newsfirstkannada.com

ತೆಂಡೂಲ್ಕರ್​​ ದಾಖಲೆ ಸರಿಗಟ್ಟಿದ ವಿರಾಟ್​​.. ಕೊಹ್ಲಿ ಬಗ್ಗೆ ಸಚಿನ್​​​​ ಹೇಳಿದ್ದೇನು ಗೊತ್ತಾ..?

Share :

06-11-2023

    ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್​​ ಟೂರ್ನಿ

    ತನ್ನ ಹುಟ್ಟುಹಬ್ಬದಂದೇ 49ನೇ ಶತಕ ಸಿಡಿಸಿದ ಕೊಹ್ಲಿ

    ಈ ಬಗ್ಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಏನಂದ್ರು?

ಇತ್ತೀಚೆಗೆ ಕೋಲ್ಕತ್ತಾದ ಈಡನ್​ ಗಾರ್ಡನ್​​ ಸ್ಟೇಡಿಯಮ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​​ ಟೂರ್ನಿಯ ರೋಚಕ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 240ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ಬೀಗಿದೆ. ಇದಕ್ಕೆ ಕಾರಣ ಟೀಂ ಇಂಡಿಯಾದ ಸಂಘಟಿತ ಹೋರಾಟ.

ಇನ್ನು, ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಚೇಸ್​ ಮಾಸ್ಟರ್​​​​ ವಿರಾಟ್​​ ಕೊಹ್ಲಿ ತನ್ನ 49ನೇ ಶತಕ ಸಿಡಿಸಿದರು. ಹುಟ್ಟುಹಬ್ಬದಂದೇ 49ನೇ ಶತಕ ಸಿಡಿಸಿ ಟೀಂ ಇಂಡಿಯಾದ ದಿಗ್ಗಜ ಮಾಸ್ಟರ್​ ಬ್ಲಾಸ್ಟರ್​​​ ಸಚಿನ್​ ತೆಂಡೂಲ್ಕರ್​​​ ದಾಖಲೆಯನ್ನು ಸರಿಗಟ್ಟಿದರು.

10 ಫೋರ್​​ನೊಂದಿಗೆ 101 ರನ್​ ಚಚ್ಚೋ ಮೂಲಕ 49ನೇ ಶತಕ ಸಿಡಿಸಿದ ಕೊಹ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​​ ಹಾಡಿಹೊಗಳಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ಸಚಿನ್​​, ಅತ್ಯುತ್ತಮ ಆಟವಾಡಿದ್ರಿ ವಿರಾಟ್​​. ನಾನು 49ನೇ ಶತಕದಿಂದ 50ನೇ ಶತಕ ಬಾರಿಸಲು ಒಂದು ವರ್ಷ ತೆಗೆದುಕೊಂಡೇ. ನೀನು ಕೆಲವೇ ದಿನಗಳಲ್ಲಿ 50ನೇ ಶತಕ ಸಿಡಿಸಿ ನನ್ನ ರೆಕಾರ್ಡ್​ ಮುರಿಯುತ್ತೀಯಾ? ಎಂದು ಭಾವಿಸುತ್ತೇನೆ. ಅಭಿನಂದನೆಗಳು! ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ತೆಂಡೂಲ್ಕರ್​​ ದಾಖಲೆ ಸರಿಗಟ್ಟಿದ ವಿರಾಟ್​​.. ಕೊಹ್ಲಿ ಬಗ್ಗೆ ಸಚಿನ್​​​​ ಹೇಳಿದ್ದೇನು ಗೊತ್ತಾ..?

https://newsfirstlive.com/wp-content/uploads/2023/11/Kohli-and-Sachin.jpg

Load More