ಜಂಟಲ್ಮೆನ್ ಗೇಮ್ನಲ್ಲಿ ವಿಚಿತ್ರ ಹವ್ಯಾಸ
ಸಚಿನ್ ರಟ್ಟು ಮಾಡಿದ್ರು ‘VVS ಗುಟ್ಟು’
‘ಅಚ್ಚರಿ ಅನ್ನಿಸಿದ್ರೂ ಇದು ನಿಜ’ ಎಂದ ಸಚಿನ್
ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್, ಬ್ಯಾಟಿಂಗ್ನಿಂದ ಮಾತ್ರ ವೆರಿ ವೆರಿ ಸ್ಪೆಷಲ್ ಪರ್ಸನ್ ಅಲ್ಲ. ಹವ್ಯಾಸಗಳಿದಂಲೂ ಲಕ್ಷ್ಮಣ್ ಸ್ಪೆಷಲ್ ಮ್ಯಾನ್. ಅದ್ರಲ್ಲೂ ಈ ಸ್ನಾನ ಮತ್ತು ಆ್ಯಪಲ್ನ ಕಥೆ ಕೇಳಿದ್ರೆ, ನೀವು ಹಾಗೇ ಅಂತೀರಾ.
ಕ್ರಿಕೆಟ್ ಅನ್ನೋ ಜಂಟಲ್ಮೆನ್ ಗೇಮ್ನಲ್ಲಿ ವಿಚಿತ್ರವಾದ ಹವ್ಯಾಸಗಳಿಗೆ ಬರವೇ ಇಲ್ಲ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ರಿಂದ ಹಿಡಿದು ಈಗಿನ ಯಂಗ್ಸ್ಟರ್ಗಳವರೆಗೆ ಒಂದಲ್ಲ.. ಒಂದು ರೀತಿಯ ಮೂಢನಂಬಿಕೆಗೆ ಕಟ್ಟು ಬಿದ್ದ ಆಟಗಾರರ ಪಟ್ಟಿಯೇ ಇದೆ. ಪಂದ್ಯಕ್ಕೂ ಮುನ್ನ, ಬ್ಯಾಟಿಂಗ್ಗೂ ಮುನ್ನ ಅಥವಾ ಬೌಲಿಂಗ್ಗೂ ಮುನ್ನ superstitious ಪ್ಲೇಯರ್ಗಳು ಒಂದಲ್ಲ.. ಒಂದು ರೀತಿಯ ಹವ್ಯಾಸವನ್ನ ರೂಡಿಸಿಕೊಂಡಿರೋದನ್ನ ನೀವು ಕೇಳಿರ್ತಿರಾ.. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ, ಹಾಲಿ ಎನ್ಸಿಎ ಹೆಡ್ ವಿವಿಎಸ್ ಲಕ್ಷ್ಮಣ್ ಕೂಡ ಇದರಿಂದ ಹೊರತಾಗಿಲ್ಲ.
ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಪ್ರತಿ ಪಂದ್ಯದಲ್ಲಿ ಬ್ಯಾಟಿಂಗ್ಗಿಳಿಯೋಕು ಮುನ್ನ ಸ್ಪೆಷಲ್ ಹವ್ಯಾಸವನ್ನ ಹೊಂದಿದ್ರಂತೆ. ಅದೇನಪ್ಪಾ ಅಂದ್ರೆ ಸ್ನಾನ ಮಾಡೋದು. ಆ್ಯಪಲ್ ತಿನ್ನೋದು. ನಿಮಗೆ ಅಚ್ಚರಿ ಅನ್ನಿಸಿದ್ರೂ ಇದು ನಿಜವೇ. ಪ್ರತಿ ಪಂದ್ಯದಲ್ಲಿ ಬ್ಯಾಟಿಂಗ್ಗೆ ತೆರಳೋಕು ಮುನ್ನ ಲಕ್ಷ್ಮಣ್, ಡ್ರೆಸ್ಸಿಂಗ್ ರೂಮ್ನಲ್ಲಿ ಒಂದು ಬಾರಿ ಸ್ನಾನ ಮಾಡಿ, ಆ ಬಳಿಕ ಒಂದು ಆ್ಯಪಲ್ ತಿಂತಿದ್ರಂತೆ. ಫ್ರೆಶ್ ಮೈಂಡ್ಸೆಟ್ಗಾಗಿ ಲಕ್ಷ್ಮಣ್ ಈ ಒಂದು ತಂತ್ರದ ಮೊರೆ ಹೋಗಿದ್ರಂತೆ.
ಲಕ್ಷ್ಮಣ್ರ ಬರ್ತ್ ಡೇ ದಿನ ಅವರ ಟೀಮ್ಮೇಟ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿ ರಿವೀಲ್ ಮಾಡಿರುವ ಸತ್ಯವಿದು. ಇಷ್ಟೇ ಅಲ್ಲ.. ಲಕ್ಷ್ಮಣ್ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 11 ಸಾವಿರ ರನ್ಗಳಿಸಿದ್ರ ಹಿಂದಿನ ಸೀಕ್ರೆಟ್ ಇದೆ ಎಂದೂ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ