ್​ ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಜೊತೆಗೆ ಬಿಗ್​ಬಾಸ್​ನಿಂದ ಸಾಕಷ್ಟು ಫ್ಯಾನ್ಸ್​​ಗಳನ್ನು ಸಂಪಾದಿಸಿಕೊಂಡಿದ್ದಾರೆ. ಬಿಗ್​ಬಾಸ್​​ ಮುಕ್ತಾಯದ ಬಳಿಕ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಸಖತ್​ ಬ್ಯೂಸಿಯಾಗಿದ್ದಾರೆ. ಫೋಟೋಶೂಟ್​, ಟ್ರಿಪ್ ಅಂತಾ ಸುತ್ತಾಡುತ್ತಿದ್ದಾರೆ. ಇತ್ತೀಚಿಗಷ್ಟೇ ​​ಸಾನ್ಯಾ ಅಯ್ಯರ್ ತಾಯಿಯ ಜೊತೆ ಜಮ್ಮು ಕಾಶ್ಮೀರಕ್ಕೆ ಹೋಗಿ ಬಂದಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದರು. ಸದ್ಯ ಸಾನ್ಯಾ ಅಯ್ಯರ್​ ಸಖತ್​ ಹಾಟ್​ ಆಗಿರೋ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೆ ಹಾಟ್ ಆಗಿ ಮಿಂಚಿದ ಸಾನ್ಯಾ ಅಯ್ಯರ್; ಬಿಗ್‌ಬಾಸ್ ಬೆಡಗಿ ಫೋಟೋಗೆ ಕನ್ನಡದ ಉರ್ಫಿ ಜಾವೇದ್ ಅನ್ನೋದಾ!

https://newsfirstlive.com/wp-content/uploads/2023/08/saniya-3.jpg

Load More