ಸಚಿನ್ ಸಕ್ಸಸ್ ಹಿಂದಿನ ಸಿಕ್ರೇಟ್ ಪತ್ನಿ ಅಂಜಲಿ ತೆಂಡೂಲ್ಕರ್
ಇವರಿಬ್ಬರ ಕ್ಯೂಟ್ ಲವ್ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ
ವಾರೆಗಣ್ಣಲ್ಲಿ ಅಂಜಲಿಯನ್ನ ಗಮನಿಸಿದ್ರು ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್. ಕ್ರಿಕೆಟ್ ಐಕಾನ್. ಗಾಡ್ ಆಫ್ ಕ್ರಿಕೆಟ್. ಕ್ರಿಕೆಟ್ಗೆ ಅಪಾರವಾದ ಕೊಡುಗೆ ನೀಡಿರುವ ಸಚಿನ್ ಸಕ್ಸಸ್ ಹಿಂದಿನ ಸಿಕ್ರೇಟ್ ಪತ್ನಿ ಅಂಜಲಿ ತೆಂಡೂಲ್ಕರ್!. ಪ್ರೀತಿಸಿ ಮದುವೆಯಾದ ಇವರಿಬ್ಬರ ಪ್ರೇಮಕಥೆ ಯಾವ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ.
1990ರಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಅಂಜಲಿಗೆ ಕಂಡಿದ್ದು ಗುಂಗುರು ಕೂದಲಿನ ಯುವಕ ಸಚಿನ್. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಮೊದಲ ಬಾರಿ ನೋಡಿದಾಗ 17 ವರ್ಷದ ಚಿಗುರು ಮೀಸೆಯ ಕ್ಯೂಟ್ ಹುಡುಗ ಯಾರು ಅನ್ನೋದೇ ಅಂಜಲಿಗೆ ಗೊತ್ತಿರಲಿಲ್ಲ. ಆದರೆ, ಅವರ ಪಕ್ಕದಲ್ಲಿದ್ದ ಸ್ನೇಹಿತೆ ಅಪರ್ಣಾ, ಸಚಿನ್ಗೆ ಬಗ್ಗೆ ಗುಣಗಾನ ಮಾಡಿದ್ರು. ಟೀಮ್ ಇಂಡಿಯಾದ ವಂಡರ್ ಭಾಯ್ ಅಂತೆಲ್ಲಾ ಹೇಳಿದ್ಲು. ಆತ ಟೀಮ್ ಇಂಡಿಯಾ ಪರ ಶತಕ ಸಿಡಿಸಿದ ಯಂಗೆಸ್ಟ್ ಬಾಯ್ ಅಂತೆಲ್ಲಾ ತಿಳಿಸಿದ್ಲು. ಇದರಿಂದ ಕ್ಲೀನ್ ಬೋಲ್ಡ್ ಆಗಿದ್ದರು ಅಂಜಲಿ.
ಅದಾಗಿ ಕೆಲ ದಿನಗಳ ಬಳಿಕ ಅಮ್ಮನ ಜೊತೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಂಜಲಿಗೆ ಮತ್ತೆ ಕಂಡಿದ್ದು ಸಚಿನ್. ಆಗ ಜೊತೆಯಲ್ಲಿದ್ದ ಅಮ್ಮನನ್ನೇ ಮರೆತಿದ್ದ ಅಂಜಲಿ, ಸಚಿನ್ ಸಚಿನ್ ಎಂದು ಹಿಂದೆ ಓಡಿದ್ದಳು. ಈ ವೇಳೆ ನಾಚಿ ನೀರಾಗಿದ್ದ ಸಚಿನ್, ಅಂಜಲಿ ಮುಖ ನೋಡದೆ ಕಾರು ಹತ್ತಿದ್ದರು.
ಆದರೂ, ವಾರೆಗಣ್ಣಲ್ಲಿ ಅಂಜಲಿ ಧರಿಸಿದ್ದ ಆರೆಂಜ್ ಟಿ-ಶರ್ಟ್ ಗಮನಿಸಿದ್ದರು. ಮರುದಿನ ಸಚಿನ್ ನಂಬರ್ ಪಡೆದು ಕಾಲ್ ಮಾಡಿದ್ದ ಅಂಜಲಿ, ತಮ್ಮನ್ನ ಪರಿಚಯಿಸಿಕೊಳ್ಳಲು ಮುಂದಾಗ್ತಾರೆ. ಈ ವೇಳೆ ನೀವು ಗೊತ್ತು ಎಂದಿದ್ದ ಸಚಿನ್, ಅಂಜಲಿ ಧರಿಸಿದ್ದ ಡ್ರೆಸ್ ಕಲರ್ ಸಹಿತ ಹೇಳ್ತಾರೆ. ಇಲ್ಲಿಂದ ಶುರುವಾದ ಇವರಿಬ್ಬರ ಡೇಟಿಂಗ್, ಮೀಟಿಂಗ್ ಮದುವೆಯಲ್ಲಿ ಎಂಡ್ ಆಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ